ಹಸಿರಿನ ಮಧ್ಯೆ ಬಿಕಿನಿಯಲ್ಲಿ ಪೋಸ್, ಆಹನ ಫೋಟೋಸ್ ವೈರಲ್
ಹಸಿರಿನ ಮಧ್ಯೆ ಬಿಕಿನಿಯಲ್ಲಿ ಪೋಸ್ ಕೊಟ್ಟ ಆಹನ ತಂಗಾಳಿಗೆ ಮೈಯೊಡ್ಡಿದ ಬಾಲಿವುಡ್ ಚೆಲುವೆ
110

ಕಿರುತೆರೆ ಮೂಲಕ ಅಭಿನಯ ಆರಂಭಿಸಿದ ಆಹನ ಕುಮ್ರಾ ಈಗ ಬಾಲಿವುಡ್ ನಟಿ

210

ಹಲವು ಧಾರವಾಹಿಗಳಲ್ಲಿ ನಟಿಸಿದ ಆಹನ ಬಾಲಿವುಡ್‌ನಲ್ಲಿ ಹಲವು ಸಿನಿಮಾ ಮಾಡಿದ್ದಾರೆ.

310

ಇತ್ತೀಚೆಗೆ ನಟಿ ಶೇರ್ ಮಾಡಿದ ಬಿಕಿನಿ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

410

ಎತ್ತರದ ಪ್ರದೇಶದಲ್ಲಿ ಬಿಕಿನಿಯಲ್ಲಿ ಪೋಸ್ ಕೊಟ್ಟ ನಟಿ ತಂಗಾಳಿಯನ್ನು ಆಸ್ವಾದಿಸೋದನ್ನು ಕಾಣಬಹುದು.

510

ಈಕೆ ರಂಗ ಮಂದಿರ ಕಲಾವಿದೆಯೂ ಹೌದು.

ಈಕೆ ರಂಗ ಮಂದಿರ ಕಲಾವಿದೆಯೂ ಹೌದು.
610

20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಆಹನ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್

710

1.4 ಮಿಲಿಯನ್ ಫಾಲೋವರ್ಸ್‌ಗಳನ್ನು ಹೊಂದಿರೊ ನಟಿಗೆ ಈಜೋದಂದ್ರೆ ತುಂಬಾ ಇಷ್ಟ

810

ಇದಕ್ಕೆ ಸಾಕ್ಷಿ ಎಂಬಂತೆ ಬಿಕಿನಿ ಫೋಟೋಗಳನ್ನೇ ಹೆಚ್ಚಾಗಿ ಶೇರ್ ಮಾಡ್ತಾರೆ ನಟಿ

910

ಲಿಪ್‌ಸ್ಟಿಕ್ ಅಂಡರ್ ಮೈ ಬುರ್ಖಾ, ಮರ್ಝಿ, ಖುದಾ ಹಾಫಿಸ್ ಕೆಲವು ನಟಿಯ ಖ್ಯಾತ ಸಿನಿಮಾಗಳು

1010

36 ವರ್ಷದ ನಟಿ ಮೂಲತಃ ಲಕ್ನೋದವರು.

36 ವರ್ಷದ ನಟಿ ಮೂಲತಃ ಲಕ್ನೋದವರು.
Latest Videos