ರಾಹುಲ್ ಗಾಂಧಿ ಬೆಂಬಲಕ್ಕೆ ಸ್ವರಾ ಭಾಸ್ಕರ್, ಕಾರಣ ಏನಂತೆ!

First Published Jun 5, 2020, 4:51 PM IST

ನವದೆಹಲಿ(ಜೂ.05)  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಬಲಕ್ಕೆ ನಟಿ ಸ್ವರಾ ಭಾಸ್ಕರ್ ಬಂದಿದ್ದಾರೆ. ಯಾವ ಕಾರಣಕ್ಕೆ ಜನರು ರಾಹುಲ್ ಗಾಂಧಿಯವರನ್ನು ಹೇಟ್ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದು ಟ್ವೀಟ್ ವೈರಲ್ ಆಗಿದೆ.