ವಿಶ್ವಸುಂದರಿ ಮಗಳ ನಾಟಿ ಪೋಟೋಗಳಿವು!

First Published 26, Nov 2019, 4:18 PM IST

ಬಾಲಿವುಡ್ ಸ್ಟಾರ್ ಜೋಡಿಗಳಾದ ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಬಿ ಟೌನ್‌ನ ಸೆಲಬ್ರಿಟಿ ಕಿಡ್. ಅಮ್ಮ ಹೋದಲ್ಲೆಲ್ಲಾ ಮಗಳು ಹೋಗುತ್ತಾಳೆ. ಈ ಪುಟಾಣಿ ಮುದ್ಮುದ್ದಾಗಿ ಫೋಟೋಗೆ ಪೋಸ್ ಕೊಡೋದು ನೋಡಿದ್ರೆ ಅಮರಮ್ಮನನ್ನು ಮೀರಿಸುವಂತಿದ್ದಾಳೆ. ಆರಾಧ್ಯ ಮುದ್ಮುದ್ದು ಫೋಟೋಗಳಿವು. 

ಬಾಲಿವುಡ್ ಸ್ಟಾರ್ ಕಿಡ್ ಆರಾಧ್ಯ ಬಚ್ಚನ್

ಬಾಲಿವುಡ್ ಸ್ಟಾರ್ ಕಿಡ್ ಆರಾಧ್ಯ ಬಚ್ಚನ್

ಅಪ್ಪ-ಅಮ್ಮನ ಜೊತೆ ಆರಾಧ್ಯ ಬಚ್ಚನ್

ಅಪ್ಪ-ಅಮ್ಮನ ಜೊತೆ ಆರಾಧ್ಯ ಬಚ್ಚನ್

ಆರಾಧ್ಯ ಬಚ್ಚನ್ ಹುಟ್ಟಿದ್ದು 2011 ರಲ್ಲಿ

ಆರಾಧ್ಯ ಬಚ್ಚನ್ ಹುಟ್ಟಿದ್ದು 2011 ರಲ್ಲಿ

ಬಾಲಿವುಡ್ ಸ್ಟಾರ್ ಸೆಲಬ್ರಿಟಿಗಳ ಮಕ್ಕಳ  ಜೊತೆ ಆರಾಧ್ಯ ಓದುತ್ತಿದ್ದಾಳೆ

ಬಾಲಿವುಡ್ ಸ್ಟಾರ್ ಸೆಲಬ್ರಿಟಿಗಳ ಮಕ್ಕಳ ಜೊತೆ ಆರಾಧ್ಯ ಓದುತ್ತಿದ್ದಾಳೆ

ಅಜ್ಜಿ-ಮೊಮ್ಮಗಳು

ಅಜ್ಜಿ-ಮೊಮ್ಮಗಳು

ಅಜ್ಜ, ಅಪ್ಪನ ಜೊತೆಯಲ್ಲಿ ಮುದ್ದು ಮಗಳು

ಅಜ್ಜ, ಅಪ್ಪನ ಜೊತೆಯಲ್ಲಿ ಮುದ್ದು ಮಗಳು

ಅಮ್ಮನಂತೆಯೇ ಆರಾಧ್ಯ ಕೂಡಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ. ಇತ್ತೀಚಿಗೆ ಮಾಡಿದ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು.

ಅಮ್ಮನಂತೆಯೇ ಆರಾಧ್ಯ ಕೂಡಾ ಚೆನ್ನಾಗಿ ಡ್ಯಾನ್ಸ್ ಮಾಡುತ್ತಾಳೆ. ಇತ್ತೀಚಿಗೆ ಮಾಡಿದ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು.

ಆರಾಧ್ಯ ಬಚ್ಚನ್

ಆರಾಧ್ಯ ಬಚ್ಚನ್

ಅಮ್ಮನಿಗಿಂತ ಚೆನ್ನಾಗಿ ಫೋಟೋಗೆ ಪೋಸ್ ಕೊಡುತ್ತಾಳೆ ಮುದ್ದು ಮಗಳು

ಅಮ್ಮನಿಗಿಂತ ಚೆನ್ನಾಗಿ ಫೋಟೋಗೆ ಪೋಸ್ ಕೊಡುತ್ತಾಳೆ ಮುದ್ದು ಮಗಳು

ಆರಾಧ್ಯ ಕೂಡಾ ಸಿನಿಮಾಗೆ ಬರುವ ಸಾಧ್ಯತೆಯಿದೆ.

ಆರಾಧ್ಯ ಕೂಡಾ ಸಿನಿಮಾಗೆ ಬರುವ ಸಾಧ್ಯತೆಯಿದೆ.

loader