- Home
- Entertainment
- Cine World
- ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಮಾಳವಿಕಾ ಬೋಲ್ಡ್ ಲುಕ್: ಸೊಂಟ ನೋಡಿ ಸುಸ್ತಾಯ್ತು ಎಂದ ಪಡ್ಡೆಹೈಕ್ಳು!
ಟ್ರಾನ್ಸ್ಪರೆಂಟ್ ಸೀರೆಯಲ್ಲಿ ಮಾಳವಿಕಾ ಬೋಲ್ಡ್ ಲುಕ್: ಸೊಂಟ ನೋಡಿ ಸುಸ್ತಾಯ್ತು ಎಂದ ಪಡ್ಡೆಹೈಕ್ಳು!
ಸೌತ್ ಫಿಲ್ಮ್ ಇಂಡಸ್ಟ್ರಿಯ ಮೋಸ್ಟ್ ಗ್ಲಾಮರಸ್ ಮತ್ತು ಬ್ಯೂಟಿಫುಲ್ ನಟಿ ಮಾಳವಿಕಾ ಮೋಹನನ್ ಅವರ ಮೈಮಾಟಕ್ಕೆ ಮತ್ತು ನಟನಾ ಕೌಶಲ್ಯಕ್ಕೆ ಹೆಚ್ಚಿನ ಮೆಚ್ಚುಗೆ ಸಿಗುತ್ತಿದೆ. ಮಲಯಾಳಂನಿಂದ ಬಂದ ನಟಿ ಕನ್ನಡ, ತಮಿಳು ಮತ್ತು ಹಿಂದಿ ಸಿನಿಮಾಗಳನ್ನು ತಮ್ಮ ಛಾಫು ಮೂಡಿಸಿದ್ದಾರೆ.

ಮಾಳವಿಕಾ ಮೋಹನನ್ ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಮಾಸ್ಟರ್ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸಿ ಸ್ಟಾರ್ ಹೀರೋಯಿನ್ ಆದವರು. ಈ ಸಿನಿಮಾದಿಂದ ಅವರಿಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ.
ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಆ್ಯಕ್ಟೀವ್ ಇರುವ ಮಾಳವಿಕಾ ಮೋಹನನ್ ಇತ್ತೀಚೆಗೆ ತಮ್ಮ ಖಾತೆಯಲ್ಲಿ ಟ್ರಾನ್ಸ್ಪರೆಂಟ್ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟಿಯ ಮಾದಕ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮಾಳವಿಕಾ ಮೋಹನನ್ ತನ್ನ ಆಕರ್ಷಕ ಮತ್ತು ಸುಂದರ ನೋಟದಿಂದ ಸೋಶಿಯಲ್ ಮೀಡಿಯಾದಲ್ಲಿ ಪಡ್ಡೆಹೈಕ್ಳ ಹಾಟ್ ಫೇವ್ರಿಟ್ ಆಗಿದ್ದಾರೆ. ಇದೀಗ ಅವರು ಮಾದಕ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿದೆ.
ವೆರೈಟಿ ಕಾಸ್ಟ್ಯೂಮ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಾಳವಿಕಾ ಮೋಹನನ್ ಇತ್ತೀಚೆಗೆ ಒದ್ದೆ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ಅವರು ಪ್ರಭಾಸ್ ಮತ್ತು ಮಾರುತಿ ಚಿತ್ರದ ಶೂಟಿಂಗ್‌ಗೆ ಸೇರಲಿದ್ದಾರೆ.
ಹಿಂದಿ ಚಿಂತ್ರರಂಗವನ್ನು ಹಲವಾರು ವರ್ಷಗಳಿಂದ ಆಳುತ್ತಿರುವುದು ದಕ್ಷಿಣದ ನಟಿಯರೇ, ಆ ಸಾಲಿಗೆ ಮಾಳವಿಕಾ ಸಹ ಸೇರುತ್ತಾರೆ ಎಂದರೆ ತಪ್ಪಾಗದು. ಹಿಂದಿಯಲ್ಲಿ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮಾಳವಿಕಾ 'ಯುದ್ಧ' ಎಂಬ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಮಾಳವಿಕಾ ಮೋಹನನ್ ಉತ್ತಮ ನಿರೀಕ್ಷೆಗಳೊಂದಿಗೆ ದಕ್ಷಿಣಕ್ಕೆ ಕಾಲಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಸೌಂದರ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಮಾಳವಿಕಾ ಮೋಹನನ್ ಅತ್ಯಾಕರ್ಷಕ ಫಿಗರ್‌ನೊಂದಿಗೆ ಹಾಟ್ ಫೋಟೋ ಶೂಟ್ ಮಾಡುವ ಮೂಲಕ ಟ್ರೆಂಡಿಂಗ್ ಆಗಿದ್ದಾರೆ.
ಮಾಳವಿಕಾ 2013 ರಲ್ಲಿ ಮಲಯಾಳಂನ 'ಪೆಟ್ಟಂ ಪೋಲ್' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಮಾಳವಿಕಾ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೇಟಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.