'ನನ್ನ ಹೊಟ್ಟೆಯಲ್ಲಿ  ಸುಶಾಂತ್ ಹುಟ್ಟಿ ಬರ್ತಾನೆ'

First Published Jun 21, 2020, 9:12 PM IST

ಮುಂಬೈ(ಜೂ. 21)  ವಿವಾದವೇ ಪ್ರಿಯವಾಗಿರುವ ನಟಿ ರಾಖಿ ಸಾವಂತ್ ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಿಂಗ್ ರಜಪೂತ್ ನನ್ನ ಹೊಟ್ಟೆಯಲ್ಲಿ ಹುಟ್ಟಿಬರುತ್ತಾರೆ. ನನ್ನ ಕನಸಿನಲ್ಲಿ ಸುಶಾಂತ್ ಬಂದಿದ್ದರು ಎಂದು ರಾಖಿ ತಮ್ಮ ಸೋಶಿಯಲ್ ಮೀಡಿಯಾ ಮುಖೇನ ಹೇಳಿಕೊಂಡಿದ್ದಾರೆ.