ಐಶ್ವರ್ಯಾ ರೈ - ಅಲಿಯಾ ಭಟ್: ವಾರ್ಡ್ರೋಬ್ ಮಾಲ್‌ಫಂಕ್ಷನ್‌ಗೆ ಗುರಿಯಾದ ಬಾಲಿವುಟ್‌ ನಟಿಯರು!

First Published May 25, 2021, 2:10 PM IST

ನಾಲ್ಕು ಜನ ಫ್ಯಾಷನ್ ಡಿಸೈನರ್ಸ್, ಮೇಕಪ್ ಆರ್ಟಿಸ್ಟ್..ಹೀಗೆ ಎಲ್ಲರನ್ನೂ ಜೊತೆಯಲ್ಲಿಯೇ ಇಟ್ಟುಕೊಂಡಿರುತ್ತಾರೆ ಬಾಲಿವುಡ್ ನಟಿಯರು. ಮನೆಯಿಂದ 10 ನಿಮಿಷ ಹೊರ ಬರ ಬೇಕೆಂದರೆ 2 ಗಂಟೆ ಅಲಂಕಾರ ಮಾಡಿಕೊಡಲು ಟೈಮ್ ಸ್ಪೆಂಡ್ ಮಾಡುತ್ತೇವೆ ಅಂತ ಹಿಂದೊಮ್ಮೆ ಸೋನಮ್ ಕಪೂರ್ ಹೇಳಿದ್ದರು. ಹೊರ ಜಗತ್ತಿಗೆ ಹೇಗೆ ಕಾಣಿಸುತ್ತಾರೋ, ಹಾಗೆ ಈ ಬಾಲಿವುಡ್ ನಟಿಯರೇನೂ ಸೌಂದರ್ಯವತಿಯರಾಗಿರುವುದಿಲ್ಲ. ಇಷ್ಟೆಲ್ಲಾ ತಯಾರಿ ಮಾಡಿಕೊಂಡರೆ ಕೆಲವೊಮ್ಮೆ ವೇದಿಕ ಮೇಲೆ ಅವರ ಡ್ರೆಸ್ ಕೈ ಕೊಟ್ಟಿದ್ದು ಇದೆ. ವಾಲ್‌ಡ್ರೋಬ್ ಮಾಲ್‌ಫಂಕ್ಷನ್ ಎಂದು ಕರೆಯುವ ಇಂಧ ಫಜೀತಿಯನ್ನು ಯಾವ ಯಾವ ನಟಿಯರು ಎದುರಿಸಿದ್ದರು?