'ಉರಿ' ನಿರ್ದೇಶಕ ಆದಿತ್ಯ ಜತೆ ದಾಂಪತ್ಯಕ್ಕೆ ಕಾಲಿಟ್ಟ ಯಾಮಿ

First Published Jun 4, 2021, 9:52 PM IST

ಮುಂಬೈ(ಜೂ.  04)   'ಚಲಿಸುವಾ ಚೆಲುವೆ...' ಈ ಹಾಡು ಹಲವರಿಗೆ ನೆನಪಿರಬಹುದು. ಉಲ್ಲಾಸ ಉತ್ಸಾಹ ಚಿತ್ರದ ಗೀತೆ. ನಾಯಕಿ ಈಗ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.