ಅಮೃತಾ ಸಿಂಗ್ ಸಾರಾ ಜೀವನದಲ್ಲಿರುವ ಈ ವ್ಯಕ್ತಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ?

First Published 27, Sep 2020, 1:52 PM

ಸಾರಾ ಅಲಿ ಖಾನ್‌ ಈ ದಿನಗಳಲ್ಲಿ ನ್ಯೂಸ್‌ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಾರಿ  ಇದಕ್ಕೆ ಯಾವುದೇ ಸಿನಿಮಾ ಕಾರಣಕ್ಕೆ ಅಲ್ಲ. ಬಾಲಿವುಡ್‌ನ ಡ್ರಗ್‌ ಕೇಸ್‌ನಲ್ಲಿ ಸಾರಾಳ ಹೆಸರು ಕೇಳಿ ಬಂದಿತ್ತು. ಅವರಿಗೂ ಸಮನ್ಸ್‌ ನೀಡಲಾಗಿದೆ. ಈ ಮಧ್ಯೆ ಅವರಿಗೆ ಸಂಬಂಧಿಸಿದ ಹಳೆ ವಿಷಯ ಮತ್ತೆ ಹೊರ ಬಂದಿದೆ. ತಾಯಿ ಅಮೃತಾ  ಸಿಂಗ್   ಸಾರಾ ಅಲಿ ಖಾನ್ ಮೇಲೆ  ಅಸಮಾಧಾನಗೊಂಡಿದ್ದರು, ಅವರ ಪ್ರೀತಿಯ ಜೀವನಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ?

ಕಾರ್ತಿಕ್ ಆರ್ಯನ್ ಮೇಲೆ ಕ್ರಶ್‌ ಹೊಂದಿದ್ದು ಅವರ ಜೊತೆ ಡೇಟ್‌ ಮಾಡಲು ಬಯಸುವುದಾಗಿ ಸಾರಾ ಅಲಿ ಖಾನ್ ಬಹಿರಂಗವಾಗಿ  ರಿಯಾಲಿಟಿ ಚಾಟ್ ಶೋ ಕಾಫಿ ವಿಥ್ ಕರಣ್‌ನಲ್ಲಿ ಹೇಳಿದ್ದು ಹೇಗೆ ಮರೆಯಲು ಸಾಧ್ಯ. ಅದರ ನಂತರ ಡೇಟಿಂಗ್ ಬಗ್ಗೆ ವದಂತಿಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡವು.

ಈ ಜೋಡಿ ಜೊತೆಯಾಗಿ 'ಲವ್ ಆಜ್ಕಲ್ 2' ಎಂಬ ಹೆಸರಿನ ಸಿನಿಮಾ ಸಹ ಮಾಡಿದರು. ಸಿನಿಮಾ ಅಷ್ಟೂ ಹೆಸರು ಮಾಡಲಿಲ್ಲ.

ಆದರೂ ತೆರೆಯ ಮೇಲೆ ಅವರ ಕೆಮಿಸ್ಟ್ರಿ ಯಶಸ್ವಿಯಾಯಿತು. ಪ್ರಮೋಷನ್‌ ಸಮಯದಲ್ಲಿ ಇಬ್ಬರೂ ಹತ್ತಿರವಾಗಿದ್ದರು.

ಅಭಿಮಾನಿಗಳು ಈ ಕಪಲ್‌ನ ರೀಲ್ ಮತ್ತು ರಿಯಲ್‌ ಲೈಫ್‌ ಪ್ರೀತಿಗೆ ಫಿದಾ ಆದರು.

ವರದಿಗಳ ಪ್ರಕಾರ, ಇಬ್ಬರ ಕೆಮಿಸ್ಟ್ರಿ  ಇಷ್ಟಪಡದ ಒಬ್ಬ ವ್ಯಕ್ತಿ ಇದ್ದರು. ಅದು ಬೇರೆ ಯಾರೂ ಅಲ್ಲ ಸಾರಾ ತಾಯಿ ಅಮೃತಾ ಸಿಂಗ್.

'ಈಗ ತನ್ನ ಮಗಳು ತನ್ನ ವೃತ್ತಿಜೀವನವನ್ನು ಗಟ್ಟಿಗೊಳಿಸಿಕೊಳ್ಳಬೇಕು ಮತ್ತು ಹೃದಯದ ವಿಷಯಗಳಿಂದ ವಿಚಲಿತರಾಗುವ ಸಮಯ ಅಲ್ಲ ಎಂದು ಅಮೃತಾ  ಭಾವಿಸುತ್ತಾರೆ. ಮತ್ತೊಂದೆಡೆ, ಸಾರಾ  ಲೆಕ್ಕಾಚಾರದ ವೃತ್ತಿ ನಿರ್ಧಾರ ತೆಗೆದುಕೊಳ್ಳುವುದು ತುಂಬಾ ಸ್ವಾಭಾವಿಕವಾಗಿದೆ. ಅವಳು ತನ್ನ ಹೃದಯದಿಂದ ಯೋಚಿಸುತ್ತಾಳೆ ಮತ್ತು ವೈಯಕ್ತಿಕ ಜೀವನದೊಂದಿಗೆ ಕೆಲಸವನ್ನು ಬೆರೆಸುವುದು ಸರಿಯೆಂದು ಅವಳ ಹೃದಯ ಹೇಳುತ್ತದೆ' ಎಂದು ಬಾಲಿವುಡ್ ಹಂಗಾಮಾ ಬರೆದಿತ್ತು.

ಕರೀನಾ ಮತ್ತು ಸೈಫ್ ಇಬ್ಬರೂ ಕಾರ್ತಿಕ್ ಅವರನ್ನು ಇಷ್ಟಪಡುತ್ತಾರೆ, ಅದರಲ್ಲೂ ಇತ್ತೀಚೆಗೆ ಕಾರ್ತಿಕ್  ಜೊತೆ ಕಾರ್ಯಕ್ರಮಕ್ಕಾಗಿ ಚಿತ್ರೀಕರಣ ಮಾಡಿದ ಕರೀನಾ , ಅಂದಿನಿಂದ ತಮ್ಮ ಸ್ನೇಹಿತರಿಗೆ ಕಾರ್ತಿಕ್‌ ತುಂಬಾ ಒಳ್ಳೆ ಸ್ವಭಾವದ ಹುಡುಗ ಎಂದು ಹೇಳುತ್ತಿದ್ದಾರೆ'  ಎಂದು  ಬಾಲಿವುಡ್ ಹಂಗಾಮಾದಲ್ಲಿ ಉಲ್ಲೇಖಿಸಲಾಗಿದೆ.

ಸಾರಾ ಮತ್ತು ಕಾರ್ತಿಕ್ ಅವರ ಸಂಬಂಧದ ನಡುವೆ ಈಗ ಎಲ್ಲಾ ಸರಿ ಇಲ್ಲ. ಇನ್ಸ್ಟಾಗ್ರಾಮ್‌ನಲ್ಲಿ ಇವರಿಬ್ಬರು ಪರಸ್ಪರ ಅನ್‌ಫಾಲೋ ಮಾಡಿದ್ದಾರೆ.

loader