ಗಾಯಕ ಉದಿತ್ ನಾರಾಯಣ್ ಪುತ್ರನ ವಿವಾಹ ಸಂಭ್ರಮ: ಇಲ್ನೋಡಿ ಫೋಟೋಸ್
First Published Dec 1, 2020, 4:39 PM IST
ಖ್ಯಾತ ಗಾಯಕ ಉದಿತ್ ನಾರಾಯಣ್ ಪುತ್ರನ ವಿವಾಹ ಸಂಭ್ರಮದಲ್ಲಿದ್ದಾರೆ. ದೇವಾಲಯದಲ್ಲಿ ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯುತ್ತಿದ್ದು, ಈಗಾಗಲೇ ಎರಡೂ ಕಡೆ ದಿಬ್ಬಣ ತಲುಪಿಯಾಗಿದೆ. ಇಲ್ನೋಡಿ ಫೋಟೋಸ್
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?