ಸಮಂತಾ, ಬಾಲಯ್ಯ ಸಿನಿಮಾಗಳ ಸೂಪರ್ ಹಿಟ್ ಫಾರ್ಮುಲಾವೇ ಈ ನಟಿಯ ಸೆಂಟಿಮೆಂಟ್!
ಸಿನಿಮಾ ಹಿಟ್ ಆಗ್ಬೇಕು ಅಂದ್ರೆ ಹೀರೋಗಳು, ನಿರ್ದೇಶಕರು, ನಿರ್ಮಾಪಕರು ಕೆಲವು ಸೆಂಟಿಮೆಂಟ್‌ಗಳನ್ನ ಫಾಲೋ ಮಾಡ್ತಾರೆ. ರಿಲೀಸ್ ಡೇಟ್, ಹೀರೋಯಿನ್‌ಗಳ ಆಯ್ಕೆ ವಿಷ್ಯದಲ್ಲಿ ಸಾಕಷ್ಟು ಸೆಂಟಿಮೆಂಟ್‌ಗಳಿರ್ತಾವೆ.

ಸಿನಿಮಾ ಹಿಟ್ ಆಗ್ಬೇಕು ಅಂದ್ರೆ ಹೀರೋಗಳು, ನಿರ್ದೇಶಕರು, ನಿರ್ಮಾಪಕರು ಕೆಲವು ಸೆಂಟಿಮೆಂಟ್‌ಗಳನ್ನ ಫಾಲೋ ಮಾಡ್ತಾರೆ. ರಾಣಾ ದಗ್ಗುಬಾಟಿ ವರಲಕ್ಷ್ಮಿ ಶರತ್ ಕುಮಾರ್ ಬಗ್ಗೆ ಒಂದು ಸೆಂಟಿಮೆಂಟ್ ಬಗ್ಗೆ ಹೇಳಿದ್ದಾರೆ.
ಐಫಾ ಕಾರ್ಯಕ್ರಮದಲ್ಲಿ ರಾಣಾ ದಗ್ಗುಬಾಟಿ, ತೇಜ್ ಸಜ್ಜ ವರಲಕ್ಷ್ಮಿ ಶರತ್ ಕುಮಾರ್ ಬಗ್ಗೆ ಮಾಡಿದ ವ್ಯಾಖ್ಯೆಗಳು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ವರಲಕ್ಷ್ಮಿ ಪಾತ್ರ ಇದ್ರೆ ಪ್ರಾಣ ಪಣಕ್ಕಿಟ್ಟು ನಟಿಸ್ತಾರೆ, ಆದ್ರೆ ನಿರ್ದೇಶಕರು ಆ ಪಾತ್ರನ ಚಿತ್ರದಲ್ಲಿ ಸಾಯಿಸ್ತಾರೆ ಅಂತ ರಾಣಾ ಹಾಗೂ ತೇಜ್ ಹೇಳಿದ್ದಾರೆ.
ನಾನು ಬದುಕಿರೋ ಸಿನಿಮಾಗಳು ಕೂಡ ಇವೆ ಅಂತ ವರಲಕ್ಷ್ಮಿ ಹೇಳಿದ್ದಾರೆ. ಸಿನಿಮಾ ಹಿಟ್ ಆಗ್ಬೇಕು ಅಂದ್ರೆ ವರಲಕ್ಷ್ಮಿ ಪಾತ್ರ ಸಾಯ್ಬೇಕು ಅನ್ನೋದು ಹೊಸ ಸೆಂಟಿಮೆಂಟ್ ಅಂತ ರಾಣಾ ಹಾಗೂ ತೇಜ್ ತಿಳಿಸಿದ್ದಾರೆ.
ವರಲಕ್ಷ್ಮಿ ನಟಿಸಿರೋ ಕ್ರಾಕ್, ವೀರ ಸಿಂಹ ರೆಡ್ಡಿ, ಯಶೋಧ, ಹನುಮಾನ್ ಚಿತ್ರಗಳು ಹಿಟ್ ಆಗಿವೆ. ಇದರಲ್ಲಿ ವರಲಕ್ಷ್ಮಿ ಪಾತ್ರ ಸಾಯುತ್ತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.