ಐಶ್ವರ್ಯಾ ರೈ ಅಲ್ಲ ಇವಳು, ಆಕೆಯ ಕಾರ್ಬನ್ ಕಾಪಿ ! ಯಾರದು?
ಐಶ್ವರ್ಯಾ ರೈಯ ತನ್ನ ಸೌಂದರ್ಯದಿಂದಲೇ ಇಡೀ ವಿಶ್ವವನ್ನು ಗೆದ್ದವಳು. ಐಶ್ವರ್ಯಾ ರೈ ಚೆಂದಕ್ಕೆ ಮತ್ಯಾರೂ ಸರಿ ಸಾಟಿ ಇಲ್ಲ. ಅವರಂತೆ ಕಾಣಬೇಕು ಎಂದು ಅವರನ್ನು ಅನುಕರಿಸಿ ಫೇಲ್ ಆದವರು ಸುಮಾರು ಜನ. ಈಗ ಐಶ್ ಅನ್ನು ಹೋಲುವ ಇನ್ನೊಬ್ಬ ನಟಿ ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾಳೆ. ಐಶ್ವರ್ಯಾ ಅವರೊಂದಿಗಿನ ಹೋಲಿಕೆಯನ್ನು ಕಂಡು ನೀವೂ ಚಕಿತರಾಗುವುದು ಗ್ಯಾರಂಟಿ. ಮಾನಸಿ ನಾಯ್ಕ್ ಹೆಸರಿನ ಐಶ್ವರ್ಯಾ ರೈ ಹೋಲುವ ಚೆಲುವೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಮಾನಸಿ ನಾಯ್ಕ್ ಮರಾಠಿಯ ಜನಪ್ರಿಯ ನಟಿ.
ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಹೋಲುವ ಮಾನಸಿ ನಾಯ್ಕ್ಗೆ ಬ್ಯೂಟಿಗೆ ನೆಟ್ಟಿಗರು ಫಿದಾ.
4 ಮಿಲಿಯನ್ ಫಾಲೋವರ್ಸ್ ಹೊಂದಿರುವ ಟಿಕ್ಟಾಕ್ನ ಫೇಮಸ್ ಫೇಸ್.
ಜೋಧಾ ಆಕ್ಬರ್ ನಲ್ಲಿ ಐಶ್ವರ್ಯಾನ ಐಕಾನಿಕ್ ಲುಕ್ನ್ನು ಮರುಸೃಷ್ಟಿಸಿದ ಮಾನಸಿಯ ಹವಾ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿತ್ತು.
ಜೋಧಾ ಆಕ್ಬರ್ ನಟಿಯ ಡ್ಯುಪ್ಲಿಕೇಟ್ ಮತ್ತು ಕಾರ್ಬನ್ ಕಾಪಿ ಮಾನಸಿ ಎನ್ನುತ್ತಾರೆ ನೆಟ್ಟಿಗರು.
ಟಿಕ್ಟಾಕ್ ವೀಡಿಯೊಗಳ ಮತ್ತು ಫೋಟೋಗಳ ಇನ್ಸ್ಟಾಗ್ರಾಮ್ ಪೋಸ್ಟ್ಗಳು.
ಜಬಾರ್ದಾಸ್ಟ್, ಟಾರ್ಗೆಟ್, ತುಕ್ಯಾ ತುಕ್ವಿಲಾ ನಾಗಾ ನಾಚ್ವಿಲಾ, ಕುತುಂಬ್ ಮತ್ತು ಟೀನ್ ಬೇಕಾ ಫಜಿಟಿ ಐಕಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಐಶ್ವರ್ಯಾ ಅವರನ್ನು ಹೋಲುವ ಫೋಟೋಗಳಿಂದಲೇ ಜನಪ್ರಿಯತೆ ಗಳಿಸಿದ ನಟಿ.
ಮರಾಠಿ ಐಶ್ವರ್ಯಾ ರೈ, ರಾಜಕುಮಾರಿ ಅಂತೆ ಕಾಣುತ್ತೀರಾ ಎಂದು ಹೊಗಳಿಕೆ ಗಳಿಸುತ್ತಿದ್ದಾರೆ.
ದೇವದಾಸ್ ಚಿತ್ರದ ನವಿಲು ಬಣ್ಣದ ಡ್ರೆಸ್ನಲ್ಲೂ ಮಿಂಚುತ್ತಿರುವ ಮಾನಸಿ.