ಮಲೈಕಾ ನಾದಿನಿ ಅರ್ಪಿತಾ ಜೊತೆ ಡೇಟಿಂಗ್ ಮಾಡುತ್ತಿದ್ದ ಅರ್ಜುನ್!

First Published 16, Jul 2020, 4:49 PM

ಬಾಲಿವುಡ್‌ ನಟ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ರಿಲೆಷನ್‌ಶಿಪ್‌ ಬಿ ಟೌನ್‌ನ ಟಾಪ್‌ ನ್ಯೂಸ್‌ಗಳಲ್ಲಿ ಒಂದಾಗಿದೆ. ಅರ್ಜುನ್‌ ಮಲೈಕಾಳ ಜೊತೆ ಡೇಟಿಂಗ್ ಮಾಡುವ ಮೊದಲು, ಅನೇಕ ಮಹಿಳೆಯರ ಜೊತೆ ರಿಲೆಷನ್‌ಶಿಪ್‌ ಹೊಂದಿದ್ದರೆಂದು ವದಂತಿಗಳಿವೆ. ಅವರಲ್ಲಿ ಒಬ್ಬರು ಸಲ್ಮಾನ್ ಖಾನ್ ಸಾಕು ಸಹೋದರಿ ಅರ್ಪಿತಾ ಖಾನ್. ಆದರೀಗ ಅದೇ ಅರ್ಪಿತಾ ಅತ್ತಿಗೆ ಮಲೈಕಾಳನ್ನು ಮದ್ವೆಯಾಗುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ಈ ಬಾಲಿವುಡ್ ಮಂದಿಯ ಸಂಬಂಧಗಳೇ ಅರ್ಥವಾಗೋಲ್ಲ...

ಕಳೆದ ವರ್ಷದಿಂದ, ಮಲೈಕಾ ಮತ್ತು ಅರ್ಜುನ್ ಪ್ರೀತಿ ಸುದ್ದಿಯಲ್ಲಿದೆ.

ಅರ್ಜುನ್ ಕೆನ್ನೆ ಮೇಲೆ ದಿವಾ ಕೊಟ್ಟ ಕಿಸ್‌, ಕೈಕೈ ಹಿಡಿದು ರೋಮ್ಯಾಂಟಿಕ್ ಡಿನ್ನರ್‌ಗೆ ಜೊತೆಯಾಗಿದ್ದು ಆಗಾಗ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ.

ತನಗಿಂತ ಕಿರಿಯ ವಯಸ್ಸಿನ ಅರ್ಜುನ್‌ ಜೊತೆ ಮಲೈಕಾಳ ಸಂಬಂಧ ಹೊಂದಿರುವುದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಆದರೆ ಈ ಜೋಡಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿರುವಂತೆ ತೋರುತ್ತಿದೆ. ಆದರೂ ಅರ್ಜುನ್ ಮತ್ತು ಮಲೈಕಾ ತಮ್ಮ ರಿಲೆಷನ್‌ಶಿಪ್‌ ನಿರಾಕರಿಸುತ್ತಾ ಬಂದಿದ್ದಾರೆ.

ಮಲೈಕಾ ನಟ-ನಿರ್ಮಾಪಕ ಅರ್ಬಾಜ್ ಖಾನ್ ಜೊತೆಯ 21 ವರ್ಷದ ಮದುವೆಯನ್ನು ಕೊನೆಗೊಳಿಸಿದ ನಂತರ ಅರ್ಜುನ್‌ ಜೊತೆಯ ಸಾಮೀಪ್ಯ ರೂಮರ್‌ಗಳಿಗೆ ಕಾರಣವಾಗಿದೆ.

ಆದರೆ ನಿಮಗೆ ಗೊತ್ತಾ ಮಲೈಕಾ ಜೊತೆ ಡೇಟಿಂಗ್ ಮಾಡುವ ಮೊದಲು ಅರ್ಜುನ್ ಸಲ್ಮಾನ್ ಖಾನ್ ಕುಟುಂಬದ ಇನ್ನೊಬ್ಬ ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದರೆಂದು?

