ಆಲಿಯಾ‌- ಯಶ್‌, ಕತ್ರೀನಾ ಕೈ - ಅರ್ಜುನ್ : ಬಾಲಿವುಡ್‌ ಸೆಲೆಬ್ರೆಟಿ ರಾಖಿ ಬ್ರದರ್ಸ್‌!

First Published 13, Nov 2020, 6:15 PM

ಸ್ವಂತ ಸಹೋದರರನ್ನು ಹೊಂದಿರುವ ಅಥವಾ ಯಾವುದೇ ಸ್ವಂತ ಅಣ್ಣ ತಮ್ಮಂದಿರನ್ನು ಪಡೆಯದೆ ಇರುವ ಹಲವು ಬಾಲಿವುಡ್‌ ಸೆಲೆಬ್ರೆಟಿಗಳು ಇತರರಿಗೆ ರಾಖಿ ಕಟ್ಟುವ ಅಭ್ಯಾಸವನ್ನು ಹೊಂದಿದ್ದಾರೆ. ಪ್ರತಿ ವರ್ಷ ತಪ್ಪದೇ ಇವರಿಗೆ ರಾಖಿ ಕಟ್ಟುವ ಮೂಲಕ ತಮ್ಮ ಸಹೋದರ ಎಂದು ನಂಬಿದ್ದಾರೆ. ಬಾಲಿವುಡ್‌ನ ಸೆಲೆಬ್ರೆಟಿಗಳ ರಾಖಿ ಬ್ರದರ್ಸ್ ಇವರು.

ಆಲಿಯಾ ಭಟ್‌- ಯಶ್‌ ಜೋಹರ್‌, ಕತ್ರೀನಾ ಕೈಫ್‌ - ಅರ್ಜುನ್‌ ಕಪೂರ್‌ ಬಾಲಿವುಡ್‌ನ ಫೇಮಸ್‌ ಸೆಲೆಬ್ರೆಟಿಗಳ ರಾಖಿ ಬ್ರದರ್ಸ್‌.

ಕತ್ರಿನಾ ಕೈಫ್-ಅರ್ಜುನ್ ಕಪೂರ್:

ಕತ್ರಿನಾ ಕೈಫ್ ರಾಖಿಯನ್ನು ಅರ್ಜುನ್ ಕಪೂರ್‌ಗೆ ಕಟ್ಟುತ್ತಾರೆ ಎಂಬುದು ಹಲವರಿಗೆ ತಿಳಿದಿಲ್ಲ. ಶೀಲಾ ಕಿ ಜವಾನಿ ಬಿಡುಗಡೆಯಾದ ದಿನ ಕತ್ರಿನಾ ಅರ್ಜುನ್‌ಗೆ ರಾಖಿಯನ್ನು ಕಟ್ಟಿದ್ದು, ಅವರಿಗೆ ನಿಜವಾಗಿಯೂ ಇಷ್ಟವಾಗಲಿಲ್ಲ. 'ಕತ್ರಿನಾ ಯಾವಾಗಲೂ ನನ್ನ ರಾಖಿ ಸೋದರಿ ಎಂದು ಬೆದರಿಕೆ ಹಾಕುತ್ತಾಳೆ. ಅವಳು ನನ್ನನ್ನು ಅವಳ ರಾಖಿ ಬ್ರದರ್‌ ಆಗಲು ಒತ್ತಡ ಹೇರುತ್ತಾಳೆ. ನಾವು ಟಿಪಿಕಲ್‌ ಸಹೋದರ ಮತ್ತು ಸಹೋದರಿ ಜೋಡಿ ಅಲ್ಲ,' ಎನ್ನುತ್ತಾರೆ ಅರ್ಜುನ್.

ಅಮೃತಾ ಅರೋರಾ-ಅರ್ಬಾಜ್ ಖಾನ್:

ಅಮೃತಾ ಅರೋರಾ ತನ್ನ ಸಹೋದರಿ ಮಲೈಕಾ ಅರೋರಾರ ಮಾಜಿ ಪತಿಯೊಂದಿಗೆ ದೊಡ್ಡ ಸಂಬಂಧವನ್ನು ಹಂಚಿಕೊಂಡಿದ್ದಾರೆ.ಅರ್ಬಾಜ್ ಖಾನ್‌ಗೆ  ಪ್ರತಿ ವರ್ಷ ರಾಖಿಯನ್ನು ಕಟ್ಟುತ್ತಾರೆ ಅಮೃತಾ.

