ಜೂ. NTR ಅಭಿಮಾನಿಗಳ ಮೇಲೆ ಮೀರಾ ದೂರು? ಅಷ್ಟಕ್ಕೂ ಏನಂತೆ!

First Published 3, Jun 2020, 10:53 PM

ಹೈದರಾಬಾದ್(ಜೂ.03)  ಇದು ಟಾಲಿವುಡ್ ಅಂಗಳದಿಂದ ಬಂದ ಕತೆ.  ಟಾಲಿವುಡ್ ನ ಬಂಗಾರಂ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಮೀರಾ ಚೋಪ್ರಾ ಜ್ಯೂನಿಯರ್ ಎನ್ ಟಿಆರ್  ಅಭಿಮಾನಿಗಳ ವಿರುದ್ಧ ದೂರು ನೀಡಿದ್ದಾರೆ. ಏನಿದು ಕತೆ ಮುಂದೆ ಹೇಳ್ತಿವಿ ಕೇಳಿ

ಟ್ವಿಟರ್ ನಲ್ಲಿ ಜ್ಯೂ.ಎನ್ ಟಿಆರ್ ಅಭಿಮಾನಿಗಳು ಬೆದರಿಕೆ ಹಾಕಿ ಅಸಭ್ಯವಾಗಿ ನಿಂದಿಸಿದ್ದು, ಕಿರುಕುಳ ನೀಡಿದ್ದಾರೆ ಎಂದು ನಟಿ ಸೈಬರ್ ಬೆದರಿಕೆ ದೂರು ದಾಖಲಿಸಿದ್ದಾರೆ.

ಆಸ್ಕ್ ಮೀರಾ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಮೀರಾ ಅಭಿಮಾನಿಗಳೊಂದಿಗೆ ಟ್ವಿಟರ್ ಸಂವಾದದಲ್ಲಿ ತೊಡಗಿದ್ದರು.

ಈ ವೇಳೆ ಸಿನಿ ಪ್ರಿಯರು ಮೀರಾ ಅವರಿಗೆ  ತೆಲುಗು ಸಿನಿ ರಂಗದಲ್ಲಿ ತಮ್ಮ ಮೆಚ್ಚಿನ ನಟ ಯಾರು? ಎಂದು ಪ್ರಶ್ನಿಸಿದ್ದಾರೆ.

ಸಂವಾದ ನಡೆಸುತ್ತಿದ್ದ ಮೀರಾಗೆ ಮಧ್ಯದಲ್ಲಿ ಒಂದಷ್ಟು ಜನ, ಜ್ಯೂ.ಎನ್ ಟಿಆರ್ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ ಎಂದು ಕೇಳಿಕೊಂಡಿದ್ದಾರೆ.

ಜ್ಯೂ. ಎನ್ ಟಿಆರ್ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದ ಮೀರಾ ಚೋಪ್ರಾ ಅವರು ಯಾರು ಗೊತ್ತಿಲ್ಲ. ನಾನು ಅವರ ಅಭಿಮಾನಿಯಲ್ಲ ಎಂದಿದ್ದೆ ಬೆಂಕಿ ಹೊತ್ತಿಕೊಂಡಿದೆ.

ಕೆಲವರು ಜ್ಯೂ.ಎನ್ ಟಿಆರ್ ಅವರ ಶಕ್ತಿ,  ದಮ್ಮು ಸಿನಿಮಾ ವೀಕ್ಷಿಸಿ ಎಂದು ನಟಿಗೆ ಸಲಹೆ ನೀಡಿದ್ದಾರೆ.

ಇದಕ್ಕೂ ಪ್ರತಿಕ್ರಿಯಿಸಿದ್ದ ಮೀರಾ ಚೋಪ್ರಾ ಧನ್ಯವಾದ ಆದರೆ ನನಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಈ ಎಲ್ಲ ಪ್ರಕರಣಗಳು ಮೀರಾ ಅವರ ಮೇಲೆ ಜೂನಿಯರ್ ಅಭಿಮಾನಿಗಳು ಕೋಪಗೊಳ್ಳಲು ಕಾರಣವಾಗಿದೆ.

ಮೀರಾ ಚೋಪ್ರಾ ಈ ಘಟನೆಯನ್ನು ಜ್ಯೂ.ಎನ್ ಟಿಆರ್ ಅವರ ಖಾತೆಗೆ ಟ್ಯಾಗ್ ಮಾಡಿ   ಇಂಥ ಅಭಿಮಾನಿಗಳಿಂದ ಯಶಸ್ಸು ಸಿಕ್ಕಿದೆಯಾ ಎಂದು ಪ್ರಶ್ನೆ ಎಸೆದಿದ್ದಾರೆ.

ಬೆದರಿಕೆ, ಕಿರುಕುಳ ಘಟನೆಯನ್ನು ವಿರೋಧಿಸಿ ಟ್ವಿಟರ್ ನಲ್ಲಿ  #WeSupportMeeraChopra ಅಭಿಯಾನ ಪ್ರಾರಂಭವಾಗಿದೆ.

ಪೊಲೀಸರಿಗೂ ಟ್ಯಾಗ್ ಮಾಡಿರುವ ಮೀರಾ ಇಷ್ಟು ಸೋಶಿಯಲ್ ಮೀಡಿಯಾ ಖಾತೆಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದು ಏನು ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಮನವಿ ಮಾಡಿದ್ದಾರೆ.

loader