ತೈಮೂರ್ ಎಂದರೆ ಕಬ್ಬಿಣ: ಬಾಲಿವುಡ್ ಟಾಪ್ ಸ್ಟಾರ್ ಮಕ್ಕಳ ಹೆಸರಿಗಿದೆ ವಿಶೇಷ ಅರ್ಥ

First Published 10, Oct 2020, 10:29 AM

ಬಾಲಿವುಡ್‌ನ ಫೇವರೇಟ್‌ ಮುದ್ದು ಕಂದಮ್ಮಗಳ ಕ್ಯೂಟ್ ಹೆಸರಿನ ಅರ್ಥ ನಿಮಗೆ ಗೊತ್ತಾ..? ಇಲ್ಲಿ ನೋಡಿ

ಬಾಲಿವುಡ್‌ ಸ್ಟಾರ್‌ಗಳಿಗೆ ಮಕ್ಕಳಾದಾಗ ಅದರ ಜೊತೆಗೆಏ ಹೊಸ ಹೊಸ ಹೆಸರುಗಳೂ ಹುಟ್ಟಿಕೊಳ್ತವೆ.

ಕೇಳೋಕೆ ಡಿಫರೆಂಟಾಗಿ, ಸಾಮಾನ್ಯವಾಗಿ ಯಾರೂ ಕೇಳದಿರೋ ಹೆಸರನ್ನೇ ಆರಿಸ್ತಾರೆ ಸೆಲೆಬ್ರಿಟಿಗಳು.

ಕೇಳೋಕೆ ಡಿಫರೆಂಟಾಗಿ, ಸಾಮಾನ್ಯವಾಗಿ ಯಾರೂ ಕೇಳದಿರೋ ಹೆಸರನ್ನೇ ಆರಿಸ್ತಾರೆ ಸೆಲೆಬ್ರಿಟಿಗಳು.

ಬಾಲಿವುಡ್‌ನ ಫೇವರೇಟ್‌ ಮುದ್ದು ಕಂದಮ್ಮಗಳ ಕ್ಯೂಟ್ ಹೆಸರಿನ ಅರ್ಥ ನಿಮಗೆ ಗೊತ್ತಾ..? ಇಲ್ಲಿ ನೋಡಿ

ಬಾಲಿವುಡ್‌ನ ಫೇವರೇಟ್‌ ಮುದ್ದು ಕಂದಮ್ಮಗಳ ಕ್ಯೂಟ್ ಹೆಸರಿನ ಅರ್ಥ ನಿಮಗೆ ಗೊತ್ತಾ..? ಇಲ್ಲಿ ನೋಡಿ

ಅಬ್ರಾಂ ಖಾನ್: ಶಾರೂಖ್ ಖಾನ್ ಸೆಕ್ಯುಲರಿಸಂ ನಂಬುತ್ತಾರೆ. ಎಲ್ಲ ಹಬ್ಬಗಳನ್ನೂ ಆಚರಿಸ್ತಾರೆ. ಇದನ್ನು ಮಕ್ಕಳಿಗೆ ಹೆಸರಿಡುವಾಗಲೂ ಅನುಸರಿಸಿದ್ದಾರೆ.

ಅವರ ಮೂರನೇ ಮಗನ ಹೆಸರು ಅಬ್‌ರಾಂ ಖಾನ್. ಅಬ್ ಮತ್ತು ರಾಮ್ ಎರಡೂ ಭಿನ್ನ ಪದ.

ಅಬ್ ಎಂಬುದುಪ್ರವಾಸಿ ಅಬ್ರಹಾಂ ಹೆಸರಿನ ಮತ್ತು ರಾಮ್ ಹಿಂದೂ ಮಹಾಪುರುಷ ರಾಮನನ್ನು ಸೂಚಿಸುತ್ತದೆ. ಬರೆಯುವಾಗ ಒಟ್ಟಿಗೆ ಬರೆದರೂ ರಾಮ್‌ನ Rಕ್ಯಾಪಿಟಲ್ ಲೆಟರ್‌ನಲ್ಲಿರುತ್ತದೆ.