ಕರೀನಾ ಕಪೂರ್- ಮನೀಷಾ ಮಲ್ಹೋತ್ರಾ:

ಟಾಪ್‌ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ  ಕರೀನಾ ಕಪೂರ್ ಅವರ ರಾಖಿ ಸಹೋದರ. ಜೊತೆಗೆ ಆಕೆಯ ಬೆಸ್ಟ್‌ ಫ್ರೆಂಡ್‌ ಕೂಡ.

ದೀಪಿಕಾ ಪಡುಕೋಣೆ-ಜಲಾಲ್ :

ದೀಪಿಕಾ ಪಡುಕೋಣೆ ತನ್ನ ಬಾಡಿಗಾರ್ಡ್‌ ಜಲಾಲ್‌ಗೆ ರಾಖಿ ಕಟ್ಟುತ್ತಾರೆ. ನಟಿಗೆ ಯಾವುದೇ ಸ್ವಂತ ಅಣ್ಣತಮ್ಮಂದಿರು ಇಲ್ಲ. ತನ್ನನ್ನು ರಕ್ಷಿಸಲು ಜಲಾಲ್ ಮಾಡುವ ಪ್ರಯತ್ನಗಳಿಗೆ ಈ ಮೂಲಕ ಗೌರವಿಸುತ್ತಾರೆ ದೀಪಿಕಾ.

ಗೌರಿ ಖಾನ್ - ಸಾಜಿದ್ ಖಾನ್:

ಫರ್ಹಾ ಖಾನ್ ಅವರ ಸ್ವಂತ ಸಹೋದರ ಮಾತ್ರವಲ್ಲ, ಗೌರಿ ಖಾನ್‌ರ ರಾಖಿ ಬ್ರದರ್‌ ಕೂಡ ಹೌದು ಸಾಜಿದ್‌. ಗೌರಿ ಖಾನ್ ಅವರಿಗೆ ರಾಖಿ ಕಟ್ಟಿ  ಸಹೋದರ ಎಂದು ಕರೆಯುತ್ತಾರೆ ಎಂದು ಸಂದರ್ಶನವೊಂದರಲ್ಲಿ ಸಾಜಿದ್ ಖಾನ್ ಹಂಚಿಕೊಂಡಿದ್ದರು.

ಐಶ್ವರ್ಯಾ ರೈ-ಸೋನು ಸೂದ್:

ಜೋಧಾ ಅಕ್ಬರ್‌ ಸಿನಿಮಾದಲ್ಲಿ ಸೂದ್ ಐಶ್ ಮತ್ತು ಸೋನು ಸಹೋದರ ಸಹೋದರಿಯರ ಪಾತ್ರದಲ್ಲಿ ನಟಿಸಿದ್ದಾರೆ. ಅಂದಿನಿಂದ ಐಶ್ವರ್ಯಾ ಪ್ರತಿವರ್ಷ ಸೋನುಗೆ ರಾಖಿ ಕಟ್ಟುತ್ತಾರೆ. ಪ್ರತಿ ವರ್ಷ ರಕ್ಷಾ ಬಂಧನ್‌ನಲ್ಲಿ ಸೋನು ಐಶ್ವರ್ಯಾರ ಮನೆಗೆ ಭೇಟಿ ನೀಡುತ್ತಾರೆ. ಒಮ್ಮೆ TOIಗೆ ನೀಡಿದ ಸಂದರ್ಶನದಲ್ಲಿ ನಟಿ ಅವರನ್ನು ಇನ್ನೂ ಭಾಯಿ ಸಾಬ್ ಎಂದು ಕರೆಯುತ್ತಾರೆ ಎಂದು ಹೇಳಿದ್ದರು ಸೋನು.

ಆಲಿಯಾ ಭಟ್-ಯಶ್ ಜೋಹರ್:

ಕರಣ್ ಜೋಹರ್‌ಗೆ ರೂಹಿ ಮತ್ತು ಯಶ್ ಜೋಹರ್ ಎಂಬ ಅವಳಿ ಮಕ್ಕಳಿವೆ. ಕರಣ್ ಮಗ ಜೋಹರ್‌ನ ಪುಣಾಣಿ ಕೈಗೆ ರಾಖಿ ಕಟ್ಟುವ ಮೂಲಕ ಸಹೋದರಿ-ಸಹೋದರ ಸಂಬಂಧವನ್ನು ಅಧಿಕೃತಗೊಳಿಸಿದ್ದರು.