ಮೆಗಾ ಸ್ಟಾರ್ ಚಿರಂಜೀವಿ ಹಿರಿಯ ಪುತ್ರಿ ಸುಶ್ಮಿತಾ ಬಗ್ಗೆ ಈ ಸತ್ಯ ನಿಮಗೆ ಗೊತ್ತಾ?
ಟಾಲಿವುಡ್ ಹೆಸರಾಂತ ನಿರ್ದೇಶಕಿ ಹಾಗೂ ಫ್ಯಾಷನ್ ಡಿಸೈನರ್ ಸುಶ್ಮಿತಾ ಕೋನಿಡೆಲಾ ಯಾರು ಗೊತ್ತಾ?ಫೋಟೋಕೃಪೆ: ಸುಶ್ಮಿತಾ ಇನ್‌ಸ್ಟಾಗ್ರಾಂ
17

ಮೆಗಾ ಸ್ಟಾರ್ ಚಿರಂಜೀವಿ ಹಿರಿಯ ಪುತ್ರಿ ಸುಶ್ಮಿತಾ.

27

2006, ಮಾರ್ಚ್ 2ರಂದು ವಿಷ್ಣು ಪ್ರಸಾದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

37

ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಸುಶ್ಮಿತಾ ಸ್ಟಾರ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

47

ಸೈರಾ ಚಿತ್ರದಲ್ಲಿ ತಂದೆ ಚಿರಂಜೀವಿಗೆ ವಸ್ತ್ರ ವಿನ್ಯಾಸ ಮಾಡಿ ಝೀ ಸಿನಿಮಾ ಬೆಸ್ಟ್ ಡಿಸೈನರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

57

ಬಾಲಿವುಡ್ ನಟ ಅಮಿತಾಭ್ ಬಚ್ಚನ್‌ಗೂ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ.

67

ಇತ್ತೀಚಿಗೆ ಸುಶ್ಮಿತಾ 'ಶೂಟೌಟ್ ಆಟ್ ಆಲಿಯಾ' ಸಿನಿಮಾ ನಿರ್ಮಾಣ ಮಾಡಿದ್ದಾರೆ.

77

ತಮ್ಮ ಮೊದಲ ನಿರ್ಮಾಣದ ಚಿತ್ರ ಝೀ 5ನಲ್ಲಿ ಬಿಡುಗಡೆಯಾಗುತ್ತಿರುವ ಸಂತೋಷವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು

Latest Videos