ಕರೀನಾ - ಐಶ್ವರ್ಯಾ: ಪ್ರೆಗ್ನೆಂಸಿಯ ನಂತರ ಮತ್ತೆ ಫಿಟ್‌ ಆದ ನಟಿಯರು!

First Published Mar 14, 2021, 3:44 PM IST

ಪ್ರೆಗ್ನೆಂಸಿಯ ಸಮಯದಲ್ಲಿ ಸಾಮಾನ್ಯವಾಗಿ ಮಹಿಳೆಯರ  ತೂಕ ಹೆಚ್ಚುತ್ತದೆ. ಇದಕ್ಕೆ ಬಾಲಿವುಡ್ ನಟಿಯರಾದ ಕರೀನಾ ಕಪೂರ್ ಅಥವಾ ಐಶ್ವರ್ಯಾ ರೈ ಕೂಡ ಹೊರತಾಗಿಲ್ಲ. ಈ ಎಲ್ಲ ನಟಿಯರು ಪ್ರೆಗ್ನೆಂಸಿ ಅವಧಿಯಲ್ಲಿ ತುಂಬಾ ದಪ್ಪವಾಗಿದ್ದರು . ಆದರೆ ಇವರು ಡೆಲಿವರಿಯ ನಂತರ ಮತ್ತೆ  ಫಿಟ್ ಮತ್ತು ಸ್ಲಿಮ್ ಆಗಿದ್ಗಾರೆ. ಬಾಲಿವುಡ್‌ನ ಕೆಲವು ನಟಿಯರು ಗರ್ಭಿಣಿಯರಾದಾಗ ಹೇಗಿದ್ದರು ಗೊತ್ತಾ?