'ಮಿಲನ' ಚೆಲುವೆ ಪಾರ್ವತಿ ಮೆನನ್ ಈಗ ಹೇಗಾಗಿದ್ದಾರೆ ನೋಡಿ!

First Published 23, Nov 2019, 4:54 PM

ಕನ್ನಡದ 'ಮಿಲನ', 'ಪೃಥ್ವಿ', 'ಮಳೆಯೂ ಬರಲಿ ಮಂಜು ಇರಲಿ' ಸಿನಿಮಾ ಮೂಲಕ ಗಮನ ಸೆಳೆದಿದ್ದ ನಟಿ ಪಾರ್ವತಿ ಮೆನನ್. ಇವರು ನೋಡಲಷ್ಟೇ ಸುಂದರಿಯಲ್ಲ, ಮಾತು ಕೂಡಾ ಅಷ್ಟೇ ಬೋಲ್ಡ್. ಸಿನಿಮಾಗಿಂತ ಹೆಚ್ಚಾಗಿ ಬೋಲ್ಡ್ ಹೇಳಿಕೆಗಳಲ್ಲೇ ಸುದ್ದಿಯಲ್ಲಿರುವ ಚೆಲುವೆ. ಮಿಲನದಲ್ಲಿ ನಮ್ಮ ಮನೆ ಹುಡುಗಿಯಂತೆ ಕಾಣಿಸಿಕೊಂಡ ಪಾರ್ವತಿ ಈಗ ಹೇಗಾಗಿದ್ದಾರೆ ನೋಡಿ. ಇಲ್ಲಿದೆ ಫೋಟೋಗಳು. 

ಪಾರ್ವತಿ ಮೆನನ್ ಮೂಲತಃ ಮಲಯಾಳಂ ನಟಿ. ತಮಿಳು, ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪಾರ್ವತಿ ಕೇರಳದ ಕೊಜ್ಜಿಕೊಡೆಯಲ್ಲಿ ಹುಟ್ಟಿದ್ದು.  ತಂದೆ ವಿನೋದ್ ಕುಮಾರ್, ತಾಯಿ ಉಷಾ ಕುಮಾರಿ. ಇಬ್ಬರೂ ವಕೀಲರು.

ಮಲಯಾಳಂನ Out of Syllabus ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.

ಮಲಯಾಳಂ ಚಿತ್ರ ಎನ್ನು ನಿಂತೆ ಮೊಯ್ದೀನ್ ಸಿನಿಮಾಗೆ  Film Fare ನಲ್ಲಿ Best Actress Award ಪಡೆದಿದ್ದಾರೆ.

ಮಿಲನ, ಪೃಥ್ವಿ, ಮಳೆಯೂ ಬರಲಿ, ಮಂಜೂ ಇರಲಿ ಹಾಗೂ ಅಂದರ್ ಬಾಹರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾಗಳಿಗಿಂತ ಹೆಚ್ಚಾಗಿ  ಹೇಳಿಕೆಗಳಿಂದಲೇ ಫೇಮಸ್. 3-4 ವರ್ಷದವಳಿದ್ದಾಗ ಲೈಂಗಿಕ ದೌರ್ಜನ್ಯ ನಡೆದಿತ್ತು. ಅದು ಗೊತ್ತಾಗಲು 17 ವರ್ಷ ಬೇಕಾಯ್ತು  ಎಂದಿದ್ದರು.

ಮಲಯಾಳಂ ಸಿನಿಮಾ Bengaluru Days ಬಿಗ್ ಹಿಟ್ ನೀಡಿತು.

ಪಾರ್ವತಿ ಮೆನನ್ ಭರತನಾಟ್ಯ ಡ್ಯಾನ್ಸರ್

ಪಾರ್ವತಿ ಮೆನನ್ ಭರತನಾಟ್ಯ ಡ್ಯಾನ್ಸರ್

ಪುನೀತ್‌ ಜೊತೆ ಮಾಡಿದ 'ಮಿಲನ' ಹಾಗೂ 'ಪೃಥ್ವಿ' ಮೂಲಕ ಗಮನ ಸೆಳೆದಿದ್ದರು.

ಪಾರ್ವತಿ ಮೆನನ್ Tamil Hits ಎನ್ನುವ ಮ್ಯೂಸಿಕ್ ಶೋವೊಂದರಲ್ಲಿ ನಿರೂಪಕಿಯಾಗಿದ್ದರು.

loader