ಅನುಷ್ಕಾ- ಅಹನಾ: ದೀಪಿಕಾ ಮದುವೆಯಾಗೋ ಮುನ್ನ ರಣವೀರ್‌ ಆಫೇರ್ಸ್‌!

First Published 12, Oct 2020, 5:52 PM

ಬಾಲಿವುಡ್‌ನ ಹ್ಯಾಂಡ್ಸಮ್‌ ನಟ ರಣವೀರ್ ಸಿಂಗ್. ತಮ್ಮ ನಟನೆಯ ಮ್ಯಾಜಿಕ್ ಹಾಗೂ ಲುಕ್‌ನಿಂದ ಸಖತ್‌ ಫ್ಯಾನ್‌ಫಾಲೋವರ್ಸ್‌ ಹೊಂದಿದ್ದಾರೆ. ದೀಪಿಕಾಳನ್ನು ಮದುವೆಯಾಗುವ ಮೊದಲು ರಣವೀರ್‌ ಹೆಸರು ಕೆಲವು ನಟಿರ ಜೊತೆ ಕೇಳಿಬಂದಿತ್ತು. ಈತನ ಲವ್‌ ಆಫೇರ್ಸ್‌ ಲಿಸ್ಟ್‌ನಲ್ಲಿ ಅನುಷ್ಕಾ ಶರ್ಮ್‌ರಿಂದ ಅಹನಾ ಡಿಯೋಲ್‌ವರೆಗೆ ಇದ್ದಾರೆ.

ತನ್ನ ಲುಕ್‌ನಿಂದಾಗಿ ರಣವೀರ್‌ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸುವ ನಟ.

ನಿಜ ಜೀವನದಲ್ಲಿ, ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಜೊತೆ ಮದುವೆಯಾಗುವ ಮೊದಲು ಅನೇಕ ಪ್ರೇಮ ಸಂಬಂಧಗಳನ್ನು ಹೊಂದಿದ್ದರು.

ಅಹಾನಾ ಡಿಯೋಲ್:

ರಣವೀರ್ ಸಿಂಗ್ ತನ್ನ ಕಾಲೇಜು ದಿನಗಳಲ್ಲಿ ಧರ್ಮೇಂದ್ರ ಮತ್ತು ಹೇಮಾ ಮಾಲಿನಿಯ ಕಿರಿಯ ಮಗಳು ಅಹಾನಾ ಡಿಯೋಲ್ ಜೊತೆ ರಿಲೆಷನ್‌ಶಿಪ್‌ನಲ್ಲಿ ಇದ್ದರು.ಸ್ವಲ್ಪ ಸಮಯದವರೆಗೆ ಡೇಟ್‌ ಮಾಡಿದ ಅಹಾನಾ ನಂತರ ಆದಿತ್ಯ ರಾಯ್ ಕಪೂರ್‌ಗಾಗಿ ರಣವೀರ್‌ಗೆ ಕೈ ಕೊಟ್ಟರು.

'ಕಾಲೇಜಿನಲ್ಲಿ ಅವನು ಹುಚ್ಚನಾಗಿದ್ದ. ಹುಡುಗಿ ಅವನನ್ನು ಹ್ಯಾಂಡ್‌ಸಮ್‌ ಹುಡುಗನಿಗಾಗಿ ಬಿಟ್ಟಳು. ಅವನು ಪ್ರತಿ ಹುಡುಗಿಯ ಫ್ಯಾಂಟಸಿ ಮತ್ತು ಅವಳು ಅವನೊಂದಿಗೂ ಬ್ರೇಕಪ್‌ ಮಾಡಿಕೊಂಡಳು. ಬೇರೆ ಯಾರೂ ಅಲ್ಲ ಆದಿತ್ಯ ರಾಯ್ ಕಪೂರ್' ಎಂದು ರಣವೀರ್ ಒಮ್ಮೆ ಈ ಘಟನೆಯನ್ನು ಪ್ರಮುಖ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಅನುಷ್ಕಾ ಶರ್ಮಾ:

ಅನುಷ್ಕಾ ಶರ್ಮ್ ಮತ್ತು ರಣವೀರ್ ಸಿಂಗ್  ಜೋಡಿಯ ತೆರೆಯ ಮೇಲಿನ ಕೆಮಿಸ್ಟ್ರಿ ಸಖತ್‌ ಫೇಮಸ್‌.  ಇಬ್ಬರೂ ಈಗ ಬೇರೆಯವರನ್ನು ಮದುವೆಯಾಗಿದ್ದರೂ, ಅವರು ಹಿಂದೆ ರಿಲೆಷನ್‌ಶಿಪ್‌ನಲ್ಲಿದ್ದರು. ರಣವೀರ್  ಅನುಷ್ಕಾರನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹಲವಾರು ಬಾರಿ ಹೊಗಳಿದರು,

