ಮನೆಯಲ್ಲಿ ಪೂಜೆ ನಡೆಯುತ್ತಿರುವಾಗಲೇ ಮೈ ನೆರದ್ರಂತೆ ಶ್ರದ್ಧಾ ಶ್ರೀನಾಥ್!
ಯು ಟರ್ನ್ ಚಿತ್ರದ ಮೂಲಕ ಮೋಡಿ ಮಾಡಿದ ಬೆಡಗಿ ಶ್ರದ್ಧಾ ಶ್ರೀನಾಥ್ ಯಾರಿಗೆ ತಾನೆ ಗೊತ್ತಿಲ್ಲ. ಅವರೊಂದು ಸಂಗತಿಯನ್ನು ಹೊರಹಾಕಿದ್ದಾರೆ. ತಾನೇಕೆ ಫೆಮಿನಿಸ್ಟ್ ಆದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ತಾನೇಕೆ ಮಹಿಳಾವಾದಿಯಾದೆ ಎಂಬುದನ್ನು ಶ್ರದ್ಧಾ ಶ್ರೀನಾಥ್ ಬಿಚ್ಚಿಟ್ಟಿದ್ದಾರೆ.

ತಮ್ಮ ಇಸ್ಟಾ ಗ್ರ್ಯಾಮ್ ಪೇಜ್ ನಲ್ಲಿ ವಿಷಯ ಬಹಿರಂಗ ಮಾಡಿದ್ದಾರೆ.

ಕುಟುಂಬದ ಪೂಜೆ ಒಂದರ ವೇಳೆ ಅವರಿಗೆ ಮೊದಲ ಸಾರಿ ಋತುಸ್ರಾವ ಆಗಿತ್ತಂತೆ

ನಮ್ಮ ಮನೆಯಲ್ಲಿ ಪೂಜೆ ನಡೆಯುತ್ತಿತ್ತು.ನನಗಾಗ ಹದಿನಾಲ್ಕು ವಯಸ್ಸು.

ನನ್ನ ಅಮ್ಮ ನನ್ನ ಜತೆ ಆಗ ಇರಲಿಲ್ಲ. ಚಿಕ್ಕಮ್ಮ ಜತೆ ಕುಳಿರುಕೊಂಡಿದ್ದೆ.

ನಾನು ಸ್ಯಾನಿಟರಿ ಪ್ಯಾಡ್ ಇಟ್ಟುಕೊಂಡಿರಲಿಲ್ಲ. ಆ ಕಾರಣಕ್ಕೆ ಅನಿವಾರ್ಯವಾಗಿ ನನ್ನ ಚಿಕ್ಕಮ್ಮನ ಬಳಿ ವಿಷಯ ಹಂಚಿಕೊಂಡೆ.

ಪಕ್ಕದಲ್ಲಿ ಇನ್ನೊಬ್ಬ ಮಹಿಳೆ ಕುಳಿತಿದ್ದರು. ನನ್ನ ನೋಡಿ ಧೈರ್ಯ ತುಂಬುವಂತಹ ನಗು ಬೀರಿದ ಅವರು ಪರವಾಗಿಲ್ಲ ಚಿನ್ನ ದೇವರು ಕ್ಷಮಿಸುತ್ತಾರೆ ಎಂದು ಹೇಳಿದರು.

ಯುನಿಸೆಫ್ ನೀಡಿರುವ ರೆಡ್ ಡಾಟ್ ಚಾಲೆಂಜ್ ನ್ನು ಸೆಲೆಬ್ರಿಟಿಗಳು ಸ್ವೀಕಾರ ಮಾಡಿದ್ದಾರೆ.

ತಮ್ಮ ಋತುಸ್ರಾವದ ವಿಚಾರವನ್ನು ಹಂಚಿಕೊಳ್ಳುತ್ತಿದ್ದಾರೆ.

ದೇವರ ಪೂಜೆ ದಿನ ಹೀಗೆ ಆದ ಘಟನೆ ನಂತರ ಅಂದಿನಿಂದಲೇ ನಾನು ಫೆಮಿನಿಸ್ಟ್ ಆದೆ ಎಂದು ಶ್ರದ್ಧಾ ಬರೆದುಕೊಂಡಿದ್ದಾರೆ.

ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ತಮಿಳು, ತೆಲಗು ಚಿತ್ರರಂಗದಲ್ಲಿಯೂ ಶ್ರದ್ಧಾ ಬ್ಯುಸಿ ಇದ್ದಾರೆ.