ಆರಾಧ್ಯ ಬಚ್ಚನ್: ಆರಾಧ್ಯಗಳ ಹೆಸರನ್ನು ಆರಾಧನೆ ಎಂಬ ಅರ್ಥದಲ್ಲಿ ನಾಮಕರಣ ಮಾಡಲಾಗಿದೆ. ಭಗವಂತ ಗಣೇಶನ ಆಶಿರ್ವಾದ, ಆಶಿರ್ವದಿಸಪಟ್ಟವಳು ಎಂಬ ಅರ್ಥ ಈ ಹೆಸರಿಗಿದೆ.

ಮಿಶಾ ಕಪೂರ್ - ಝೈನ್ ಕಪೂರ್: ಶಾಹೀದ್ ಮತ್ತು ಮೀರಾ ರಜಪೂತ್‌ಗೆ ಇಬ್ಬರು ಮಕ್ಕಳು. ಶಾಹೀದ್ ಮತ್ತು ಮೀರಾ ಹೆಸರು ಸೇರಿಸಿ ಮಿಶಾ ಎಂದು ಹೆಸರಿಟ್ಟರೂ ಮಿಶಾ ಎಂದರೆ ದೇವರಂತವರು ಎಂದರ್ಥ. ಝೈನ್ ಎಂದರೆ ಅರೆಬಿಕ್ ಪರ್ಷಿಯನ್ ಪದವಾಗಿದ್ದು, ಇದು ಸೌದರ್ಯ ಎಂಬ ಅರ್ಥ ನೀಡುತ್ತದೆ.

ತೈಮೂರ್ ಅಲಿ ಖಾನ್: ಮಗನಿಗೆ ತೈಮೂರ್ ಎಂದು ಹೆಸರಿಟ್ಟಾಗ ಆ ಸಂದರ್ಭ ಒಂದಷ್ಟು ವಿವಾದವಾಗಿತ್ತು.  14ನೇ ಶತಮಾನದ ಟರ್ಕಿಷ್ ದೇಶದ್ರೋಹಿಯ ಹೆಸರು ತೈಮೂರ್.

ನಂತರ ಸೈಫ್ ಅಲಿ ಖಾನ್ ಈ ಬಗ್ಗೆ ಸ್ಪಷ್ಟನೆ ನೀಡಿ, ಟರ್ಕಿಶ್ ಆಡಳಿತಗಾರನ ಬಗ್ಗೆ ನನಗೆ ಗೊತ್ತು. ಅವನು ಟೈಮೂರ್, ನನ್ನ ಮಗನ ಹೆಸರು ತೈಮೂರ್. ಒಂದೇ ರೀತಿ ಕಂಡರೂ ಅವನ ಹೆಸರಿನ ಹಿನ್ನೆಲೆಯಲ್ಲಿ ಈ ಹೆಸರು ಇಟ್ಟಿಲ್ಲ. ಪರ್ಷಿಯನ್‌ನಲ್ಲಿ ತೈಮೂರ್ ಎಂದರೆ ಕಬ್ಬಿಣ ಎಂದರ್ಥ. ಈ ಅರ್ಥದಲ್ಲಿ ಈ ಹೆಸರನ್ನು ಇಟ್ಟಿದ್ದೇವೆ ಎಂದಿದ್ದರು.

ಇನಾಯಾ ನೌಮಿ ಕೆಮ್ಮು: ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ಪುತ್ರಿ ಇನಾಯಾ ಹುಟ್ಟಿದ್ದು ಮಹಾನವಮಿ ದಿನ ಹುಟ್ಟಿದ್ದರು. ಇನಾಯಾ ಎಂದರೆ ದೇವರ ಉಡುಗೊರೆ ಎಂದರ್ಥ. ಅದಕ್ಕಾಗಿ ಅರ್ಥಪೂರ್ಣವಾಗಿ ಈ ಹೆಸರು ಇರಿಸಲಾಗಿದೆ. ನೌಮಿ ಎಂದರೆ ಮಾಹಾನವಮಿ ಎಂದರ್ಥ.

loader