ಹೇಗೇ ಇದ್ರೂ ಓಕೆ, ಸೀರೇನೇ ಬೇಕು ಅನ್ನೋ ನಟಿ ಈಕೆ..!

First Published 15, Feb 2020, 2:58 PM

ಸೀರೆ ಹೆಣ್ಣು ಮಕ್ಕಳಿಗೆ ಸ್ಪೆಷಲ್ ಲುಕ್ ಕೊಡುವ ಭಾರತೀಯ ಉಡುಗೆ. ನಟಿ ವಿದ್ಯಾಬಾಲನ್ ಒಂಚೂರು ದಪ್ಪಗಿದ್ರೂ ಸೀರೇನೆ ಉಟ್ಟು ಮಿಂಚುತ್ತಾರೆ. ಆಕೆ ಸೀರೆಯನ್ನೆಷ್ಟು ಮೆಚ್ಚುತ್ತಾರೋ ಅಷ್ಟೇ ಸುಂದರವಾಗಿ ಸೀರೆ ಅವರಿಗೂ ಒಪ್ಪುತ್ತದೆ. ವಿದ್ಯಾಬಾಲನ್ ಸೀರೆ ಲುಕ್ ನೋಡಿದ್ರೆ ಜೀನ್ಸ್‌ ಹುಡುಗಿಯರೂ ಫಿದಾ ಆಗೋದ್ರಲ್ಲಿ ಡೌಟೇ ಇಲ್ಲ..!

ನಟಿ ವಿದ್ಯಾಬಾಲನ್ ವಿಶೇಷವಾಗಿ ಗಮನ ಸೆಳೆಯುವುದೇ ಅವರ ಸೀರೆ ಕಲೆಕ್ಷನ್‌ಗಳಿಂದ.

ಸ್ವಲ್ಪ ದಪ್ಪಗಿದ್ದರೂ ಅತ್ಯಂತ ಅಚ್ಚುಕಟ್ಟಾಗಿ ಸೀರೆಯುಟ್ಟುಕೊಂಡೇ ವಿದ್ಯಾ ಬಾಲನ್ ಸಮಾರಂಭಗಳಲ್ಲಿ ಹೈಲೈಟ್ ಆಗುತ್ತಾರೆ.

ಸೀರೆಗೆ ತಕ್ಕಂತೆ ಆಭರಣಗಳನ್ನೂ ಬಳಸುವುದು ವಿದ್ಯಾ ಬಾಲನ್ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅತ್ಯಂತ ಸಿಂಪಲ್ ಸೀರೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡರೂ ವಿದ್ಯಾ ಲುಕ್ ಮಾತ್ರ ರಿಚ್ ಆಗಿರುತ್ತದೆ.

ಸೀರೆಗಳಲ್ಲಿಯೂ ವಿವಿಧ ಶೈಲಿಯನ್ನು ಬಳಸುವುದರಿಂದ ವಿದ್ಯಾ ಬಾಲನ್ ಉಡುವ ಪ್ರತಿ ಸೀರೆಯಲ್ಲಿಯೂ ವಿಶೇಷವಾಗಿ ಕಾಣಿಸುತ್ತಾರೆ.

ಕಪ್ಪು ಬಣ್ಣದ ಸೀರೆಗೆ ಸಣ್ಣ ಗೋಲ್ಡನ್ ಅಂಚು, ಬ್ಲಾಕ್‌ ಸೀರೆಯಲ್ಲಿ ವಿದ್ಯಾ ರಿಚ್ ಲುಕ್

ಸಿನಿಮಾ ಲೋಕದಲ್ಲಿ ಮೊದಲ ಮೂರು ವರ್ಷದ ಹಾದಿ ಕಣ್ಣೀರು ಮತ್ತು ಹೋರಾಟದ್ದೇ ಆಗಿತ್ತು ಎನ್ನುತ್ತಾರೆ ವಿದ್ಯಾ.

ಯಾವುದೇ ರೀತಿಯ ಪಾತ್ರ ಕೊಟ್ಟರೂ ಅದಕ್ಕೆ ತನ್ನದೇ ಆದ ವಿಶೇಷ ಛಾಪನ್ನು ಒತ್ತಿ ಬಿಡುವ ಛಾತಿ ಅಕ್ಷರಶಃ ವಿದ್ಯಾಬಾಲನ್‌ಗೆ ಇದೆ.

ಚಿತ್ರವೊಂದಕ್ಕೆ ಸುಮಾರು 7 ಕೋಟಿ ರುಪಾಯಿಯಷ್ಟುಸಂಭಾವನೆ ಪಡೆಯುತ್ತಿದ್ದಾರೆ.

ಹೇಗಾದರೂ ಮಾಡಿ ಸಣ್ಣ ಆಗಲೇಬೇಕು ಎಂದು ಪಣ ತೊಟ್ಟಿದ್ದೆ ಎನ್ನುತ್ತಾರೆ ವಿದ್ಯಾ ಬಾಲನ್.

ನೇರಳೆ ಬಣ್ಣದ ಝರಿ ಸೀರೆಯಲ್ಲಿ ದೇಸೀ ಲುಕ್

ನೇರಳೆ ಬಣ್ಣದ ಝರಿ ಸೀರೆಯಲ್ಲಿ ದೇಸೀ ಲುಕ್

ವಿದ್ಯಾ ಬಾಲನ್‌ ಸೀರೆಯಲ್ಲಿಯೇ ಹೆಚ್ಚಿನ ಫೋಟೋ ಶೂಟ್‌ಗಳನ್ನೂ ಮಾಡಿದ್ದಾರೆ.

ನಿಂಬೆ ಹಣ್ಣಿನ ಬಣ್ಣದ ಸುಂದರ, ಮತ್ತು ಸಿಂಪಲ್ ಸೀರೆಯಲ್ಲಿ ವಿದ್ಯಾ ಬಾಲನ್

loader