ಐಶ್ವರ್ಯಾ ರೈ ಮಂಗಳಸೂತ್ರ ಚೇಂಜ್‌ ಮಾಡಿದ್ದು ಈ ಕಾರಣಕ್ಕಂತೆ!

First Published Jun 9, 2020, 5:31 PM IST

ಐಶ್ವರ್ಯಾ ರೈ ಬಾಲಿವುಡ್‌ನ ಅತ್ಯಂತ ಪವರ್‌ಫುಲ್‌ ಹಾಗೂ ಲವಿಂಗ್‌ ನಟಿಯರಲ್ಲಿ ಒಬ್ಬರು. ಈ ಸೆಲೆಬ್ರೆಟಿಯ ಕೆರಿಯರ್‌ನಿಂದ ಹಿಡಿದು ಪರ್ಸನಲ್‌ ಲೈಫ್‌ವರೆಗೆ ಎಲ್ಲಾ ಮೀಡಿಯಾದ ಸ್ಕ್ಯಾನರ್‌ನಡಿಯಲ್ಲಿರುತ್ತದೆ. ಅವರಿಗೆ  ಸಂಬಂಧಿಸಿದ ವಿಷಯಗಳು ಹೆಡ್‌ಲೈನ್‌ ಸೆಳೆಯುತ್ತವೆ ಹಾಗೂ ಬಿ ಟೌನ್‌ನಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ, ಅದೇ ರೀತಿ ಈಗ ಐಶ್ವರ್ಯಾ ರೈ ವಿಷಯವೊಂದು ವೈರಲ್‌ ಆಗಿದೆ. ಅದು ಅವರ ಮಂಗಳಸೂತ್ರಕ್ಕೆ ಸಂಬಂಧಿಸಿದ ವಿಷಯ.