ಶೈಲು ಖ್ಯಾತಿಯ ಭಾಮಾ ಎಂಗೇಜ್‌ಮ್ಮೆಂಟ್ ರಿಂಗ್ ಹೇಗಿದೆ..?

First Published Dec 8, 2020, 1:26 PM IST

ಬಹುಭಾಷಾ ನಟಿ ಭಾಮಾ ಎಂಗೇಜ್‌ಮೆಂಟ್ ರಿಂಗ್ ನೋಡಿದ್ದೀರಾ..? ಸಿಂಪಲ್ ಆಗಿ ಕ್ಯೂಟ್ ಅಗಿದೆ ಇವರ ನಿಶ್ಚಿತಾರ್ಥ ಉಂಗುರ.

ಬಹುಭಾಷಾ ನಟಿ ಭಾಮಾ ಅವರು ಶೈಲು ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ಮಾಲಿವುಡ್ ಚೆಲುವೆ.

2020ರ ಜನವರಿಯಲ್ಲಿ ವಿವಾಹಿತೆಯಾದ ಭಾಮಾ ಎಂಗೇಜ್‌ಮೆಂಟ್ ರಿಂಗ್ ಹೇಗಿದೆ ಗೊತ್ತಾ..?

ದುಬೈ ಉದ್ಯಮಿ ಅರುಣ್ ಜಗದೀಶ್ ಅವರನ್ನು ಮದುವೆಯಾದ ಭಾಮಾ ಸದ್ಯ ಫ್ಯಾಮಿಲಿ ಲೈಫ್‌ನಲ್ಲಿ ಬ್ಯುಸಿ

ನಟಿ ತಮ್ಮ ಎಂಗೇಜ್‌ಮೆಂಟ್ ರಿಂಗ್ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಸಿಂಪಲ್ ಆಗಿದ್ರೂ ಬ್ಯೂಟಿಫುಲ್ ಇದೆ ನಟಿಯ ನಿಶ್ಚಿತಾರ್ಥ ಉಂಗುರ

ಎಂಗೇಜ್‌ಮೆಂಟ್ ಲೆಹಂಗಾ, ಸ್ಥಳ, ಪ್ಲಾನರ್, ಫೋಟೋ ಎಲ್ಲ ಡೀಟೆಲ್ಸ್ ಹಂಚಿಕೊಂಡರೂ ತಮ್ಮ ರಿಂಗ್ ಸೀಕ್ರೇಟ್ ಬಿಟ್ಟುಕೊಟ್ಟಿಲ್ಲ ಇವರು

ಹೇಗಿದೆ ಭಾಮಾ ಎಂಗೇಜ್ಮೆಂಟ್ ರಿಂಗ್..? ಕ್ಯೂಟ್ ಆಗಿದೆ ಅಲ್ವಾ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?