ಐಷಾರಾಮಿ ಕಾರುಗಳು - ದುಬಾರಿ ಬ್ಯಾಗ್ : ಆಲಿಯಾ ಲೈಫ್‌ಸ್ಟೈಲ್ ಹೇಗಿದೆ ನೋಡಿ!
ಕರಣ್ ಜೋಹರ್ ಅವರ ಸ್ಟೂಡೆಂಟ್ ಅಫ್ ದಿ ಇಯರ್ ಸಿನಿಮಾ ಮೂಲಕ ಬಾಲಿವುಡ್‌ಗೆ ಆಲಿಯಾ ಭಟ್ ಕಾಲಿಟ್ಟರು. ಅದರ ನಂತರ ಹೈವೇ, ಗಲ್ಲಿ ಬಾಯ್, ರಾಜಿ, ಉಡ್ತಾ ಪಂಜಾಬ್‌ನಂತಹ ಅನೇಕ ಗಮನಾರ್ಹ ಸಿನಿಮಾಗಳಲ್ಲಿ ಕೆಲಸ ಮಾಡಿದ ಆಲಿಯಾ ಅಭಿನಯದ ಮೂಲಕ ಜನರ ಮನ ಗೆದ್ದಿದ್ದಾರೆ. ಬಾಲಿವುಡ್‌ನ ಈ ಯಂಗ್ ನಟಿಯ ಅದ್ದೂರಿ ಜೀವನಶೈಲಿಯ ವಿವರ ಇಲ್ಲಿದೆ.

ಬಾಲಿವುಡ್ ಸುಂದರಿ ಆಲಿಯಾ ಭಟ್ ಅತಿ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಮಾಡಿದ ನಟಿ.

ಯಶಸ್ವಿ ಕೆರಿಯರ್ ಹೊಂದಿರುವ ಆಲಿಯಾ ಭಟ್ ಸಿನಿಮಾಗಳು, ಅನುಮೋದನೆಗಳು ಮತ್ತು ಜಾಹೀರಾತು ಪ್ರಚಾರಗಳಿಂದ ದೊಡ್ಡ ಮೊತ್ತದ ಸಂಪಾದನೆ ಗಳಿಸುತ್ತಾರೆ.

ಆಲಿಯಾ ನಿಸ್ಸಂದೇಹವಾಗಿ ಬಾಲಿವುಡ್‌ನ ಅತ್ಯಂತ ರಿಚ್ ನಟಿಯರಲ್ಲಿ ಒಬ್ಬರು.

ಅವರ ನೆಟ್‌ವರ್ತ್ ಸುಮಾರು 72 ಕೋಟಿ ರೂ ಎನ್ನಲಾಗುತ್ತದೆ.

ನಟಿ ಹೊಂದಿರುವ ಅತ್ಯಂತ ದುಬಾರಿ ವಸ್ತುಗಳ ಪಟ್ಟಿ ಇಲ್ಲಿದೆ.

ರಾಜಿ ನಟಿಯ ಗ್ಯಾರೇಜ್ ಕೆಲವು ಐಷಾರಾಮಿ ಕಾರುಗಳಿಂದ ತುಂಬಿವೆ. ಅದರಲ್ಲಿ ಹೊಸ ಆಡಿ ಕ್ಯೂ 7, ಆಡಿ ಕ್ಯೂ 5, ಆಡಿ ಎ 6, ಬಿಎಂಡಬ್ಲ್ಯು 7 ಸಿರಿಸ್‌ನ ಲ್ಯಾಂಡ್ ರೋವರ್ ರೇಂಜ್ ರೋವರ್ ಇವೆ. ರೇಂಜ್ ರೋವರ್ ವೋಗ್ ಬೆಲೆ 1.88 ಕೋಟಿ ರೂ ಮತ್ತು ಬಿಎಂಡಬ್ಲ್ಯು 7 ಸಿರಿಸ್ ಬೆಲೆ 1.37 ಕೋಟಿ.

ಆಲಿಯಾ ಭಟ್ ದುಬಾರಿ ಬ್ಯಾಗ್‌ಗಳ ಕಲೆಕ್ಷನ್ ಹೊಂದಿದ್ದಾರೆ. ಶನೆಲ್, ಲೂಯಿಸ್ ವಿಟ್ಟನ್, ಗುಸ್ಸಿ, ಪ್ರಾಡಾ ಮುಂತಾದವುಗಳ ಅದ್ಭುತವಾದ ಸಂಗ್ರಹವಿದೆ. ಇವುಗಳ ಬೆಲೆ 1.5 ಲಕ್ಷ ರೂ ಮತ್ತು ಅದಕ್ಕಿಂತ ಹೆಚ್ಚು.

ಒಂದು ಮುಂಬೈ ಮತ್ತು ಒಂದು ಲಂಡನ್‌ನಲ್ಲಿ ಒಟ್ಟು ಎರಡು ದುಬಾರಿ ಅಪಾರ್ಟ್‌ಮೆಂಟ್‌ಗಳ ಓನರ್ ಈ ನಟಿ.

ಮುಂಬೈ ಅಪಾರ್ಟ್ಮೆಂಟ್ ಮುಂಬೈನ ಜುಹುನಲ್ಲಿರುವ 2,300 ಚದರ ಅಡಿಗಳ ಐಷಾರಾಮಿ ಅಪಾರ್ಟ್ಮೆಂಟ್ 13.11 ಕೋಟಿ ರೂ.

ಆಲಿಯಾರ ವ್ಯಾನಿಟಿ ವ್ಯಾನ್ ಅನ್ನು ದೇಶದ ಅತ್ಯಂತ ದುಬಾರಿ ಒಳಾಂಗಣ ವಿನ್ಯಾಸಗಾರರಲ್ಲಿ ಒಬ್ಬರಾದ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಡಿಸೈನ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.