MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Entertainment
  • Cine World
  • ಆಲಿಯಾರಿಂದ ಕತ್ರಿನಾವರೆಗೆ ಮೊದಲ ಕರ್ವಾಚೌತ್‌ ಆಚರಣೆಯ ಸಂಭ್ರಮ

ಆಲಿಯಾರಿಂದ ಕತ್ರಿನಾವರೆಗೆ ಮೊದಲ ಕರ್ವಾಚೌತ್‌ ಆಚರಣೆಯ ಸಂಭ್ರಮ

ವಿವಾಹಿತ ದಂಪತಿಗಳ ನಡುವಿನ ಸಂಬಂಧವನ್ನು ಗೌರವಿಸುವ ಅತ್ಯಂತ ಪ್ರೀತಿಯ ಹಬ್ಬವೆಂದರೆ ಕರ್ವಾ ಚೌತ್ (Karwa Chauth 2022). ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ, ಆರೋಗ್ಯ ಮತ್ತು ಸುರಕ್ಷತೆಯ ಭರವಸೆಯಲ್ಲಿ ಈ  ದಿನ ಮುಂಜಾನೆಯಿಂದ ಚಂದ್ರೋದಯದವರೆಗೆ ಉಪವಾಸವನ್ನು ಆಚರಿಸುತ್ತಾರೆ. ಆಚರಣೆಯು ಈ ವರ್ಷದ ಅಕ್ಟೋಬರ್ 13 ರಂದು ಬರುತ್ತದೆ.  ಬಾಲಿವುಡ್‌ನ ನಟಿಯರು ಸಹ ಈ ವೃತವನ್ನು ಸಂಭ್ರಮದಿಂದ ಆಚರಿಸುವುದು ಕಂಡುಬರುತ್ತದೆ. ಈ ಬಾರಿ ತಮ್ಮ ಮೊದಲ ಕರ್ವಾಚೌತ್‌  ಆಚರಣೆ ಮಾಡಲಿರುವ ನಟಿಯರು ಇವರು.

2 Min read
Author : Contributor Asianet
Published : Oct 11 2022, 04:13 PM IST
Share this Photo Gallery
  • FB
  • TW
  • Linkdin
  • Whatsapp
18

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಏಪ್ರಿಲ್ 14, 2022 ರಂದು ವಿವಾಹವಾದರು. ಐದು ವರ್ಷಗಳಿಂದ ಡೇಟ್‌ ಮಾಡಿದ ಈ ಜೋಡಿಗೆ ಈ ವರ್ಷ ಮದುವೆಯಾಗಿದ್ದಾರೆ ಮತ್ತು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆಲಿಯಾ ಗರ್ಭಿಣಿಯಾಗುವುದರ ಜೊತೆಗೆ ತನ್ನ ಮೊದಲ ಕರ್ವಾ ಚೌತ್ ಅನ್ನು ಆಚರಿಸುತ್ತಾರೆ.
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28

ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಡಿಸೆಂಬರ್ 9, 2021 ರಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಇವರು ಬಾಲಿವುಡ್‌ನ ಫೇವರೇಟ್‌  ಜೋಡಿಗಳು ಎಂದು ಹೇಳಲಾಗುತ್ತದೆ. ಈ ವರ್ಷ ದಂಪತಿಗಳ ಮೊದಲ ಕರ್ವಾ ಚೌತ್ ಆಗಿದೆ.

38

ಈ ವರ್ಷ ಮೊದಲ ಬಾರಿಗೆ ಕರ್ವಾ ಚೌತ್‌ ವೃತ ಆಚರಿಸುವ ಜೋಡಿಗಳಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್  ಪ್ರಮುಖರು. ಅಂಕಿತಾ ಮತ್ತು ವಿಕ್ಕಿ ಅವರು  ಡಿಸೆಂಬರ್ 14, 2021 ರಂದು ಗ್ರ್ಯಾಂಡ್‌ ಸಮಾರಂಭದಲ್ಲಿ ವಿವಾಹವಾದರು.  