ಈಗಿನ ಗರ್ಲ್‌ಫ್ರೆಂಡ್‌ ಮಲೈಕಾಳ ನಾದಿನಿ ಜೊತೆ ಹಿಂದೊಮ್ಮೆ ರಿಲೇಷನ್‌ಶಿಪ್‌ನಲ್ಲಿದ್ದರು ಅರ್ಜುನ್‌. ಅಂದರೆ ಸಲ್ಮಾನ್‌ ಖಾನ್‌ ಹಾಗೂ ಅರ್ಜಾಜ್‌ ಖಾನ್‌ ಸಹೋದರಿ ಅರ್ಪಿತಾ ಖಾನ್‌ ಜೊತೆ.

ಅನೇಕ ವರದಿಗಳು ಅರ್ಪಿತಾ ಖಾನ್ ಅರ್ಜುನ್ ಕಪೂರ್‌  ಸುಮಾರು ಎರಡು ವರ್ಷಗಳ ಕಾಲ ಸಂಬಂಧ ಹೊಂದಿದ್ದರು ಎಂದು ಹೇಳುತ್ತವೆ.

ಅವರ ಸಂಬಂಧದ ಬಗ್ಗೆ ಮಾತನಾಡುತ್ತಾ, , 'ಇದುವರೆಗಿನ ನನ್ನ ಮೊದಲ ಮತ್ತು ಏಕೈಕ ಗಂಭೀರ ಸಂಬಂಧ ಅರ್ಪಿತಾ ಖಾನ್ ಅವರೊಂದಿಗೆ. ನಾನು 18 ವರ್ಷದವನಿದ್ದಾಗ ನಾವು  ಡೇಟ್‌ ಮಾಡಲು ಪ್ರಾರಂಭಿಸಿದ್ದು ಮತ್ತು ಅದು ಎರಡು ವರ್ಷಗಳ ಕಾಲ ನಡೆಯಿತು. ನಾನು ಆಗಲೇ ಸಲ್ಮಾನ್ ಭಾಯ್ ಜೊತೆ  ಒಳ್ಳೆ ಸಂಬಂಧ ಹೊಂದಿದೆ. ಆದರೆ 'ಮೈನೆ ಪ್ಯಾರ್ ಕ್ಯು ಕಿಯಾ' ಚಿತ್ರೀಕರಣದ ಸಮಯದಲ್ಲಿ ನಮ್ಮ ಸಂಬಂಧ ಪ್ರಾರಂಭವಾಯಿತು' ಎಂದು ಅರ್ಜುನ್ ಒಮ್ಮೆ ಹೇಳಿದ್ದರು.

'ನಾನು ಸಲ್ಮಾನ್ ಭಾಯ್‌ಗೆ ಹೆದರುತ್ತಿದ್ದೆ ಮತ್ತು ಹೋಗಿ ನಮ್ಮ ವಿಷಯ ಹೇಳಿದೆ ಮತ್ತು ಇಡೀ ಕುಟುಂಬಕ್ಕೆ ಮೊದಲು ನನ್ನಿಂದ ವಿಷಯ ತಿಳಿಯಲೆಂದು ಬಯಸಿದ್ದೆ. ಇದರ ಬಗ್ಗೆ ಅವರು  ತುಂಬಾ ಕೈಂಡ್‌. ಸಲ್ಮಾನ್ ಬಾಯಿ ಶಾಕ್‌ ಆದರು. ಆದರೆ ಅವರು ಜನರು ಮತ್ತು ಸಂಬಂಧಗಳನ್ನು ಗೌರವಿಸುತ್ತಾರೆ. ವಾಸ್ತವವಾಗಿ, ಆ ಸಂಬಂಧದಲ್ಲಿ ಅವನು ಒನ್‌ಸೈಡ್‌ ಇದ್ದರು. ಅವರು ಯಾವಾಗಲೂ ನನ್ನ ಪರವಾಗಿದ್ದರು' ಎಂದಿದ್ದ ನಟ ಅರ್ಜುನ್‌ ಕಪೂರ್‌.

loader