'ಇಂಡಿಯಾ' ಗುಲಾಮಿ ಹೆಸರು ಬೇಕೆ? ಗಂಭೀರ ವಿಚಾರ ಎತ್ತಿದ ಕಂಗನಾ
ಮುಂಬೈ(ಜೂ. 22) ಈ ಸಾರಿ ನಟಿ ಕಂಗನಾ ರಣಾವತ್ ಗಂಭೀರ ವಿಚಾರವೊಂದನ್ನು ಮಾತನಾಡಿದ್ದಾರೆ. ದೇಶದ ಹೆಸರಿನ ಕುರಿತು ತಮ್ಮ ಕಟು ಅಭಿಪ್ರಾಯ ಹೇಳಿದ್ದಾರೆ.

ರಾಷ್ಟ್ರವನ್ನು 'ಇಂಡಿಯಾ' ಎಂದು ಕರೆಯುವ ಬದಲು ಎಲ್ಲ ಕಡೆ ಭಾರತ ಎಂದೇ ಕರೆಯಬೇಕು ಎಂದಿದ್ದಾರೆ.

ಇಂಡಿಯಾ ಎನ್ನುವುದು ಗುಲಾಮಿತನ ಸಾರುವ ಹೆಸರು ಎನ್ನುವುದು ಕಂಗನಾ ಮಾತು.

ಕೂ ಖಾತೆಯಲ್ಲಿ ಕಂಗನಾ ತಮ್ಮ ಹೇಳಿಕೆ ನೀಡಿದ್ದಾರೆ.

ವಿವಾದ ಎದ್ದ ಕಾರಣ ಟ್ವಿಟರ್ ಕಂಗನಾ ಅವರ ಖಾತೆಯನ್ನು ಅಮಾನತು ಮಾಡಿತ್ತು.

ಪಾಶ್ಚಿಮಾತ್ಯರು ಬಿಟ್ಟುಹೋದ ಹೆಸರನ್ನು ಇಟ್ಟುಕೊಂಡರೆ ದೇಶ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಕಂಗನಾ ಮಾತು.

ಭವ್ಯ ನಾಗರೀಕತೆಯನ್ನು ಸಾರುವುದು ನಮ್ಮ ದೇಶ. ವಿಶ್ವಗರು ನಾವು. ವೇದಗಳು, ಗೀತೆ, ಯೋಗ ಸಾವಿರಾರು ಕೊಡುಗೆಗಳು. ಇಂಥ ದೇಶಕ್ಕೆ ಯಾರೋ ಕೊಟ್ಟ ಹೆಸರು ಬೇಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಕೂದಲ್ಲಿ ಹಂಚಿಕೊಂಡ ವಿಚಾರವನ್ನು ತಮ್ಮ ಇಸ್ಟಾ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.