ಆಲಿಯಾ ಭಟ್ ಲವ್ ಲೈಫ್: ರಣಬೀರ್‌ಗೂ ಮುನ್ನ ನಟಿ ಡೇಟ್ ಮಾಡಿದ ಸೆಲೆಬ್ರಿಟಿಗಳಿವರು
ಬಾಲಿವುಡ್‌ನ ಮೋಸ್ಟ್ ಟ್ಯಾಲೆಂಡ್ ನಟಿಯರಲ್ಲಿ ಆಲಿಯಾ ಭಟ್ ಒಬ್ಬರು. ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಆಲಿಯಾರ ಪರ್ಸನಲ್ ಲೈಫ್ ಸುದ್ದಿಯಲ್ಲಿದೆ. ನಟ ರಣಬೀರ್ ಕಪೂರ್ ಜೊತೆ ರಿಲೆಷನ್‌ಶಿಪ್‌ನಲ್ಲಿರುವ ಭಟ್ ಸಧ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ರಣಬೀರ್‌ಗಿಂತ ಮೊದಲು ಆಲಿಯಾರ ಹೆಸರು ಬೇರೆಯವರ ಜೊತೆ ಕೇಳಿಬಂದಿತ್ತು. ಅವರ್ಯಾರು?

ಬಾಲಿವುಡ್ ಚಲನಚಿತ್ರೋದ್ಯಮದ ಅತ್ಯಂತ ಅದ್ಭುತ ನಟಿಯರಲ್ಲಿ ಆಲಿಯಾ ಭಟ್ ಒಬ್ಬರು.

ತನ್ನ ಟಾಪ್‌ಕ್ಲಾಸ್ ಅಭಿನಯಿಂದ ಫ್ಯಾನ್ಸ್‌ಗಳಿಸಿರುವ ಆಲಿಯಾರ ಲವ್ ಲೈಫ್‌ನಲ್ಲೂ ಸುದ್ದಿಗಳನ್ನು ಮಾಡಿದ್ದರು.

ಈಗ ರಣಬೀರ್ ಕಪೂರ್‌ಗೆ ಜೊತೆ ಮುಂದಿನ ಜೀವನ ನೆಡೆಸಲು ರೆಡಿಯಾಗಿರುವ ಆಲಿಯಾ ಮೊದಲು ಕೋ ಸ್ಟಾರ್‌ಗಳ ಜೊತೆ ಡೇಟಿಂಗ್ ನೆಡೆಸಿದ ವರದಿ ಇದೆ.

ಸಿದ್ಧಾರ್ಥ್ ಮಲ್ಹೋತ್ರಾ: ಆಲಿಯಾ ಮತ್ತು ಸಿದ್ಧಾರ್ಥ್ 2012 ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಮೂಲಕ ಒಟ್ಟಿಗೆ ಚಿತ್ರರಂಗಕ್ಕೆ ಪ್ರವೇಶಿಸಿದರು. ಅವರ ಲಿಂಕ್‌ಅಪ್ ಸುದ್ದಿ ಈಗ ಹಳೆಯ ವಿಚಯವಾಗಿದೆ. ಇವರಿಬ್ಬರು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದ್ದಾರೆಂದು ವರದಿಯಾಗಿದೆ.

ವರುಣ್ ಧವನ್: ವರುಣ್ ಮತ್ತು ಆಲಿಯಾ ಸಂಬಂಧದಲ್ಲಿದ್ದರು ಎಂದು ಆರೋಪಿಸಲಾಗಿದೆ. ಇವರು ಎಂದಿಗೂ ಅದರ ಬಗ್ಗೆ ಮಾತನಾಡಲಿಲ್ಲ.

ಅಲಿ ದಾದಾರ್ಕರ್: ಬಾಲಿವುಡ್‌ಗೆ ಎಂಟ್ರಿ ಕೊಡುವ ಮೊದಲು ಅಲಿ ದಾದಾರ್ಕರ್ ಜೊತೆ ಆಫೇರ್ ಹೊಂದಇದ್ದರು ಎಂದು ಹೇಳಲಾಗುತ್ತದೆ. ಆಲಿಯಾ ಸ್ನೇಹಿತರೊಂದಿಗೆ ಪಾರ್ಟಿ ಮಾಡುವಲ್ಲಿ ಅವನನ್ನು ಹಲವು ಬಾರಿ ಗುರುತಿಸಲಾಗಿದೆ. ಸ್ವಲ್ಪ ಸಮಯದ ಹಿಂದೆ ಆಲಿಯಾ 'ಬಿಎಫ್‌ಎಫ್‌ಗೋಲ್ಸ್' ಎಂದು ಹೇಳುವ ಫೋಟೋವೊಂದನ್ನು ಹಂಚಿಕೊಂಡರು.

ಕಾವಿನ್ ಮಿತ್ತಲ್: ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಬ್ರೇಕಪ್ ನಂತರ ಹೈಕ್ ಮೆಸೆಂಜರ್ ಸಂಸ್ಥಾಪಕ ಕವಿನ್ ಮಿತ್ತಲ್ ಜೊತೆಯ ನಿಕಟ ಸಂಬಂಧಕ್ಕಾಗಿ ಆಲಿಯಾ ಹೆಡ್‌ಲೈನ್ ನ್ಯೂಸ್ ಆಗಿದ್ದರು.

ರಣಬೀರ್ ಕಪೂರ್: ಆಲಿಯಾ ರಣಬೀರ್ ಕಪೂರ್ ಮೇಲೆ ಕ್ರಶ್ ಹೊಂದಿರುವ ಆಲಿಯಾ ಯಾವಾಗಲೂ ಓಪನ್ ಆಗಿದ್ದರು.

ಪ್ರಸ್ತುತ ನಟ ರಣಬೀರ್ ಕಪೂರ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದು ಈ ಜೋಡಿಯ ಮದುವೆಯ ಬಗ್ಗೆ ಮಾತುಗಳು ಕೇಳಿಬರುತ್ತಿದೆ.

ಫ್ಯಾನ್ಸ್ ಆಲಿಯಾ ರಣಬೀರ್ ಮದುವೆಯ ದಿನಕ್ಕಾಗಿ ಬಹಳ ಕಾತೂರದಿಂದ ಕಾಯುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.