- Home
- Entertainment
- Cine World
- ಶಿಲ್ಪಾ ಶೆಟ್ಟಿ - ಅಜಯ್ ದೇವಗನ್: ನಿಮ್ಮ ಫೇವರೇಟ್ ಸ್ಟಾರ್ಸ್‌ನ ನಿಜ ಹೆಸರು ಗೊತ್ತಾ?
ಶಿಲ್ಪಾ ಶೆಟ್ಟಿ - ಅಜಯ್ ದೇವಗನ್: ನಿಮ್ಮ ಫೇವರೇಟ್ ಸ್ಟಾರ್ಸ್‌ನ ನಿಜ ಹೆಸರು ಗೊತ್ತಾ?
ಬಾಲಿವುಡ್‌ನ ಹಲವು ಸ್ಟಾರ್ಸ್ ಸಿನಿಮಾಕ್ಕಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿಯಿಂದ ಅಜಯ್ ದೇವಗನ್ ವರೆಗೆ ಕೆಲವು ಟಾಪ್ ನಟನಟಿಯರು ಈ ಪಟ್ಟಿಯಲ್ಲಿದ್ದಾರೆ. ನಿಮ್ಮ ಫೇವರೇಟ್ ತಾರೆಯರ ರಿಯಲ್ ಹೆಸರು ಇಲ್ಲಿದೆ.

ಸಿನಿಮಾಕ್ಕೆ ಎಂಟ್ರಿಕೊಡುವ ಮೊದಲು ಹಲವು ಸ್ಟಾರ್ಸ್ ತಮ್ಮ ಹೆಸರನ್ನು ಬದಲಾಯಿಸಿಕೊಂಡ ಉದಾಹರಣೆಗಳಿವೆ. ಇಲ್ಲಿದೆ ನೋಡಿ ಬಾಲಿವುಡ್ ತಾರೆಯರ ನಿಜ ಹೆಸರು

ಶಿಲ್ಪಾ ಶೆಟ್ಟಿ :
1975ರಲ್ಲಿ ಮಂಗಳೂರಿನಲ್ಲಿ ಜನಿಸಿದ ಈ ನಟಿ ಸಂಖ್ಯಾಶಾಸ್ತ್ರದ ಕಾರಣದಿಂದ ಸಿನಿಮಾಕ್ಕೆ ಬರುವ ಮೊದಲು ಹೆಸರು ಬದಲಾಯಿಸಿಕೊಂಡಿದ್ದಾರೆ. ಇವರ ನಿಜ ಹೆಸರು ಅಶ್ವಿನಿ ಶೆಟ್ಟಿ.

ರೇಖಾ:
ತನ್ನ 17ನೇ ವಯಸ್ಸಿಗೇ ತೆಲಗು ಸಿನಿಮಾದ ಮೂಲಕ ಕೆರಿಯರ್ ಶುರು ಮಾಡಿದ ಎವರ್‌ಗ್ರೀನ್ ನಟಿ ರೇಖಾರ ನಿಜ ಹೆಸರು ಭಾನುರೇಖಾ ಗಣೇಶನ್.

ಅಮಿತಾಬ್ ಬಚ್ಚನ್ :
ಬಾಲಿವುಡ್ ಸೂಪರ್‌ಸ್ಟಾರ್ ಬಿಗ್‌ಬಿ ಸಹ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅವರ ರಿಯಲ್ ನೇಮ್ ಇನ್‌ಕ್ವಿಲಾಬ್ ಶ್ರೀವಾಸ್ತವ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ.

ಅಜಯ್ ದೇವಗನ್:
ಬಾಲಿವುಡ್‌ನ ಟಾಪ್ ನಟ ಅಜಯ್ ದೇವಗನ್ ನಿಜ ಹೆಸರು ವಿಶಾಲ್ ವೀರೂ ದೇವಗನ್.

ಕಿಯಾರಾ ಆಡ್ವಾನಿ:
ಆಲಿಯಾ ಅಡ್ವಾನಿ ಎಂಬ ಮೂಲ ಹೆಸರು ಹೊಂದಿದ್ದ ನಟಿ ನಂತರ ಸಲ್ಮಾನ್ ಖಾನ್ ಸಲಹೆ ಮೇರೆಗೆ ಕಿಯಾರಾ ಎಂದು ಹೆಸರು ಬದಲಾಯಿಸಿಕೊಂಡರು ಎಂದು ಹೇಳಲಾಗುತ್ತದೆ.

ಗೋವಿಂದ:
ಫೇಮಸ್ ನಟ ಗೋವಿಂದರ ರಿಯಲ್ ನೇಮ್ ಗೋವಿಂದ್ ಅರುಣ್ ಕುಮಾರ್ ಅಹುಜಾ.

ಜಾನ್ ಅಬ್ರಾಹಂ:
ಈ ನಟನ ಮೂಲ ಹೆಸರು ಫರ್ಹಾನ್ ಅಬ್ರಾಹಂ ಎಂದಾಗಿತ್ತು.

ಮಲ್ಲಿಕಾ ಶೇರಾವತ್:
ಬಾಲಿವುಡ್‌ನ ಈ ಬೋಲ್ಡ್ ನಟಿಯ ನಿಜ ಹೆಸರು ರೀಮಾ ಲಾಂಬಾ.