ಅಕ್ಷಯ್ ಜೊತೆ ಅಫೇರ್ ಹೊಂದಿದ್ದ ಈ ಬಾಲಿವುಡ್ ನಟಿ ಇಂದು ಯಶಸ್ವಿ ಉದ್ಯಮಿ
ಬಾಲಿವುಡ್‌ನ ಹಲವು ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟಿ ಆಯೆಷಾ ಜುಲ್ಕಾ ಒಂದು ಕಾಲದಲ್ಲಿ ಇಂಡಸ್ಟ್ರಿಯ ಪ್ರಸಿದ್ಧ ನಟಿಯಾಗಿದ್ದರು. ಹಿಂದಿಯಲ್ಲಿ ಮಾತ್ರವಲ್ಲದೇ ಒರಿಯಾ, ಕನ್ನಡದ ಕನಸಲೂ ನೀನೇ, ಮನಸಲೂ ನೀನೇ ಮತ್ತು ತೆಲಗು ಚಿತ್ರಗಳಲ್ಲಿಯೂ ಕೆಲಸ ಮಾಡಿದ್ದಾರೆ ಆಯೇಷಾ. ಅವರ ರಿಲೆಷನ್‌ಶಿಪ್ ಕಥೆಗಳು ಬಿ ಟೌನ್‌ನಲ್ಲಿ ಕಡಿಮೆ ಇರಲಿಲ್ಲ. ಸಿನಿಮಾರಂಗವನ್ನು ತೊರೆದು 2003ರಲ್ಲಿ ಉದ್ಯಮಿ ಸಮೀರ್ ವಾಶಿ ಮದುವೆಯಾಗಿ ಪ್ರಸ್ತುತ ಪತಿಯೊಂದಿಗೆ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ. ಮತ್ತು ಅವರ ವಾರ್ಷಿಕ ವಹಿವಾಟು ಸಹ ಕೋಟಿಯಲ್ಲಿದೆ.

90ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಪ್ರಸಿದ್ಧ ನಟಿ ಆಯೆಷಾ ಬಾಲಿವುಡ್‌ನಿಂದ ಬಹಳ ಸಮಯದಿಂದ ಕಾಣೆಯಾಗಿದ್ದಾರೆ.

ಖಿಲಾಡಿ, ವಕ್ತ್ ಹಮರಾ ಹೈ, ದಿಲ್ ಕಿ ಬಾಜಿ, ಜೈ ಕಿಶನ್ ಮುಂತಾದ ಚಿತ್ರಗಳಲ್ಲಿ ಅಕ್ಷಯ್ ಕುಮಾರ್ ಜೊತೆ ರೋಮ್ಯಾನ್ಸ್ ಮಾಡಿದ ಆಯಿಷಾ 2006ರವರೆಗೆ ಚಿತ್ರಗಳಲ್ಲಿ ಕಾಣಿಸಿಕೊಂಡರು. ನಂತರ ಇದ್ದಕ್ಕಿದ್ದಂತೆ ಉದ್ಯಮದಿಂದ ಕಣ್ಮರೆಯಾದಳು.

ಆಯೆಷಾ 1992 ರಲ್ಲಿ ಅಕ್ಷಯ್ ಕುಮಾರ್ ಜೊತೆಯಲ್ಲಿ ನಟಿಸಿದ್ದ ಖಿಲಾಡಿ ಸಿನಿಮಾ, ಭಾರಿ ಯಶಸ್ಸನ್ನು ಗಳಿಸಿತು ಮತ್ತು ಇಬ್ಬರು ರಾತ್ರೋರಾತ್ರಿ ಸ್ಟಾರ್ ಆದರು. ಸ್ವಲ್ಪ ಸಮಯದವರೆಗೆ ಈ ಕಪಲ್ ಅಫ್ ಸ್ಕ್ರೀನ್ ರಿಲೆಷನ್‌ಶಿಪ್ ಚರ್ಚೆಯಾಯಿತು ಆದರೆ ಹೆಚ್ಚು ಕಾಲ ಉಳಿಯದೆ ಸಂಬಂಧ ಬ್ರೇಕಪ್ ಅಯಿತು.

ರವೀನಾ ಟಂಡನ್, ಶಿಲ್ಪಾ ಶೆಟ್ಟಿ ನಂತರ ಪ್ರಿಯಾಂಕಾ ಚೋಪ್ರಾರೊಂದಿಗೂ ಅಕ್ಷಯ್ ಕುಮಾರ್ ಹೆಸರು ಥಳಕು ಹಾಕಿ ಕೊಂಡಿತ್ತು.

