'ಅಲ್ಲಿಗೆ ಹೋಗಿ' ನೇಪಾಳ ಕೊಂಡಾಡಿದ ಮನೀಷಾ ಝಾಡಿಸಿದ ನೆಟ್ಟಿಗರು

First Published Jun 23, 2020, 3:37 PM IST

ನವದೆಹಲಿ(ಜೂ.  23) ನೇಪಾಳ ಮೂಲದ ನಟಿ ಮನೀಷಾ ಕೊಯಿರಾಲಾ ಅವರನ್ನು ಸೋಶೀಯಲ್ ಮೀಡಿಯಾ ಸರಿಯಾಗಿ ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಕಾರಣ ನೇಪಾಳದ ಬಗ್ಗೆ ನಟಿ ವ್ಯಕ್ತಪಡಿಸಿದ ಅನುಕಂಪ. ಸೋಶಿಯಲ್ ಮೀಡಿಯಾ ಕಮೆಂಟ್ ಕಂಡು ನಟಿ ಹೌಹಾರಿದ್ದಾರೆ.