ಮಗಳಿಗೊಂದು ಪ್ರೀತಿಯ ಪತ್ರ..! ಪುತ್ರಿಗೆ ಭುವನ ಸುಂದರಿಯ ಬರ್ತ್‌ಡೇ ವಿಶ್ ಇದು

First Published 17, Nov 2020, 11:31 AM

ನವೆಂಬರ್ 16ರಂದು ಆರಾಧ್ಯ ಬಚ್ಚನ್ ಬರ್ತ್‌ಡೇ ಆಚರಿಸಿದ್ದಾರೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಪುತ್ರಿಗೆ 9 ವರ್ಷ. ಇಲ್ಲಿ ನೋಡಿ ಫೋಟೋಸ್

ನಟಿ ಐಶ್ವರ್ಯಾ ರೈ ಬಚ್ಚನ್ ಮಗಳು ಮತ್ತು ಪತಿಯ ಜೊತೆ ಸುಂದರವಾದ ಫೋಟೋ ಶೇರ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಷ್ಟಾಗಿ ಆಕ್ಟಿವ್ ಅಲ್ಲದ ನಟಿ ಮಗಳಿಗೆ ಮಾತ್ರ ಕ್ಯೂಟ್ ವಿಶ್ ಹೇಳಿದ್ದಾರೆ.

ಮಗಳು ಆರಾಧ್ಯಗಳನ್ನು ತನ್ನ ಬದುಕಿನ ಅಬ್ಸಲ್ಯೂಟ್ ಲವ್ ಎಂದಿದ್ದಾರೆ ಐಶ್

ಡಾರ್ಲಿಂಗ್ ಏಜಂಲ್ ಆರಾಧ್ಯಗೆ ಹ್ಯಾಪಿ ಬರ್ತ್‌ಡೇ ಎಂದು ವಿಶ್ ಮಾಡಿದ್ದಾರೆ.

ನನ್ನ ಬದುಕಿನಲ್ಲಿ ನಿನಗಾಗಿ ಉಸಿರಾಡುವ ಪ್ರತಿ ಕ್ಷಣಕ್ಕೂ ನಾನು ಧನ್ಯೆ ಎಂದು ಅವರು ಬರೆದಿದ್ದಾರೆ