ಕಿಯಾರಾ ಅಡ್ವಾಣಿ ನಟಿಯಾಗುವ ಮುನ್ನ ಮಾಡುತ್ತಿದ್ದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ!
ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟಿ ಕಿಯಾರಾ ಅದ್ವಾಣಿ ನಟಿಯಾಗುವ ಮೊದಲು ಮಾಡುತ್ತಿದ್ದ ಮೊದಲ ಕೆಲಸ ಮತ್ತು ಅದರಿಂದ ಪಡೆದ ಸಂಬಳದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಬಾಲಿವುಡ್ ನ ಮಾಡಲ್ ಕಮ್ ನಟಿ ಕಿಯಾರಾ ಅಡ್ವಾಣಿ .

2014ರಲ್ಲಿ 'Fugly' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.

2016ರಲ್ಲಿ 'MS Dhoni' ಚಿತ್ರದಲ್ಲಿ ಸುಶಾಂತ್ ಸಿಂಗ್ ಜೊತೆ ಅಭಿನಯಿಸಿದ ನಂತರ ವೃತ್ತಿ ಜೀವನದಲ್ಲಿ ಬಿಗ್ ಬ್ರೇಕ್ ಸಿಕ್ಕಿತು. ಅಲ್ಲದೇ 2018 ರಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಭರತ್ ಅನೆ ನೇನು ಸಿನಿಮಾದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ನಟಿಯಾಗುವ ಮೊದಲು ಕಿಯಾರಾ ಮಾಡುತ್ತಿದ್ದ ಮೊದಲ ಕೆಲಸದ ಬಗ್ಗೆ ಈಗ ಮಾತನಾಡಿದ್ದಾರೆ.

ಕಿಯಾರಾ ತಾಯಿ ನಡೆಸುತ್ತಿದ್ದ ಬೇಬಿ ಸಿಟ್ಟಿಂಗ್ ನಲ್ಲಿ ಕಿಯಾರಾ ಕೆಲಸ ಮಾಡುತ್ತಿದ್ದರಂತೆ!

ಚಿಕ್ಕ ವಯಸ್ಸಿನಿಂದಲ್ಲೇ ಇಂಡಿಪೆಂಡೆಂಟ್ ಆಗಬೇಕು ಎಂದು ನಿರ್ಧರಿಸಿದ ಕಿಯಾರಾ ತಾಯಿಯ ಪುಟ್ಟ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ.

ಬೇಬಿ ಸಿಟ್ಟಿಂಗ್‌ನಲ್ಲಿ ಕೆಲಸ ಮಾಡಿ ಅದರಲ್ಲಿ ಸಿಗುತ್ತಿದ್ದ ಸಣ್ಣ ಮೊತ್ತವನ್ನು ಪಾಕೆಟ್ ಮನಿಯಾಗಿ ಪಡೆದುಕೊಂಡಿದ್ದಾರೆ.

ಮಕ್ಕಳಿಗೆ ಪಾಠ ಮಾಡುವುದಲ್ಲದೆ ಅವರಿಗೆ ಡೈಪರ್ ಕೂಡ ಬದಲಾಯಿಸಿದ್ದಾರೆ.

ಮಕ್ಕಳನ್ನು ದೇವರಂತೆ ಎಂದು ಹೇಳುವ ಕಿಯಾರಾ ಕೆಲ ವರ್ಷಗಳ ನಂತರ ಮತ್ತೆ ಮಕ್ಕಳ ಜೊತೆ ಕೆಲಸ ಮಾಡುವ ಆಸೆಯನ್ನು ಹೊಂದಿದ್ದಾರೆ.

ಕಿಯಾರಾ ಮುಂದಿನ ಸಿನಿಮಾ ಲಕ್ಷ್ಮಿ ಬಾಂಬ್ ರಿಲೀಸ್ ಆಗಲು ಸಿದ್ಧವಾಗಿದ್ದು, ಜನರ ಅಭಿಪ್ರಾಯ ಪಡೆದುಕೊಳ್ಳಲು ನಟಿ ತುದಿಗಾಲಿನಲ್ಲಿ ನಿಂತಿದ್ದಾರೆ.