ಕೋಟ್ಯಾಂತರ ರೂಪಾಯಿಗಳನ್ನು ಗಳಿಸುತ್ತಿದ್ದರೂ ಲೈಮ್‌ಲೈಟ್‌ನಿಂದ ದೂರ ಲೈಫ್ ನೆಡೆಸುತ್ತಿದ್ದಾರೆ. ನಟಿ ಸಿನಿಮಾದಿಂದ ದೂರವಾದ ನಂತರ ವ್ಯಾಪಾರ ಜಗತ್ತಿಗೆ ಕಾಲಿಟ್ಟರು, ಹೆಸರಿನೊಂದಿಗೆ ಹಣವನ್ನು ಸಂಪಾದಿಸುತ್ತಿರುವ ಆಯೆಷಾ ಇಂದು ಕೋಟಿ ಮೌಲ್ಯದ ಆಸ್ತಿಯ ಓನರ್.

ಪತಿ ಸಮೀರ್ ವಾಶಿ ಅವರೊಂದಿಗೆ ಪ್ರಾರಂಭಿಸಿದ ಸ್ಯಾಮ್ರಾಕ್ ಡೆವಲಪರ್ಸ್ ಎಂಬ ದೊಡ್ಡ ಕನ್‌ಸ್ಟ್ರಕ್ಷನ್ ಕಂಪನಿಯನ್ನು ನಿರ್ವಹಿಸುತ್ತಿದ್ದಾರೆ.

ಈ ಕಂಪನಿಯ ಮೂಲಕ ಮುಂಬೈಯಿಂದ ಗುಜರಾತ್‌ವರೆಗೆ ಹಲವಾರು ವಸತಿ, ಕಮರ್ಷಿಯಲ್ ಮತ್ತು ಇಂಡಸ್ಟ್ರಿಯಲ್ ಯೋಜನೆಗಳನ್ನು ನಿರ್ಮಿಸಿದ್ದಾರೆ. ಇದರೊಂದಿಗೆ ಗೋವಾದಲ್ಲಿ ರೆಸಾರ್ಟ್ ನಡೆಸುತ್ತಿದ್ದಾರೆ ಹಾಗೂ ಮುಂಬೈ ಅನಂತ ಎಂಬ ಸ್ಪಾ ವ್ಯವಹಾರವನ್ನೂ ಹೊಂದಿದ್ದಾರೆ.

ಆಯೇಷಾ ಅತ್ಯುತ್ತಮ ಡಿಸೈನರ್, ನಟಿ ಎಡಿಶನ್ಸ್ ಎಂಬ ಬ್ರಾಂಡ್ ಅನ್ನು ಹೊಂದಿದ್ದಾರೆ. ಈ ಎಲ್ಲವನ್ನೂ ಸೇರಿಸಿದರೆ, ಅವರ ಒಂದು ವರ್ಷದ ಟರ್ನ್‌ಒವರ್ ಬಿಲಿಯನ್‌ಗಟ್ಟಲೆ.

ಶ್ರೀನಗರದಲ್ಲಿ ಜನಿಸಿದ 48 ವರ್ಷದ ಆಯೆಷಾ ಒಂಧು ಕಾಲದಲ್ಲಿ ಬಾಲಿವುಡ್‌ನ ಫೇಮಸ್ ನಟಿಯಾಗಿದ್ದರು. ಒರಿಯಾ, ಕನ್ನಡ ದ ಕನಸಲೂ ನೀನೇ ಮನಸಲೂ ನೀನೇ ಮತ್ತು ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಕುರ್ಬಾನ್, ಜೋ ಜೀತಾ ವಹೀ ಸಿಖಂದರ್, ಖಿಲಾಡಿ, ಮೆಹ್ರಾಬಾನ್, ದಲಾಲ್, ಬಾಲ್ಮಾ, ವಕ್ತ್ ಹಮರಾ ಹೈ, ರಂಗ್, ಸಂಗ್ರಾಮ್ ಮತ್ತು ಮಸೂಮ್ ನಟಿಯ ಪ್ರಮುಖ ಸಿನಿಮಾಗಗಳು.

ಆಯೆಷಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾದರೂ, ಅವರ ಮೊದಲ ಹಿಂದಿ ಚಿತ್ರ ಸಲ್ಮಾನ್ ಖಾನ್ ಜೊತೆಯ ಖುರ್ಬಾನ್.