48

ಹಿಮಾಚಲ ಪ್ರದೇಶದಲ್ಲಿ ವಿಕ್ರಾಂತ್ ಮಾಸ್ಸೆ ಮತ್ತು ಶೀತಲ್ ಠಾಕೂರ್ ಸಂಪ್ರದಾಯದ ಪ್ರಕಾರ ವಿವಾಹವಾದರು. ಸುಮಾರು 7 ವರ್ಷಗಳ ಕಾಲ ಡೇಟಿಂಗ್ ಮಾಡಿ ವಿವಾಹವಾದ ಈ ಜೋಡಿಗೆ ಮೊದಲ ಕರ್ವಾ ಚೌತ್ ಆಗಿದೆ. ಈ ವರ್ಷ ಫೆಬ್ರವರಿ 14 ರಂದು ವಿಕ್ರಾಂತ್ ಮತ್ತು ಶೀತಲ್ ಠಾಕೂರ್ ಕಾನೂನುಬದ್ಧವಾಗಿ ವಿವಾಹವಾದರು.

58

ಫೆಬ್ರವರಿ 5, 2022 ರಂದು ಉದ್ಯಮಿ ಮತ್ತು ಪ್ರಾಪರ್ಟಿ ಡೆವಲಪರ್ ವರುಣ್ ಬಂಗೇರಾ ಅವರನ್ನು ವಿವಾಹವಾದ ನಟಿ ಕರಿಷ್ಮಾ ತನ್ನಾ ಅವರಿಗೆ ಸಹ ಈ ಬಾರಿ ಮೊದಲ ಕರ್ವಾ ಚೌತ್‌ ಆಗಿದೆ.

68

ಶಿಬಾನಿ ದಾಂಡೇಕರ್ ಮತ್ತು ಫರ್ಹಾನ್ ಅಖ್ತರ್ ಫೆಬ್ರವರಿ 19 ರಂದು ವಿವಾಹವಾದರು. ಶಿಬಾನಿ ದಾಂಡೇಕರ್ ಕೂಡ ಈ ವರ್ಷ ತನ್ನ ಮೊದಲ ಕರ್ವಾ ಚೌತ್ ಆಚರಿಸುತ್ತಿದ್ದಾರೆ.

78

ನಟಿ ಮೌನಿ ರಾಯ್ ಅವರು ಜನವರಿ 27, 2022 ರಂದು ಭಾರತೀಯ ಶ್ರೀಮಂತ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ವಿವಾಹವಾಗಿದ್ದಾರೆ. ಮೌನಿ ರಾಯ್ ಸಹ ತನ್ನ ಮೊದಲ ಕರ್ವಾ ಚೌತ್  ಆಚರಿಸಲಿದ್ದಾರೆ.


 

 

88

ದೂರದರ್ಶನ ನಟಿ ಪೂಜಾ ಬ್ಯಾನರ್ಜಿ 2020 ರಲ್ಲಿ ವಿವಾಹವಾದರೂ, ಆದರೆ ಅವರು ಸಂಪ್ರದಾಯವನ್ನು ಅನುಸರಿಸಿ 2021 ರಲ್ಲಿ ಮತ್ತೆ  ವಿವಾಹವಾದರು. ಪೂಜಾ ಬ್ಯಾನರ್ಜಿ ಈ ವರ್ಷವೂ ತಮ್ಮ ಮೊದಲ ಕರ್ವಾ ಚೌತ್ ಆಚರಿಸಿದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

CA
Contributor Asianet
ಆಲಿಯಾ ಭಟ್
ಕತ್ರಿನಾ ಕೈಫ್

Latest Videos
Recommended Stories
Recommended image1
Toxic Pre Release Event: ‘ನಾರ್ತ್‌-ಸೌತ್‌’ ಅಂತ ಕಿತ್ತಾಡೋದು ಬೇಡ: ತೆಲುಗು ನೆಲದಲ್ಲಿ ಯಶ್ ಹವಾ!
Recommended image2
ಸ್ಟೈಲ್​ನಲ್ಲಿ ಅಪ್ಪನನ್ನೇ ಸೈಡ್​ ಹೊಡೀತಿದ್ದಾಳೆ ಯಶ್​ ಪುಟಾಣಿ ಕಂದ: ಕ್ಯೂಟ್​ ವಿಡಿಯೋ ಪುನಃ ವೈರಲ್​
Recommended image3
ಆ ಸ್ಟಾರ್ ಹೀರೋ ರೇಂಜ್ ನೋಡಿ ತುಂಬಾ ಭಯವಾಗಿತ್ತು: ವಜ್ರಕಾಯ ಬೆಡಗಿ ನಭಾ ನಟೇಶ್ ಮಾತು ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved