ಸೋನಂ ಕಪೂರ್ ರೋಲ್ ಮಾಡಲ್ ತಾಯಿ ಸುನಿತಾ; ಫ್ಯಾಷನ್ ಸೆನ್ಸ್ ನೋಡಿ!
ಬಾಲಿವುಡ್ ಸ್ಟೈಲ್ ಐಕಾನ್ ಸೋನಂ ಕಪೂರ್ ತನ್ನ ಸ್ಟೈಲ್ ಸೆನ್ಸ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ ಆದರೆ ಇದಕ್ಕೆ ಕಾರಣ ಯಾರು ಗೊತ್ತಾ? ಅವರ ರೋಲ್ ಮಾಡಲ್ ತಾಯಿ ಎಷ್ಟು ಸ್ಟೈಲಿಶ್ ನೋಡಿ....

ನಟ ಅನಿಲ್ ಕಪೂರ್ ಹಾಗೂ ಸುನಿತಾ ಹಿರಿಯ ಪುತ್ರಿ ಸೋನಂ ಕಪೂರ್.
ನಟ ಅನಿಲ್ ಕಪೂರ್ ಹಾಗೂ ಸುನಿತಾ ಹಿರಿಯ ಪುತ್ರಿ ಸೋನಂ ಕಪೂರ್.
ಸುನೀತಾ ಸಿಕ್ಕಾಪಟ್ಟೆ ಸ್ಟೈಲಿಶ್.
ಸುನೀತಾ ಸಿಕ್ಕಾಪಟ್ಟೆ ಸ್ಟೈಲಿಶ್.
ಕಿರಿಯ ಪುತ್ರಿ ರಿಯಾ ಡಿಸೈನರ್ ವೇರ್‌ಗಳನ್ನೇ ಹೆಚ್ಚಾಗಿ ಧರಿಸುವುದು.
ಕಿರಿಯ ಪುತ್ರಿ ರಿಯಾ ಡಿಸೈನರ್ ವೇರ್‌ಗಳನ್ನೇ ಹೆಚ್ಚಾಗಿ ಧರಿಸುವುದು.
ಸೋನಂ ಅನೇಕ ಕಾರ್ಯಕ್ರಮದಲ್ಲಿ ತಮ್ಮ ಬೋಲ್ಡ್‌ನೆಸ್‌ಗೆ ತಾಯಿಯೇ ಕಾರಣವೆಂದು ಹೇಳಿದ್ದಾರೆ.
ಸೋನಂ ಅನೇಕ ಕಾರ್ಯಕ್ರಮದಲ್ಲಿ ತಮ್ಮ ಬೋಲ್ಡ್‌ನೆಸ್‌ಗೆ ತಾಯಿಯೇ ಕಾರಣವೆಂದು ಹೇಳಿದ್ದಾರೆ.
ಸುನೀತಾ ಅನಿಲ್ ಕಪೂರ್‌ನನ್ನು ಮದುವೆಯಾಗುವ ಮುನ್ನ ಮಾಡೆಲ್ ಆಗಿದ್ದರು.
ಸುನೀತಾ ಅನಿಲ್ ಕಪೂರ್‌ನನ್ನು ಮದುವೆಯಾಗುವ ಮುನ್ನ ಮಾಡೆಲ್ ಆಗಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಫ್ಯಾಷನ್ ಡಿಸೈನರ್ ಆಗಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಫ್ಯಾಷನ್ ಡಿಸೈನರ್ ಆಗಿದ್ದರು.
ಸುನೀತಾ ಮೂಲತಃ ಪಂಜಾಬಿ ಕುಟುಂಬದವರು.
ಸುನೀತಾ ಮೂಲತಃ ಪಂಜಾಬಿ ಕುಟುಂಬದವರು.
ಅನಿಲ್ ಹಾಗೂ ಸುನೀತ್ 5 ವರ್ಷಗಳ ಕಾಲ ಪ್ರೀತಿಸುತ್ತಿದ್ದರು.
ಅನಿಲ್ ಹಾಗೂ ಸುನೀತ್ 5 ವರ್ಷಗಳ ಕಾಲ ಪ್ರೀತಿಸುತ್ತಿದ್ದರು.
ಮೊದಲು ಇವರಿಬ್ಬರ ಮದುವೆಗೆ ಪೋಷಕರು ಒಪ್ಪಿರಲಿಲ್ಲವಂತೆ.
ಮೊದಲು ಇವರಿಬ್ಬರ ಮದುವೆಗೆ ಪೋಷಕರು ಒಪ್ಪಿರಲಿಲ್ಲವಂತೆ.
ಸುನೀತಾಳ ಬೆಸ್ಟ್ ಫ್ರೆಂಡ್ ಶ್ರೀದೇವಿ ಅಂತೆ.
ಸುನೀತಾಳ ಬೆಸ್ಟ್ ಫ್ರೆಂಡ್ ಶ್ರೀದೇವಿ ಅಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.