- Home
- Entertainment
- Cine World
- ಡ್ರೈವರ್, ಸ್ಟುಡಿಯೋ ಕ್ಲೀನರ್, ಸೆಟ್‌ನಲ್ಲಿ ಚಾಯ್‌ವಾಲನೂ ಆಗಿದ್ರು ಅಭಿಷೇಕ್ ಬಚ್ಚನ್.!
ಡ್ರೈವರ್, ಸ್ಟುಡಿಯೋ ಕ್ಲೀನರ್, ಸೆಟ್‌ನಲ್ಲಿ ಚಾಯ್‌ವಾಲನೂ ಆಗಿದ್ರು ಅಭಿಷೇಕ್ ಬಚ್ಚನ್.!
ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ನಟನಾಗುವ ಮುನ್ನ ಎಲ್ಲ ಕೆಲಸವನ್ನೂ ಮಾಡಿದ್ರು. ಡ್ರೈವರ್ ಆಗಿದ್ರು, ಸ್ಟುಡಿಯೋ ನೆಲವನ್ನೂ ಕ್ಲೀನ್ ಮಾಡಿದ್ದರು.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಜಯಾ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ನಟನಾಗುವ ಮುನ್ನ ಎಲ್ಲ ಕೆಲಸವನ್ನೂ ಮಾಡಿದ್ರು

ಸಿನಿಮಾ ಕ್ಷೇತ್ರದಲ್ಲಿ ಮೊದಲ ಸಕ್ಸಸ್ ಮೂವಿ ಮಾಡುವ ಮುನ್ನ ಅಭಿಷೇಕ್ ಸೆಟ್‌ನಲ್ಲಿ ಬಹುತೇಕ ಎಲ್ಲ ಕೆಲಸವನ್ನೂ ಮಾಡಿದ್ದರು.

ಅರ್ಷದ್ ವಾರ್ಸಿಯ ಕಾರ್ ಡ್ರೈವರ್ ಆಗಿದ್ದೂ ಅಲ್ಲದೆ ಸೆಟ್‌ನಲ್ಲಿ ಚಹಾ ಮಾಡಿಕೊಡುತ್ತಿದ್ರು ಅಭಿಷೇಕ್.

ಈ ಹಿಂದೆ ಇಂಟರ್‌ವ್ಯೂನಲ್ಲಿ ಮಾತನಾಡಿದ ಅಭಿಷೇಕ್ ನಟನಾಗುವ ಮುನ್ನ ಪ್ರಡಕ್ಷನ್ ಅಸಿಸ್ಟೆಂಟ್ ಆಗಿ ಎಲ್ಲ ಕೆಲಸವನ್ನೂ ಮಾಡಿದ್ದೆ ಎಂದಿದ್ರು ಅಭಿಷೇಕ್.

ಸಿನಿಮಾಗಳು ರ್ಫಲಾಪ್ ಆದಾಗ ರಿವ್ಯೂ ಪೇಪರ್ ಕಟ್‌ಗಳನ್ನು ಕನ್ನಡಿಗೆ ಅಂಟಿಸಿ ವಿಮರ್ಶಕರು ಟೀಕಿಸಿದ ವಿಚಾರಗಳನ್ನೇ ಹೆಚ್ಚು ಗಮನಸಹರಿಸುತ್ತಿದ್ದರಂತೆ ಅಭಿ.

ಅಭಿಷೇಕ್ ಅನುರಾಗ್ ಬಾಸು ಅವರ ಲೂಡೋ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಸಾನ್ಯಾ ಮಲ್ಹೋತ್ರಾ, ಫಾತಿಮಾ ಸನಾ ಶೇಜ್, ರಾಜ್ ಕುಮಾರ್ ರಾವ್, ಆದಿತ್ಯ ರಾಯ್ ಕಪೂರ್, ಪಂಕಜ್ ತ್ರಿಪಾಠಿ ನಟಿಸಲಿದ್ದಾರೆ.

ಬಿಗ್ ಬುಲ್ ಸಿನಿಮಾದಲ್ಲಿಯೂ ಅಭಿಷೇಕ್ ನಟಿಸಿದ್ದಾರೆ.