ಲಾಕ್‌ಡೌನ್‌ ಮುಗಿದ ಮೇಲೆ ಸಮುದ್ರಕ್ಕೆ ಧುಮುಕುತ್ತಾರಂತೆ ಸೋನಾಕ್ಷಿ!

First Published 11, Apr 2020, 7:56 PM

ಕೊರೋನಾ ವೈರಸ್‌ನಿಂದಾಗಿ ಇಡೀ ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಮಂದಿ ಮನೆಯಲ್ಲಿಯೇ ಬಂಧಿತರಾಗಿದ್ದಾರೆ. ಈ ವಿಷಯದಲ್ಲಿ ಮಾತ್ರ ಎಲ್ಲರೂ ಸಮಾನರು. ಇದಕ್ಕೆ ಸೆಲೆಬ್ರೆಟಿಗಳೂ ಹೊರತಾಗಿಲ್ಲ. ಲಾಕ್‌ಡೌನ್‌ ಮುಗಿಯುವುದನ್ನೇ ಎದುರು ನೋಡುತ್ತಿದ್ದಾರೆ ಎಲ್ಲರೂ. ಲಾಕ್‌ಡೌನ್‌ ಮುಗಿದ ತಕ್ಷಣ ನಂತರ ಏನು ಮಾಡಲು ಇಚ್ಛಿಸುತ್ತಿದ್ದಾರೆ ಎಂದು ಸಹ ಸೋಶಿಯಲ್‌ ಮಿಡೀಯಾದಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ ಬಾಲಿವುಡ್‌ನ ತಾರೆಯರು. ಹಿಂದಿ ನಟಿ ಸೋನಾಕ್ಷಿ ಸಿನ್ಹಾ ಈ ಲಾಕ್‌ಡೌನ್‌ ಸಡಿಲವಾದ ತಕ್ಷಣ  ಸಮುದ್ರಕ್ಕೆ  ಹಾರಬೇಕಂತೆ.ಈ ರೀತಿಯ ವಿಶ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಸೋನಾಕ್ಷಿ . 

ದಬಾಂಗ್‌ ಸಿನಿಮಾದ ಮೂಲಕ ಕೆರಿಯರ್‌ ಶುರು ಮಾಡಿದ ಈ ಸುಂದರಿ ಖ್ಯಾತ ನಟ ಶತ್ರುಘ್ನ ಸಿನ್ಹಾ ಮಗಳು.

ಲಾಕ್‌ಡೌನ್‌ ಮುಗಿಯುತ್ತಿದ್ದಂತೆ ಸಮುದ್ರಕ್ಕೆ ಧುಮುಕುತ್ತೇನೆ ಎಂದಿರುವ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ.

ಲಾಕ್‌ಡೌನ್‌ನಿಂದಾಗಿ ನಟಿಯ ಶೂಟಿಂಗ್‌, ಫಾರಿನ್‌ ಟ್ರಿಪ್‌, ಪಾರ್ಟಿಗಳಿಗೆ ಕತ್ತರಿ.

ಒಂದು ಸಾರಿ ಇದೆಲ್ಲಾ ಮುಗಿದರೆ ನಾನು ಸಮುದ್ರಕ್ಕೆ ಹಾರಿ ತೃಪ್ತಿಯಾಗುವಷ್ಟು ಈಜಾಡುತ್ತೇನೆ ಎಂದು ಹೇಳಿಕೊಂಡಿರುವ ದಬಾಂಗ್ ಬೆಡಗಿ.

ಸಮುದ್ರದಲ್ಲಿ ಸ್ವಿಮ್‌ ಮಾಡುತ್ತಿರುವ ಹಳೆಯ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ ಸೋನಾಕ್ಷಿ.

ಹಾಗೆ ಈ ಕೊರೋನಾ ಸಮಸ್ಯೆ ಆದಷ್ಡು ಬೇಗ ಕೊನೆಗೊಳ್ಳಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ ಸೋನಾಕ್ಷಿ.

8 ದಿನಗಳ ಕಾಲ ಸೋಶಿಯಲ್‌ ಮಿಡೀಯಾದಿಂದ ದೂರವಿದ್ದ ನಟಿ ಈಗ ಮತ್ತೆ ಆ್ಯಕ್ಟಿವ್.

ಸುಮಾರು 19 ಮಿಲಿಯನ್‌ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಹೊಂದಿರುವ ಇವರು ಫ್ಯಾನ್ಸ್‌ಗಳಿಗೆ ಫಾಲೋ ಮಾಡುತ್ತಿರುವುದಕ್ಕಾಗಿ ಥ್ಯಾಂಕ್ಸ್‌ ಹೇಳಿದ್ದಾರೆ.

ಭುಜ್-ದಿ ಪ್ರೈಡ್‌ ಅಫ್‌ ಇಂಡಿಯಾ ಇವರ ಅಪ್‌ಕಮಿಂಗ್‌ ಸಿನಿಮಾದ ಶೂಟಿಂಗ್‌ ಸದ್ಯಕ್ಕೆ ನಿಂತಿದೆ.

loader