ಐಶ್ವರ್ಯಾರ ಸ್ಲ್ಯಾಮ್ ಬುಕ್‌ ವೈರಲ್‌ : ಲೈಂಗಿಕ ಆಕರ್ಷಣೆ, ಮುಜುಗರದ ಕ್ಷಣ ರಿವೀಲ್!

First Published 17, Oct 2020, 7:42 PM

ಬಾಲಿವುಡ್‌ ದಿವಾ ಐಶ್ವರ್ಯಾ ರೈ ಸದಾ ಸುದ್ದಿಯಲ್ಲಿರುವ ಕೇಲವೇ ನಟಿಯಲ್ಲಿ ಒಬ್ಬರು. ಸಿನಿಮಾಕ್ಕೆ ಬಂದು ಎರಡು ದಶಕಗಳು ಕಳೆದಿವೆ ಹಾಗೂ ಮದುವೆಯಾಗಿ ಒಂದು ಮಗುವಿನ ತಾಯಿ ಕೂಡ ಆಗಿದ್ದಾರೆ ಈಗ ನಟಿ. ಆದರೂ ಇವರ ಜನಪ್ರಿಯತೆ ಕಡಿಮೆ ಆಗಿಲ್ಲ. ಇವರಿಗೆ ಸಂಬಂಧಿಸಿದ ವಿಷಯಗಳು ಸದ್ದು ಮಾಡುತ್ತಲೇ ಇರುತ್ತದೆ, ಈಗ ಐಶ್ವರ್ಯಾರ ಸ್ಲ್ಯಾಮ್ ಬುಕ್‌ ಪೇಜ್‌ಗಳು ವೈರಲ್‌ ಆಗಿದೆ. ಏನಿದೆ ಅದರಲ್ಲಿ?

ಬಾಲಿವುಡ್‌ ದಿವಾ ಐಶ್ವರ್ಯಾ ರೈ ಸದಾ ಸುದ್ದಿಯಲ್ಲಿರುವ ಕೇಲವೇ ನಟಿಯಲ್ಲಿ ಒಬ್ಬರು.

ಇವರ ಜನಪ್ರಿಯತೆ ಕಡಿಮೆ ಆಗಿಲ್ಲ. ಇವರಿಗೆ ಸಂಬಂಧಿಸಿದ ವಿಷಯಗಳು ಸದ್ದು ಮಾಡುತ್ತಲೇ ಇರುತ್ತದೆ.

ಐಶ್ವರ್ಯಾ ರೈ ಅವರ ಹಳೆಯ ಸ್ಲ್ಯಾಮ್ ಬುಕ್‌ ಪೇಜ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸ್ಲ್ಯಾಮ್ ಪುಸ್ತಕದಲ್ಲಿ, ಐ ಲವ್, ನನ್ನ ಅತ್ಯಂತ ಮುಜುಗರದ ಕ್ಷಣ, ನನ್ನ ದೊಡ್ಡ ಆಸ್ತಿ ಇತ್ಯಾದಿಗಳನ್ನು ತುಂಬಲು ಕೆಲವು ಜಾಗಗಳಿರುತ್ತವೆ.

ನಟಿ ಪ್ರೀತಿಯ ಬಗ್ಗೆ, ವಾಟ್‌ ಟರ್ನ್‌ಸ್‌ ಹರ್‌ ಅನ್‌, ಯ್ಯೂನಿಕ್ ಎಬಿಲಿಟಿ‌, ಅತ್ಯಂತ ಮುಜುಗರದ ಕ್ಷಣ ಮತ್ತು ಇನ್ನಷ್ಟರ ಬಗ್ಗೆ ಬರೆದಿದ್ದಾರೆ.

ಸೋಷಿಯಲ್ ಮೀಡಿಯಾ ಮೂಲಕ ನಟಿ ಹಳೆಯ ಸ್ಲ್ಯಾಮ್ ಬುಕ್‌ನ ಈ ಪೇಜ್‌ ನೋಡುವ ಅವಕಾಶ ನಮಗೆ ದೊರೆತಿದೆ.

'ಪ್ರೀತಿಯಲ್ಲಿರುವ ಕಲ್ಪನೆ .. ಪ್ರೀತಿಯಲ್ಲಿರುವುದು..ಲವ್ ' ಎಂದು ಪ್ರೀತಿಯ ಬಗ್ಗೆ ತನ್ನ ಅನಿಸಿಕೆ ಬರೆದಿದ್ದಾರೆ ನಟಿ.

ಮುಜುಗರದ ಕ್ಷಣ: 'ನೋ .. ನನ್ನ ತುಟಿಗಳಿಗೆ ಸೀಲ್‌ ಹಾಕಲಾಗಿದೆ' ಎಂದು ಉತ್ತರಿಸುವ ಮೂಲಕ ಅದನ್ನು ಬಹಿರಂಗಗೊಳಿಸುವುದು ಇಷ್ಟವಿಲ್ಲ ಎಂದು ಹೇಳಿದ್ದಾರೆ ಐಶ್ವರ್ಯಾ.

ನನ್ನ ಅತಿದೊಡ್ಡ ಆಸ್ತಿ: 'ಪ್ರಾಮಾಣಿಕತೆ !! (ನನ್ನ ಬಗ್ಗೆ ಏನೂ ಕೃತಕತೆ ಇಲ್ಲ)'.

ಮೈ ಪ್ಯಾಶನ್‌ : 'ಜೀವನ ... ಅದರಲ್ಲಿ ಪ್ರತಿ ಕ್ಷಣವೂ ಜೀವಿಸುತ್ತಿದ್ದೇನೆ' (ನನಗೆ ಸಾಧ್ಯವಾದಷ್ಟು) ಎಂದು ತಮ್ಮ ಜೀವನೋತ್ಸಾಹದ ಬಗ್ಗೆ ಬರೆದಿದ್ದಾರೆ ಬಾಲಿವುಡ್‌ ನಟಿ.

loader