ನಿಮ್ಮ ಕೈ ಹೇಗೆ ಇಟ್ಗೋಬೇಕು, ಹಾಟಾಗಿ ಬಂದು ಪಾಠ ಹೇಳಿದ ಊರ್ವಶಿ!

First Published 5, Jun 2020, 11:19 PM

ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ನೂರ್ವಶಿ ಅವತಾರ ಎತ್ತಿದ್ದಾರೆ. ಈ ಬಾರಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವ ಅವರು ನಾನು ಯಾವುದೇ ಧರ್ಮದವಳಲ್ಲ. ನನ್ನ ಧರ್ಮ ಪ್ರೀತಿ. ಪ್ರತಿಯೊಂದು ಹೃದಯವೂ ನನಗೆ ದೇವಾಲಯವಾಗಿದೆ" ಎಂದು ಬರೆದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ನಿರ್ಮಾಪಕ ಬೋನಿ ಕಪೂರ್ ಇವರ ಹಿಂಭಾಗ ಟಚ್ ಮಾಡಿದ್ದಾರೆ ಎಂದು ದೊಡ್ಡ ಸುದ್ದಿಯಾಗಿತ್ತು.

ಸೋಶಿಯಲ್ ಮೀಡಿಯಾದಲ್ಲಿ ಬಂದು ಕೊರೋನಾ ಸಂದೇಶ ನೀಡಿದ್ದಾರೆ.

ಈ ಪ್ರಪಂಚವೇ ಕೊರೋನಾದಲ್ಲಿ ಮುಳುಗಿದೆ, ನಿಮ್ಮ ಕೈ ಸಾನಿಟೈಸ್ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ಕನ್ನಡದ ಐರಾವತ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜತೆ ಹೆಜ್ಜೆ ಹಾಕಿದ್ದರು.

ಲಾಕ್ ಡೌನ್ ಸಂದರ್ಭ ಹಸಿದ ಪ್ರಾಣಿಗಳಿಗೆ ಆಹಾರ ನೀಡಿದ್ದರು. ಬಾಲಿವುಡ್ ನಟಿ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಬಿಕಿನಿ ಪೋಟೋಗಳನ್ನು ಹಾಕುವುದರಲ್ಲಿ ಎತ್ತಿದ ಕೈ.

ನಟಿ ಈಗ ಶೇರ್ ಮಾಡಿಕೊಂಡಿರುವ ಪೋಟೋಗಳಿಗೆ ಕಮೆಂಟ್ ಬಂದಿದೆ.

ಹಿಂದೂಸ್ಥಾನದವರು ಇಂಥ ಬಟ್ಟೆ ಧರಿಸುವುದಿಲ್ಲವಲ್ಲ ಎಂದು ಅನೇಕರು ನಟಿ ಕಾಲೆಳೆದಿದ್ದಾರೆ.

loader