ಅಡ್ವೆರ್ಟೈಸಿಂಗ್ & ಮಾರ್ಕೆಟಿಂಗ್ ಓದಿದ ಅಹಾನ ಮಿಂಚಿದ್ದು ಸಿನಿಮಾದಲ್ಲಿ

First Published 22, Sep 2020, 2:33 PM

ಮಾಲಿವುಡ್ ನಟಿ ಅಹಾನ ಕೃಷ್ಣ ಓದಿದ್ದು ಮಾರ್ಕೆಟಿಂಗ್, ಕೆರಿಯರ್ ಕಂಡುಕೊಂಡಿದ್ದು ಸಿನಿಮಾದಲ್ಲಿ. ಅಂದಹಾಗೆ ಈ ನಟಿ ಹಿರಿಯ ಮಲಯಾಳಂ ನಟ ಕೃಷ್ಣ ಕುಮಾರ್ ಪುತ್ರಿ

ಮಾಲಿವುಡ್ ನಟಿ ಅಹಾನ ಕೃಷ್ಣ ಸಿನಿಮಾದಲ್ಲಿ ಹೆಸರು ಮಾಡ್ತಿದ್ರೂ ಅವರು ಓದಿದ್ದು ಮಾರ್ಕೆಟಿಂಗ್. ಅದೂ ಜಾಹೀರಾತು ಮತ್ತು ಮಾರ್ಕೆಟಿಂಗ್‌ನಲ್ಲಿ ಮಾಸ್ಟರ್ಸ್ ಮಾಡಿರೋ ನಟಿ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ

ತಿರುವನಂತಪುರದಲ್ಲಿ ಆರಂಭಿಕ ಶಿಕ್ಷಣ ಮುಗಿಸಿದ ನಟಿ ಚೆನ್ನೈನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ನಂತರ ಅಹಮದಾಬಾದ್‌ನಲ್ಲಿ ಅಡ್ವೆರ್ಟೈಸಿಂಗ್  ಮತ್ತು ಮಾರ್ಕೆಟಿಂಗ್‌ನಲ್ಲಿ ಮಾಸ್ಟರ್ಸ್ ಮಾಡಿದ್ದಾರೆ.

2014ರಲ್ಲಿ ನಿರ್ದೇಶಕ ರಾಜೀವ್ ರವಿಯ ಎರಡನೇ ಸಿನಿಮಾ ನ್ಯಾನ್ ಸ್ಟೀವ್ ಲೋಪ್ಸ್‌ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು.

2017ರಲ್ಲಿ ನಿವೀನ್ ಪೌಲಿ ಜೊತೆ ನಂಗಲುಡೆ ನಾಟಿಲೊರಿಡವಳ ಸಿನಿಮಾ ಮಾಡಿಸ ಅಹಾನಾ ನಂತರ 2019ರಲ್ಲಿ ಲುಕಾದಲ್ಲಿಯೂ ಕಾಣಿಸಿಕೊಂಡಿದ್ದರು. ಇದರಲ್ಲಿ ಅಹಾನಾಗೆ ಜೋಡಿಯಾಗಿದ್ದು ಟೊವಿನೋ ಥಾಮಸ್

ನಟನೆಯಷ್ಟೇ ಅಲ್ಲ ಮ್ಯೂಸಿಕ್‌ನಲ್ಲೂ ಅಹಾನ ಹೆಸರು ಮಾಡಿದ್ದಾರೆ.

2016ರಲ್ಲಿ ಜಗನ್ ಶಾಜಿ ಕೈಲಾಸ್ ಅವರ ನಿರ್ದೇಶನದಲ್ಲಿ ಮಸಲಾ ಕಾಫಿ ಸಾಂಗ್ ಮಾಡಿದ್ದರು.

2020ರಲ್ಲಿ ಶಬರೀಶ್ ವರ್ಮಾ ನಿರ್ದೇಶನದಲ್ಲಿ ಇನ್ನೊಂದು ಸಾಂಗ್ ಮಾಡಿದ್ದರು.

ಕೆಲವೇ ಸಿನಿಮಾಗಳಲ್ಲಿ ನಟಿಸಿದ್ದಾದರೂ ಜನಪ್ರಿಯ ಜಾಹೀರಾತುಗಳ ಮೂಲಕ ಅಹಾನ ಪರಿಚಿತ.

ಶಕ್ತಿ ಮಸಾಲಾ ಮತ್ತು ಹ್ಯಾಪಿ ವೆಡ್ಡಿಂಗ್ ಸೈಟ್‌ಗಾಗಿ ತಂದೆ ಕೃಷ್ಣ ಕುಮಾರ್ ಜೊತೆ ಜಾಹೀರಾತು ಮಾಡಿದ್ದಾರೆ

loader