ತನ್ನ ಮೊದಲ ಸಿನಿಮಾ ಸೆಟ್‌ನ ಫೋಟೋ ಶೇರ್ ಮಾಡಿದ ನಟಿ ವಿದ್ಯಾ ಬಾಲನ್..!

First Published 16, Sep 2020, 11:38 AM

ಬಾಲಿವುಡ್ ನಟಿ ವಿದ್ಯಾಬಾಲನ್ ಮೊದಲು ನಟಿಸಿದ್ದು ಮಲಯಾಳಂ ಸಿನಿಮಾದಲ್ಲಿ. ಅದೂ ಮೋಹನ್ ಲಾಲ್ ಜೊತೆ. ಹಳೆಯದೊಂದು ಫೋಟೋ ಶೇರ್ ಮಾಡಿದ ನಟಿ ತಮ್ಮ ಹಳೆಯ ದಿನದ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ಬಾಲಿವುಡ್ ನಟಿ ವಿದ್ಯಾ ಬಾಲನ್ ಮಾಲಿವುಡ್ ನಟ ಮೋಹನ್‌ ಲಾಲ್ ಜೊತೆಗಿನ ಸುಂದರವಾದ ಹಳೆಯ ಥ್ರೋಬ್ಯಾಕ್ ಫೋಟೋ ಶೇರ್ ಮಾಡಿದ್ದಾರೆ.

ಮಲಯಾಳಂ ಸಿನಿಮಾದಲ್ಲಿ ತನ್ನ ಮೊದಲ ಸಿನಿಮಾ ಸೆಟ್‌ನಲ್ಲಿ ತೆಗೆದ ಫೋಟೋ ಇದು ಎಂದು ಅವರು ಬರೆದಿದ್ದಾರೆ.

ಮೋಹನ್ ಲಾಲ್ ಅವರೊಂದಿಗಿನ ಚಿತ್ರ ಮೊದಲ ವೇಳಾಪಟ್ಟಿಯ ನಂತರ ಸ್ಥಗಿತಗೊಂಡಿತ್ತು ಎಂದು ಮಿಷನ್ ಮಂಗಲ್ ನಟಿ ಹೇಳಿದ್ದಾರೆ.

ದೃಶ್ಯಂ ನಟನ ಜೊತೆ ನಟಿ ಹ್ಯಾಪಿಯಾಗಿ ಪೋಸ್ ಕೊಟ್ಟಿರೋ ಫೋಟೋ ಸುಂದರವಾಗಿದೆ.

ಫೋಟೋದಲ್ಲಿ ರೆಡ್‌ ಸಲ್ವಾರ್ ಹಾಕಿರೋ ನಟಿ ಸಣ್ಣಗಿದ್ದಾರೆ.

ಮೋಹನ್‌ಲಾಲ್ ಪಕ್ಕ ನಿಂತು ಸ್ಮೈಲ್ ಮಾಡ್ತಿರೋ ಥ್ರೋಬ್ಯಾಕ್ ಪಿಕ್ ಕ್ಯೂಟ್ ಆಗಿದೆ

ಮೋಹನ್‌ಲಾಲ್ ಮರಕ್ಕಾರ್:ಅರಬಿಕಡಲಿಂಡೆ ಸಿಹಂ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

4ನೇ ಕುಂಜಾಲಿ ಮರಕ್ಕಾರ್ ಪಾತ್ರದಲ್ಲಿ ಮೋಹನ್‌ಲಾಲ್ ತೆರೆಯ ಮೇಲೆ ಬರಲಿದ್ದಾರೆ.

ಈ ಸಿನಿಮಾದಲ್ಲಿ ನಟಿ ಮಂಜು ವಾರಿಯರ್ ಅವರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಕೀರ್ತಿ ಸುರೇಶ್ ಅವರೂ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಪ್ರಿಯದರ್ಶನ್ ಈ ಸಿನಿಮಾ ನಿರ್ದೇಶಿಸಲಿದ್ದಾರೆ.

loader