ನಿಹಾರಿಕಾ ಮದುವೆ ಸಂಭ್ರಮದಲ್ಲಿ ತಾರೆಗಳ ದಂಡು.. ಮೆಗಾ ಇವೆಂಟ್!

First Published Dec 8, 2020, 11:20 PM IST

ಹೈದರಾಬಾದ್( ಡಿ.8)  ಸೂಪರ್ ಸ್ಟಾರ್, ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದ ನಟಿ ನಿಹಾರಿಕಾ ಕೊನಿಡೆಲ ಮದುವೆಗೆ ದೊಡ್ಡ ತಾರಾಬಳಗವೇ ಸಾಕ್ಷಿಯಾಗಿದೆ.  ಮದುವೆಯ ಸಂಭ್ರಮ ಹೇಗಿತ್ತರು.. ಇಲ್ಲಿವೆ ಪೋಟೋಸ್

ನಿಹಾರಿಕಾ ಕೊನಿಡೆಲ ಹಾಗೂ ಚೈತನ್ಯ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ನಿಹಾರಿಕಾ ಕೊನಿಡೆಲ ಹಾಗೂ ಚೈತನ್ಯ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕಳೆದ ಆಗಸ್ಟ್ ನಲ್ಲಿ ಎಂಗೇಜ್ ಮೆಂಟ್ ಆಗಿತ್ತು.

ಕಳೆದ ಆಗಸ್ಟ್ ನಲ್ಲಿ ಎಂಗೇಜ್ ಮೆಂಟ್ ಆಗಿತ್ತು.

ಚಿರಂಜೀವಿ ಕುಟುಂಬದ ಎಲ್ಲರೂ ಹಾಜರಿದ್ದರು.

ಚಿರಂಜೀವಿ ಕುಟುಂಬದ ಎಲ್ಲರೂ ಹಾಜರಿದ್ದರು.

ಉದಯಪುರದಲ್ಲಿ ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜಗ್ರಾಮುಡಿ ಅವರ ಮದುವೆ  ನೆರವೇರಿದೆ.

ಉದಯಪುರದಲ್ಲಿ ನಿಹಾರಿಕಾ ಕೊನಿಡೆಲಾ ಮತ್ತು ಚೈತನ್ಯ ಜಗ್ರಾಮುಡಿ ಅವರ ಮದುವೆ  ನೆರವೇರಿದೆ.

ನಿಹಾರಿಕಾ ಅವರು ಮೆಗಾಸ್ಟಾರ್ ಚಿರಂಜೀವಿ ಸಹೋದರ ನಟ ವೆಂಕಟೇಶ್ ಅವರ ಮಗಳು.

ನಿಹಾರಿಕಾ ಅವರು ಮೆಗಾಸ್ಟಾರ್ ಚಿರಂಜೀವಿ ಸಹೋದರ ನಟ ವೆಂಕಟೇಶ್ ಅವರ ಮಗಳು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?