ನನ್ ಹುಡ್ಗಿಗೆ 3 ಸಲ ಗರ್ಭಪಾತ ಎಂದವನ ವಿರುದ್ಧ ತಿರುಗಿ ಬಿದ್ದ ನಟಿ!

First Published 22, Mar 2020, 2:14 PM IST

ತೆಲುಗು-ತಮಿಳು ಚಿತ್ರರಂಗದ ಹೆಸರಾಂತ ನಟಿ ಲಾವಣ್ಯ ತ್ರಿಪಾಠಿಗೆ ನಿಜವಾಗ್ಲೂ ಮದುವೆ ಆಗಿದ್ಯಾ? ಅಥವಾ ಆಗದೇನೆ ಮೂರು ಬಾರಿ ಗರ್ಭಪಾತ ಮಾಡಿಸಿ ಕೊಂಡಿದ್ದಾರಾ? ಅದೂ ಇಲ್ಲ ಅಂದ್ರೆ ಇವೆಲ್ಲಾ ಎಕ್ಸ್‌ ಬಾಯ್‌ಫ್ರೆಂಡ್‌ ಕೈವಾಡಾನಾ? ಇಲ್ಲಿದೆ ನೋಡಿ..

ಟಾಲಿವುಡ್- ಕಾಲಿವುಡ್‌ ಚಿತ್ರರಂಗದ ಸುಂದರಿ ಲಾವಣ್ಯ ತ್ರಿಪಾಠಿ

ಯೂಟ್ಯೂಬ್‌ನಲ್ಲಿ ಲಾವಣ್ಯ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಸುನಿಸಿತ್‌.

ಲಾವಣ್ಯ ಎಕ್ಸ್‌ ಬಾಯ್‌ ಫ್ರೆಂಡ್‌ ತಾನೆಂದು ಸುನಿಸಿತ್‌ ಮಾಡಿದ ವಿಡಿಯೋ ಫುಲ್‌ ವೈರಲ್.

ಲಾವಣ್ಯಗೆ ಮೂರು ಸಲ ಗರ್ಭಪಾತವಾಗಿದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿದ್ದಾನೆ.

ಸುನಿಸಿತ್‌ ಕಾಟ ತಾಳಲಾಗದ ಲಾವಣ್ಯರಿಂದ ಹೈದರಾಬಾದ್‌ ಸೈಬರ್‌ ಪೊಲೀಸರಿಗೆ ದೂರು.

2015ರಲ್ಲಿ ದೇವಾಲಯದಲ್ಲಿ ಲಾವಣ್ಯ ಜೊತೆ ವಿವಾಹವಾಗಿದ್ದೆ, ಎಂದ ಸುನಿಸಿತ್‌ಗೆ ಜೈಲಾಗುವ ಭೀತಿ.

2012ರಲ್ಲಿ 'ಅಂಡಾಲಾ ರಾಕ್ಷಸಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಲಾವಣ್ಯ ಎಂಟ್ರಿ.

ಲಾವಣ್ಯ ಮೂಲತಃ ಉತ್ತರಾಖಂಡ್ ಹುಡುಗಿ.

ಲಾವಣ್ಯ ಮೂಲತಃ ಉತ್ತರಾಖಂಡ್ ಹುಡುಗಿ.

ಅರ್ಥಶಾಸ್ತ್ರದಲ್ಲಿ ಪದವೀಧರೆ.

ಅರ್ಥಶಾಸ್ತ್ರದಲ್ಲಿ ಪದವೀಧರೆ.

ಇನ್‌ಸ್ಟಾಗ್ರಾಂನಲ್ಲಿ 11 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

loader