ಪುನೀತ್ ನಾಯಕಿಯ ಅರ್ಧ ಟವೆಲ್‌ನ ಓಪನ್ ಚಾಲೆಂಜ್, ಏನ್ಮಾಡ್ತಿರೋ ನೋಡಿ!

First Published 23, May 2020, 8:58 PM

ಮುಂಬೈ( ಮೇ 23)  ಈ ಬೆಡಗಿ ಮಾಡುವ ವಿಚಾರಗಳೆ ದೊಡ್ಡ ಸುದ್ದಿಯಾಗುತ್ತವೆ. ಅಂತ ಗ್ಯಾ;ಪ್ ನಲ್ಲಿ ಈಕೆ ಸವಾಲು ಎಸೆದರೆ ಕೇಳಬೇಕೆ?  ರಣವಿಕ್ರಮ ಬೆಡಗಿ ಅದಾ ಶರ್ಮಾ ಅವರು ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಹೊಸ ಚಾಲೆಂಜ್ ನೀಡಿದ್ದಾರೆ  ಏನಿದು ನಟಿ ಮಣಿಯ ಸವಾಲು?

ಟವೆಲ್ ಒಂದನ್ನು ಮೈಗೆ ಸುತ್ತಿಕೊಂಡು ಅದಾ ಶರ್ಮಾ ಕಾಣಿಸಿಕೊಂಡಿದ್ದಾರೆ.

ಈ ಫೋಟೋದಲ್ಲಿ ತಾವು ಮಾಡಿರುವುದನ್ನು ಕಾಲಿನ ಬೆರಳಿನಲ್ಲಿ ಮಾಡಿ  ಎಂದು ಅಭಿಮಾನಿಗಳಿಗೆ ಸವಾಲು ಹಾಕಿದ್ದಾರೆ.

ಪುನೀತ್ ರಾಜ್ ಕುಮಾರ್ ಅಭಿನಯದ ರಣ ವಿಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಹಾಟ್ ಆಗೇ ಕಾಣಿಸಿಕೊಂಡು ಧೂಮಪಾನದಿಂದಾಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಅದಾ ಶರ್ಮಾ ಮದ್ಯಪಾನದ ಹಾನಿಯ ಬಗ್ಗೆಯೂ ಜಾಗೃತಿ ಮೂಡಿಸಿದ್ದರು.

ಹಿಂದೊಮ್ಮೆ ನ್ಯೂಸ್ ಪೇಪರ್ ಡ್ರೆಸ್ ಸುತ್ತಿಕೊಂಡು ವೈರಲ್ ಆಗಿದ್ದರು.

ಬೆತ್ತಲೆ ಅವತಾರದಲ್ಲಿಯೂ ಕಾಣಿಸಿಕೊಂಡು ವೈರಲ್ ಆಗಿದ್

loader