ಆದರೆ ಅನುಷ್ಕಾ ಅವರೊಂದಿಗೆ ಡೇಟಿಂಗ್ ಮಾಡುವುದನ್ನು ಎಂದಿಗೂ ಒಪ್ಪಲಿಲ್ಲ. ಐಎಫ್‌ಎಫ್‌ಎ ಪ್ರಶಸ್ತಿ ಸಮಾರಂಭದಲ್ಲಿ ರಣವೀರ್ ಸೋನಾಕ್ಷಿ ಸಿನ್ಹಾಗೆ ಹತ್ತಿರವಾದಾಗ ಈ ಸಂಬಂಧವು ಹಳಿ ತಪ್ಪಿತು ಎಂದು ವರದಿಯಾಗಿದೆ.

ಸೋನಾಕ್ಷಿ ಸಿನ್ಹಾ:

ಈ ಜೋಡಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಚಿತ್ರಗಳಲ್ಲಿ ಒಂದಾದ 'ಲೂಟೆರಾ'  ಸಿನಿಮಾದಲ್ಲಿ ನಟಿಸಿದ್ದಾರೆ. ಮೂಲದ ಪ್ರಕಾರ, ಅನುಷ್ಕಾ ಶರ್ಮಾ ಜೊತೆ ಸಂಬಂಧ ಕೊನೆಗೊಂಡ ನಂತರ ಈ ಜೋಡಿ ಹತ್ತಿರವಾಗಿತ್ತು.

ಪರಿಣಿತಿ ಚೋಪ್ರಾ:

ರಣವೀರ್ ಸಿಂಗ್ ಅವರ ಕಿಲ್ ದಿಲ್ ಸಹನಟಿ ಪರಿಣಿತಿ ಚೋಪ್ರಾ ಜೊತೆ ಸಹ ಸಂಬಂಧ ಹೊಂದಿದ್ದರು. ಆವಾರ್ಡ್‌ ಶೋ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಇವರಿಬ್ಬರು ಅನೇಕ ಬಾರಿ ಕ್ಲೋಸ್‌ ಆಗಿ ಕಾಣಿಸಿಕೊಂಡಿದ್ದಾರೆ.

'ನಟ್ಟೇಲಾದಿಂದ ಬಾತ್‌ ಟಬ್‌ ತುಂಬಿಸಿ ರಣವೀರ್ ಸಿಂಗ್ ಜೊತೆ ಜಿಗಿಯುವುದು ಅವಳ ಕನಸು, 'ಹೌದು ನಾವು ಬಟ್ಟೆಯಂತೆ ಹುಡುಗರನ್ನು ಧರಿಸುತ್ತೇವೆ. ರಿಲ್ಯಾಕ್ಸ್‌. ದೊಡ್ಡ ಸುದ್ದಿ ಮಾಡಬೇಡಿ' ಎಂದು ಒಮ್ಮೆ ಪರಿಣಿತಿ ಪ್ರಮುಖ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ದೀಪಿಕಾ ಪಡುಕೋಣೆ:

ಎಲ್ಲಾ ಲಿಂಕ್-ಅಪ್‌ ಹಾಗೂ ಲವ್‌ ಆಫೇರ್ಸ್‌ ನಂತರ, ರಣವೀರ್ ಅಂತಿಮವಾಗಿ ರಾಮ್ ಲೀಲಾ ಕೋ ಸ್ಟಾರ್‌ ದೀಪಿಕಾ ಪಡುಕೋಣೆಯಲ್ಲಿ ಪ್ರೀತಿ  ಕಂಡುಕೊಂಡರು.

ಅನೇಕ ಹಿಟ್ ಚಿತ್ರಗಳನ್ನು ಒಟ್ಟಿಗೆ ನೀಡಿದ ಈ ಕಪಲ್‌  2018ರ ನವೆಂಬರ್‌ನಲ್ಲಿ ದೀರ್ಘಾವಧಿಯ ಸಂಬಂಧದ ನಂತರ ಮದುವೆಯಾದರು.

loader