ಕನ್ನಡಿಗರ ಮನ ಗೆದ್ದ ಅನುಷ್ಕಾ ಶೆಟ್ಟಿ; 'ಯುಗಾದಿ' ಶುಭಾಶಯ ಹೇಗಿದೆ ನೋಡಿ

First Published 26, Mar 2020, 4:43 PM

ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕನ್ನಡದ ನಟಿ ಅನುಷ್ಕಾ ಶೆಟ್ಟಿ ವರ್ಷದ ಮೊದಲ ಹಬ್ಬ ಯುಗಾದಿಗೆ ಶುಭ ಕೋರಿದ್ದಾರೆ. ನಮ್ಮ ಕನ್ನಡ ಹುಡುಗಿ ಶುಭಾಶಯ ತಿಳಿಸಿರುವುದು ಹೀಗೆ...
 
ವರ್ಷದ ಮೊದಲನೇ ಹಬ್ಬದ ಶುಭಶಯ ತಿಳಿಸಿದ ಅನುಷ್ಕಾ.

ಕಳೆದ ವರ್ಷ ಕನ್ನಡ ರಾಜ್ಯೋತ್ಸವಕ್ಕೆ ಶುಭ ಹಾರೈಸಿದ್ದರು.

ಕನ್ನಡ ಚಿತ್ರರಂಗದ ಖ್ಯಾತ ನಟ ಡಾ. ರಾಜ್‌ಕುಮಾರ್‌ ಅವರ 90ನೇ ಹುಟ್ಟುಹಬ್ಬಕ್ಕೂ ನಮಿಸಿದ್ದರು.

ಅನುಷ್ಕಾ ಮೂಲತಃ ಮಂಗಳೂರಿನ ಹುಡುಗಿ.

ಅನುಷ್ಕಾ ಮೂಲತಃ ಮಂಗಳೂರಿನ ಹುಡುಗಿ.

ಕನ್ನಡ ಹಾಗೂ ತುಳು ಭಾಷೆ ಅಂದರೆ ತುಂಬಾ ಇಷ್ಟವೆಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅನುಷ್ಕಾ ಬೆಂಗಳೂರಿನ ಶಾಲಾ , ಕಾಲೇಜಿನಲ್ಲಿ ಓದಿರುವ ಕಾರಣ ಕನ್ನಡ ಗೊತ್ತು.

ಅನುಷ್ಕಾ ನಟಿಯಾಗಿದಿದ್ದರೆ ಯೋಗ ಇನ್‌ಸ್ಟ್ರಕ್ಟರ್ ಆಗುತ್ತಿದ್ದರಂತೆ.

ಮೌಂಟ್‌ ಕಾರ್ಮಲ್‌ ಕಾಲೇಜಿನಲ್ಲಿದ್ದಾಗ ಅನುಷ್ಮಾ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳುತ್ತಿದ್ದರಂತೆ.

ಇತ್ತೀಚಿನ ದಿನಗಳಲ್ಲಿ ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಫುಲ್ ಆ್ಯಕ್ಟಿವ್.

ಉತ್ತಮ ಚಿತ್ರಕಥೆಗಾಗಿ ಕಾಯುತ್ತಿದ್ದಾರೆ, ಸಿಕ್ಕತ ಕ್ಷಣವೇ ಕನ್ನಡ ಸಿನಿಮಾದಲ್ಲಿ ನಟಿಸುವುದಾಗಿ ಹೇಳಿದ್ದಾರೆ.

loader