ಮಣಿರತ್ನಂ ಮುಂದಿನ ಸಿನಿಮಾದಲ್ಲಿ ಐಶ್ವರ್ಯಾ ನೋಡಲು ಕಣ್ಣುಗಳೆರಡು ಸಾಲೋಲ್ಲ!

First Published Jan 12, 2021, 4:59 PM IST

ಬಾಲಿವುಡ್‌ ದಿವಾ ಐಶ್ವರ್ಯಾ ರೈ ಬಹಳ ಸಮಯದ ನಂತರ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೆ ಐಶ್ವರ್ಯಾ ರೈ ಸಜ್ಜಾಗಿದ್ದಾರೆ. ಐಶ್ವರ್ಯಾ ಈ ಸಿನಿಮಾದಲ್ಲಿ  ಹತ್ತು ಪಟ್ಟು ಹೆಚ್ಚು ಸುಂದರವಾಗಿ ಕಾಣಿಸಲಿದ್ದಾರೆ.ಇಲ್ಲಿವೆ ನೋಡಿ ಫೋಟೋಗಳು.

ಬಹಳ ದಿನಗಳ ನಂತರ ಐಶ್ವರ್ಯಾ ಮಣಿರತ್ನಂ ಅವರ  ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮೇಕಪ್ ಆರ್ಟಿಸ್ಟ್‌  ಫ್ಲೋರಿಯನ್ ಹ್ಯೂರೆಲ್ ಸಹಾಯದಿಂದ ಮಾಜಿ ಮಿಸ್‌ ವರ್ಲ್ಡ್‌ ಹತ್ತು ಪಟ್ಟು ಹೆಚ್ಚು ಸುಂದರವಾಗಿ ಕಾಣುತ್ತಿದ್ದಾರೆ.

ಮಣಿರತ್ನಂ ಅವರ ಮುಂದಿನ ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುತ್ತಿದ್ದು, ಫ್ರೆಂಚ್ ಮೇಕಪ್ ಕಲಾವಿದ ಮತ್ತು ಕೇಶ ವಿನ್ಯಾಸಕ ಫ್ಲೋರಿಯನ್ ಹ್ಯುರೆಲ್ ಅವರನ್ನು ನಟಿಯ ಮೇಕಪ್ ಆರ್ಟಿಸ್ಟ್‌ ಆಗಿ ನೇಮಿಸಲಾಗಿದೆ. ಫ್ಲೋರಿಯನ್ ಹ್ಯುರೆಲ್ ಬಾಲಿವುಡ್‌ನ  ಹೆಚ್ಚಿನ ದಿವಾಗಳೊಂದಿಗೆ  ಕೆಲಸ ಮಾಡಿದ್ದಾರೆ.

ಚಿತ್ರದ ಶೂಟಿಂಗ್‌ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯ ರಾಯಲ್ ಫ್ಲೋರ್‌ನಲ್ಲಿ ಪುನರಾರಂಭಗೊಂಡಿದೆ.

'ಐಶ್ವರ್ಯಾಗೆ ಈ ಚಿತ್ರದಲ್ಲಿ 5 ಲುಕ್‌ಗಳಿವೆ. ಸಿನಿಮಾದ ಕ್ರಿಯೇಟಿವ್‌ ಟೀಮ್‌ನ ಭಾಗವಾಗಿರುವುದು ಅದ್ಭುತ. ಇದರ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದವು. ಆ ಸಮಯದಲ್ಲಿ ಅವರು ಹೇಗೆ ಮೇಕ್ಅಪ್ ಮಾಡುತ್ತಾರೆ ಮತ್ತು ಆ ಪರಿಣಾಮವನ್ನು ಮರು ಸೃಷ್ಟಿಸುತ್ತಾರೆ ಎಂದು ಊಹಿಸಿಕೊಳ್ಳುವುದು ಅತ್ಯಂತ ಆಸಕ್ತಿದಾಯಕ ಭಾಗವಾಗಿತ್ತು' ಎಂದು ಫ್ಲೋರಿಯನ್ ಹೇಳಿದರು,

'ಇದು ನನಗೆ ಹೊಸ ವಿಷಯ. ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ವಿಶೇಷ ಭಾವನೆ. ಈ ಹಿಂದೆ ನಾನು ಅವರೊಂದಿಗೆ ಹಾಲಿವುಡ್ ಸಿನಿಮಾ ಮಾಲೆಫಿಸೆಂಟ್ ಪ್ರಚಾರಕ್ಕಾಗಿ ಕೆಲಸ ಮಾಡಿದ್ದೇನೆ. ನಾನು ಅವರಿಗೆ ಹೇರ್‌ಸ್ಟೈಲ್‌ ಮಾಡಿದ್ದೇನೆ. ಅವರು ಚಿತ್ರದಲ್ಲಿ ಏಂಜಲೀನಾ ಜೋಲಿಗೆ ಧ್ವನಿ ನೀಡಿದ್ದರು,'  ಎನ್ನುತ್ತಾರೆ ಫ್ರೆಂಚ್ ಮೇಕಪ್ ಆರ್ಟಿಸ್ಟ್‌ ಫ್ಲೋರಿಯನ್ ಹ್ಯೂರೆಲ್.

ಐಶ್ವರ್ಯಾ ಒಬ್ಬ ಪರ್ಫೇಕ್ಷನಿಸ್ಟ್‌ ಮತ್ತು ನಾವು ಉತ್ತಮ ಅಂಡರ್‌ಸ್ಟ್ಯಾಂಡಿಗ್‌ ಹೊಂದಿದ್ದೇವೆ. ಅವಳ ಲುಕ್‌ಅನ್ನು ಅವರ ಅಭಿಮಾನಿಗಳು ಮತ್ತು ಪ್ರೇಕ್ಷಕರು ಮೆಚ್ಚುತ್ತಾರೆ ಎಂದು ನಾನು ಭಾವಿಸುತ್ತೇನೆ. ಅದ್ಭುತ ಚಲನಚಿತ್ರ ನಿರ್ಮಾಪಕ ಮಣಿರತ್ನಂ ಅವರೊಂದಿಗೆ ಕೆಲಸ ಮಾಡುವುದು ತುಂಬಾ ಸಂತೋಷ,' ಎಂದು ಮೇಕಪ್ ಕಲಾವಿದ ಹೇಳಿದರು.

ಐಶ್ವರ್ಯಾ ರೈ ಹೈದರಾಬಾದ್‌ನಲ್ಲಿ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯಾ ಬಚ್ಚನ್ ಜೊತೆ ಕಾಣಿಸಿಕೊಂಡರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?