ಕೊರೋನಾ ವಾಸಿಯಾದ್ಮೇಲೆ ಮಾಲ್ಡೀವ್ಸ್‌ಗೆ ಹೋದ ಆಲಿಯಾ, ರಣಬೀರ್

First Published Apr 21, 2021, 6:05 PM IST

ಕಳೆದ ಕೆಲವು ದಿನಗಳಿಂದ ದೇಶದ COVID-19 ಹಾಟ್‌ಸ್ಪಾಟ್‌ಗಳಲ್ಲಿ ಮುಂಬೈ ಒಂದಾಗಿದೆ. ಮಹಾರಾಷ್ಟ್ರ ಮತ್ತು ಕೇರಳದಿಂದ ಪ್ರಯಾಣಿಸುತ್ತಿರುವ ಪ್ರತಿಯೊಬ್ಬರೂ ಪಿಸಿಆರ್ ಟೆಸ್ಟ್‌ ತೋರಿಸುವುದು ಕಡ್ಡಾಯ. ಕೆಲವು ರಾಜ್ಯಗಳು ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಮಾಡಿದೆ. ಈ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು, ಅನೇಕ ಸೆಲೆಬ್ರೆಟಿಗಳು ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಇದರಲ್ಲಿ ಬಾಲಿವುಡ್‌ನ ಆಲಿಯಾ ಭಟ್, ರಣಬೀರ್ ಕಪೂರ್ ಸಹ ಸೇರಿದ್ದಾರೆ. ಈ ಜೋಡಿಯನ್ನು ನೆಟ್ಟಿಗ್ಗರು ಟ್ರೋಲ್ ಮಾಡಿದ್ದಾರೆ.