ಮದುವೆಯಾದ 10 ದಿನಕ್ಕೆ ಹೆಂಡತಿ ಬಗ್ಗೆ ಹೀಗೆ ಹೇಳೋದಾ ಅದಿತ್ಯ ನಾರಾಯಣ್!
ಬಾಲಿವುಡ್ ಹಿನ್ನೆಲೆ ಗಾಯಕ ಆದಿತ್ಯ ನಾರಾಯಣ್ ತಮ್ಮ ಗರ್ಲ್‌ಫ್ರೆಂಡ್ ಶ್ವೇತಾ ಅಗರ್ವಾಲ್ ಅವರನ್ನು ಡಿಸೆಂಬರ್ 1 ರಂದು ವಿವಾಹವಾದರು. 10 ವರ್ಷಗಳ ಕಾಲ ಸಂಬಂಧದಲ್ಲಿದ್ದ ನಂತರ ಇವರು ಮದುವೆಯಾಗಲು ನಿರ್ಧರಿಸಿದರು. ಆದಿತ್ಯ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಪತ್ನಿ ಶ್ವೇತಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಅದಿತ್ಯ ಹೆಂಡತಿ ಬಗ್ಗೆ ಹೇಳಿರುವ ಮಾತು ವೈರಲ್ ಆಗಿದೆ.

ಆದಿತ್ಯ ಶ್ವೇತಾ ಅವರನ್ನು ಹೊಗಳಿದ್ದು ಅವರ ಪತ್ನಿ ತುಂಬಾ ಬುದ್ಧಿವಂತರು ಮತ್ತು ಮುಂಬರುವ ಸಮಯದಲ್ಲಿ ಇನ್ನೂ ಹೆಚ್ಚಿನದನ್ನು ಅನುಭವಿಸಲ್ಲಿದ್ದಾರೆ ಎಂದು ಹೇಳಿದರು.

ಸಂದರ್ಶನವೊಂದರಲ್ಲಿ ಆದಿತ್ಯ ನಾರಾಯಣ್ ಅವರ ಪತ್ನಿ ತುಂಬಾ ಸೋಮಾರಿ ಹಾಗೂ ಬೇಜಾವಬ್ದಾರಿಯಾಗಿದ್ದಾರೆ. ಅವಳು ಏನನ್ನೂ ಮಾಡದೆ ಇಡೀ ದಿನ ಕಳೆಯಬಲ್ಲಳು ಎಂದಿದ್ದಾರೆ.

ಮತ್ತೊಂದೆಡೆ, ಅವಳು ತುಂಬಾ ಬುದ್ಧಿವಂತೆ, ಅವಳು ಮುಂದೆ ಏನಾದರೂ ಮಾಡಲು ಬಯಸಿದರೂ, ಅವಳು ಖಂಡಿತವಾಗಿಯೂ ಅದರಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾಳೆ ಎಂದು ಹೊಗಳಿದ್ದಾರೆ.

ಆದಿತ್ಯ ಮತ್ತು ಶ್ವೇತಾ ಶೀಘ್ರದಲ್ಲೇ ದೊಡ್ಡ ಮನೆಗೆ ಸ್ಥಳಾಂತರಗೊಳ್ಳಲು ಪ್ಲಾನ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ದಂಪತಿಗಳು ಹನಿಮೂನ್‌ಗಾಗಿ ಮೂರು ಸಣ್ಣ ಟೂರ್‌ಗಳನ್ನು ಯೋಜಿಸಿದ್ದಾರೆ

ಶ್ವೇತಾ ಬಗ್ಗೆ ಹೆಚ್ಚು ಮಾತನಾಡಿದ ಆದಿತ್ಯ, 'ಶ್ವೇತಾ ಮುಂದೆ ಏನು ಮಾಡಲು ಬಯಸುತ್ತಾರೋ ಅದನ್ನು ಮಾಡುತ್ತಾರೆ. ಅವರು ನಟನಾ ವೃತ್ತಿಯಲ್ಲಿ ಮುಂದುವರಿಯಲು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ' ಎಂದಿದ್ದಾರೆ.

'ಶಪಿತ್' ಚಿತ್ರದ ಸೆಟ್‌ನಲ್ಲಿ ಶ್ವೇತಾ ಮತ್ತು ಆದಿತ್ಯ ಭೇಟಿಯಾದರು. ಈ ಚಿತ್ರದಲ್ಲಿ ಇಬ್ಬರೂ ಪ್ರಮುಖ ಪಾತ್ರಗಳನ್ನು ಹೊಂದಿದ್ದರು.

'ಶ್ವೇತಾ ಮೊದಲು ಕೆಮಿಕಲ್ ಎಂಜಿನಿಯರ್ ಮತ್ತು ನಂತರ ಅವರು ನಟಿಯಾದರು' ಎಂದು ಆದಿತ್ಯ ಹೇಳಿದರು.

ಈಗ ಅವಳು ಫ್ಯಾಶನ್ ಡಿಸೈನರ್ ಕೂಡ. ಅವರ ಎಲ್ಲ ಡ್ರೆಸ್‌ಗಳನ್ನೂ ಅವರೇ ನಿರ್ಧರಿಸುತ್ತಾರಂತೆ. ಶ್ವೇತ ಸಾವಯವ ಕೃಷಿ ಸಹ ಮಾಡಲು ಬಯಸುತ್ತಾರೆ. ಜೊತೆ ಆದಿತ್ಯ ಸ್ವತಃ ಇದರಲ್ಲಿ ಆಸಕ್ತಿ ಹೊಂದಿದ್ದಾರೆ.

ಆದಿತ್ಯ ಮತ್ತು ಶ್ವೇತಾ 10 ವರ್ಷಗಳಿಂದ ರಿಲೆಷನ್‌ಶಿಪ್‌ನಲ್ಲಿದ್ದರೂ ಸಹ ಅವರ ತಂದೆ ಉದಿತ್ ನಾರಾಯಣ್‌ಗೆ ಇಬ್ಬರ ಬಗ್ಗೆ ತಿಳಿದಿರಲಿಲ್ಲ.

ಆದರೆ, ಆದಿತ್ಯರ ತಾಯಿ ದೀಪಾ ನಾರಾಯಣ್‌ಗೆ ಗೆ ಎಲ್ಲವೂ ತಿಳಿದಿತ್ತು. ಅಷ್ಟೇ ಅಲ್ಲ, ದೀಪಾ ಅವರು ಆದಿತ್ಯ ಮತ್ತು ಶ್ವೇತಾರಿಗೆ ಫಸ್ಟ್ ಟೈಮ್ ಡೇಟ್‌ಗೆ ಹೋಗಲು ಒಪ್ಪಿಸಿದ್ದರಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.