ಅಮ್ಮ ಐಶ್ಚರ್ಯಾ ರೈ ರೀತಿಯೇ ಡ್ರೆಸ್‌ ಹಾಕಿಕೊಳ್ಳುವುದು ಮಗಳು ಆರಾಧ್ಯಂಗೂ ಇಷ್ಟ!

First Published 22, Oct 2020, 8:19 PM

ಬಾಲಿವುಡ್‌ನ ದಿವಾ ಐಶ್ವರ್ಯಾ ರೈ ಸೌಂದರ್ಯದ ಜೊತೆ ತಮ್ಮ ಡ್ರೆಸ್ ಹಾಗೂ ಸ್ಟೈಲ್‌ಗಳಿಂದ ಯಾವಾಗಲೂ ಗಮನ ಸೆಳೆಯುತ್ತಾರೆ. ಈಗ ಅವರ 8 ವರ್ಷದ ಮಗಳು ಆರಾಧ್ಯ ಸಹ ಹಲವು ಸಂಧರ್ಭಗಳಲ್ಲಿ ಅಮ್ಮನ ಡ್ರೆಸ್‌ಗೆ ಮ್ಯಾಚ್‌ ಮಾಡಿಕೊಂಡು ಮಿಂಚಿದ್ದಾರೆ. ಅಮ್ಮ ಐಶ್ವರ್ಯಾ ಹಾಗೂ ಮಗಳು ಆರಾಧ್ಯ ಬಚ್ಚನ್‌ ಸಾಕಷ್ಟು ಭಾರಿ ಒಂದೇ ರೀತಿಯ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಪೋಟೋಗಳು ಇಲ್ಲಿವೆ.

ಬಾಲಿವುಡ್‌ನ ಸೆಲೆಬ್ರೆಟಿಗಳು ಹಾಗೂ ಅವರ ಮಕ್ಕಳ ಮೇಲೆ ಜನರ ಗಮನವಿರುತ್ತದೆ  ಅದರಲ್ಲಿ ದಿವಾ ಐಶ್ವರ್ಯಾ ರೈ ಹಾಗೂ ಮಗಳು ಆರಾಧ್ಯ ಬಚ್ಚನ್‌ ಒಬ್ಬರು.

ಸೂಪರ್‌ ಸ್ಟಾರ್‌ ಐಶ್ವರ್ಯಾ ರೈ ಹಾಗೂ ಅಭಿಷೇಕ್‌ ಬಚ್ಚನ್‌  ಮಗಳು  8 ವರ್ಷದ ಆರಾಧ್ಯ ಫೇಮಸ್‌ ಸ್ಟಾರ್‌ ಕಿಡ್‌.

ಅಮ್ಮನ ಜೊತೆ  ಹಲವು ಫಂಕ್ಷನ್‌ ಮತ್ತು ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಪುಣಾಣಿ ಆರಾಧ್ಯ ಎಲ್ಲರನ್ನೂ ಸೆಳೆಯುತ್ತಾರೆ.

ಈ ಅಮ್ಮ ಮಗಳ ಜೋಡಿ ಹಲವು ಸಂದರ್ಭಗಳಲ್ಲಿ ಒಂದೇ ರೀತಿಯ ಡ್ರೆಸ್‌ ಧರಸಿ ಮಿಂಚಿದ್ದಾರೆ.

ದಿವಾ  ಐಶ್ವರ್ಯಾ ಡ್ರೆಸ್ ಹಾಗೂ ಸ್ಟೈಲ್‌ಗಳ ಮೂಲಕ ಇಂಪ್ರೆಸ್‌ ಮಾಡುವುದರಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಗಳು ಅಮ್ಮನನ್ನು ಫಾಲೋ ಮಾಡುತ್ತಿದ್ದಾಳೆ.

ಮಾಡ್ರನ್‌ ಯಾ ಟ್ರೆಡಿಷನಲ್‌ ಔಟ್‌ ಫಿಟ್‌ ಆಗಿರಲಿ ತುಂಬಾ ಸುಂದರವಾಗಿ ಕಾಣುವ ಐಶ್ವರ್ಯಾ ಫ್ಯಾಶನ್‌ನ ರಾಣಿ ಇದ್ದಂತೆ. ಹಲವು ಕಾರ್ಯಕ್ರಮಗಳಿಗೆ ಅವಳಿಗಳಂತೆ ಬಟ್ಟೆ ಧರಿಸಿ ಹಾಜರಾಗಿದ್ದಾರೆ ಈ ಜೋಡಿ.

ಕ್ಯಾನೆಸ್‌ ಫೆಸ್ಟಿವೆಲ್‌ನಲ್ಲಿ ತನ್ನ ಸುಂದರ ಡ್ರೆಸ್‌ಗಳಿಂದ ಮಿಂಚುವ ಐಶ್ವರ್ಯಾ ಮಗಳನ್ನು ಸೇಮ್‌ ಡ್ರೆಸ್‌ನಲ್ಲಿ ಕರೆದುಕೊಂಡು ಹೋದ ಉದಾಹರಣೆ ಇದೆ.

ದೋಹಾದಲ್ಲಿ ನಡೆದ ಫ್ಯಾಶನ್ ವೀಕೆಂಡ್ ಇಂಟರ್ನ್ಯಾಷನಲ್ 2018 ನಲ್ಲಿ ಪರ್ಲ್‌ ವೈಟ್‌ ಮತ್ತು ಕೆಂಪು ಔಟ್‌ಫಿಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದ ಐಶ್ವರ್ಯಾ ಜೊತೆ ಮ್ಯಾಚಿಂಗ್‌ ಡ್ರೆಸ್‌ನಲ್ಲಿ‌ ಕಾಣಿಸಿಕೊಂಡ ಮಗಳು ಆರಾಧ್ಯ ಬಚ್ಚನ್.