ಅಮಿತಾಭ್‌ ಸಿನಿಮಾ ಥಿಯೇಟರ್‌ ಬದಲು ಅಮೆಜಾನಲ್ಲಿ ರಿಲೀಸ್‌!

First Published 15, May 2020, 12:12 PM

ಕೊರೋನಾ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ಚಿತ್ರಮಂದಿರಗಳು ಬಂದ್‌ ಆಗಿರುವುದರಿಂದ ಅಮಿತಾಭ್‌ ಬಚ್ಚನ್‌ ಮತ್ತು ಆಯುಷ್ಮಾನ್‌ ಖುರಾನಾ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ರಿಲೀಸ್‌ ಆಗುತ್ತಿದೆ.

ಬಚ್ಚನ್‌ ಹಾಗೂ ಖುರಾನ್‌ ನಟನೆಯ ‘ಗುಲಾಬೋ ಸಿತಾಬೋ’ ಸಿನಿಮಾವನ್ನು ಜೂ.12ರಂದು ವಿಶ್ವಾದ್ಯಂತ ನೇರವಾಗಿ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಈ ಬಗ್ಗೆ ಚಿತ್ರ ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ.

ಶೋಜಿತ್‌ ಸಿರ್ಕಾರ್‌ ನಿರ್ದೇಶನದ ಈ ಸಿನಿಮಾವು ಏಪ್ರಿಲ್‌ನಲ್ಲೇ ಬಿಡುಗಡೆಗೆ ಸಿದ್ಧವಾಗಿತ್ತು.

ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿನಿಮಾ ಮಂದಿರಗಳು ಬಂದ್‌ ಆಗಿರುವ ಕಾರಣ ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಡಿಜಿಟಲ್‌ ವೇದಿಕೆ ಹಾದಿ ಹಿಡಿದಿದ್ದಾರೆ.

ಚಿತ್ರವು ಭೂಮಾಲಿಕ ಮತ್ತು ಗೇಣಿದಾರನ ಕುರಿತ ಕಥಾಹಂದರವನ್ನು ಒಳಗೊಂಡಿದೆ.

loader