ಪ್ರೀತಿ - ದೀಪಿಕಾ ಪಡುಕೋಣೆ: ಬಾಲಿವುಡ್‌ನ ಡಿಂಪಲ್‌ ಕ್ವೀನ್‌ಗಳಿವರು!

First Published Jan 20, 2021, 3:11 PM IST

ನಟಿಯರು ತಮ್ಮ ಸುಂದರ ನೋಟ ಅಥವಾ ಅದ್ಭುತ ನಟನೆ ಅಥವಾ ಸ್ಮೈಲ್ ಮೂಲಕ ಫ್ಯಾನ್ಸ್‌ ಹೃದಯದಲ್ಲಿ ವಿಶೇಷವಾದ ಸ್ಥಾನ ಗಳಿಸುತ್ತಾರೆ. ಈ ಸ್ಟಾರ್ಸ್‌ ವಿಶೇಷವಾಗಿ ತಮ್ಮ ಡಿಂಪಲ್‌ ಸ್ಮೈಲ್‌ನಿಂದ ಸಖತ್‌ ಫಾಲೋವರ್ಸ್ ಗಳಿಸಿದ್ದಾರೆ. ಬಾಲಿವುಡ್‌ನ  ಡಿಂಪಲ್‌ ಕ್ವೀನ್‌ಗಳಿವರು.