ಬೀಚ್ ಸೈಡ್ ಬಂಗಲೆಯಿಂದ ಕೆನಾಡದ ಸ್ವಂತ ಬೆಟ್ಟ: ಅಕ್ಷಯ್‌ ಬಹುಕೋಟಿ ಬಂಗಲೆಗಳಿವು

First Published 11, Oct 2020, 9:08 PM

ಬಾಲಿವುಡ್ ಸ್ಟಾರ್ ಅಕ್ಷಯ್‌ಗಿದೆ ಬೆಲೆ ಬಾಳುವ ಬಂಗಲೆಗಳು | ಬೀಚ್‌ ಸೈಡ್ ಮನೆಯಿಂದ ಕೆನಡಾದ ಹಿಲ್ ತನಕ | ಬಹುಕೋಟಿ ಬಂಗಲೆಗಳು ಹೀಗಿವೆ ನೋಡಿ

ಸಮುದ್ರ ತೀರದ ಬಂಗಲೆ: ಅಕ್ಷಯ್ ಕುಮಾರ್ ಹಾಗೂ ಪತ್ನಿ ಟ್ವಿಂಕಲ್ ಖನ್ನಾಗೆ ಮುಂಬೈನಲ್ಲಿ ಸುಂದರವಾದ ಮನೆ ಇದೆ. ಇದೊಂದು ಬೀಚ್ ತೀರದ ಮನೆ. ಲಿವಿಂಗ್ ರೂಂ, ಥಿಯೇಟರ್, ಡೈನಿಂಗ್ ಏರಿಯಾ, ವಾಕ್ ಇನ್ ಕ್ಲೋಸೆಟ್ ಕೂಡಾ ಇದೆ.

ಮುಂಬೈ ಫ್ಲಾಟ್: ಅಕ್ಷಯ್ ಕುಮಾರ್ ಮುಂಬೈನ ಅಂಧೇರಿಯಲ್ಲಿ 4 ಫ್ಲಾಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಪ್ರತಿ ಫ್ಲಾಟ್ 2200 ಸ್ಕ್ವಾರ್ ಫೀಟ್ ವಿಸ್ತೀರ್ಣವಿದೆ. ಇದು 38 ಮಹಡಿಯ 21ನೇ ಫ್ಲೋರ್‌ನಲ್ಲಿದೆ. ಪ್ರತಿ ಫ್ಲಾಟ್ ಬೆಲೆ 4.5 ಕೋಟಿ

ಗೋವಾದ ಪೋರ್ಚುಗೀಸ್ ಶೈಲಿ ಮನೆ: ದಶಕಗಳ ಹಿಂದೆ ಗೋವಾದ ಮನೆ ಖರೀದಿಸಿದ್ದರು ಅಕ್ಷಯ್. ಈ ವಿಲ್ಲಾದ ಬೆಲೆ 5 ಜೋಟಿ. ಇದರಲ್ಲಿ ಸ್ವಿಮ್ಮಿಂಗ್ ಪೂಲ್ ಕೂಡಾ ಇದೆ.

ಕೆನಡಾದ ಹಿಲ್: ಕೆನಡಿನಯ್ ಪ್ರಜೆಯೂ ಆಗಿದ್ರು ಅಕ್ಷಯ್. ಅಕ್ಷಯ್ ಟೊರೆಂಟೋದಲ್ಲಿ ಒಂದು ಬೆಟ್ಟವನ್ನೇ ಖರೀದಿಸಿದ್ರು. ಇದಲ್ಲದೆ ಮೇಪಲ್ ಲೀಫ್ ರಾಜಧಾನಿಯಲ್ಲಿ ಪ್ಲಶ್ ಬಂಗಲೆಯೂ ಇದೆ.

ಮಾರಿಷಿಯಸ್ ಮನೆ: ಮಾರಿಷಿಯಸ್‌ ವೆಕೇಷನ್ ಜಾಗ. ಅಲ್ಲಿಯೂ ಸುಂದರವಾದ ಬಂಗಲೆ ಇಟ್ಟುಕೊಂಡಿದ್ದಾರೆ ಅಕ್ಷಯ್.

loader